ಯೋಗ… ಈ ಆಸನ ಮಾಡಿ ಲೊ ಬಿಪಿ ಸಮಸ್ಯೆಗೆ ಗುಡ್ ಬೈ ಹೇಳಿ
newsics.com ಕಾಲುಗಳಲ್ಲಿ ಸ್ವಲ್ಪ ಕೂಡ ನೋವು ಕಾಣಿಸಿಕೊಂಡರೂ, ಕಾಲುಗಳನ್ನು ಚಲಿಸುವುದಕ್ಕೂ ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಮೊದಲಿಗೆ ನಾವು ನೋವು ನಿವಾರಕ ಸ್ಪ್ರೇಗಳಿಗೋ ಅಥವಾ ಮಾತ್ರಗಳಿಗೋ ಮೊರೆಹೋಗುತ್ತೇವೆ. ಇದರಿಂದ ಸಮಸ್ಯೆಗೆ ಸ್ವಲ್ಪ ಮಟ್ಟದಲ್ಲಿ ಪರಿಹಾರ ಸಿಕ್ಕರೂ ಅದು, ತಾತ್ಕಾಲಿಕವಾಗಿರುತ್ತದೆ. ದೀರ್ಘ ಕಾಲದ ಪರಿಹಾರವನ್ನು ನೀವು ಕಂಡುಕೊಳ್ಳಬೇಕಾದ್ದಲ್ಲಿ, ಕಾಲುಗಳ ಬಲವನ್ನು ಹೆಚ್ಚಿಸಲು ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು ಅದರಲ್ಲೂ ವೃಕ್ಷಾಸನವನ್ನು ಅಭ್ಯಾಸ ಮಾಡುವುದು ಬಹಳ ಮುಖ್ಯ. ಹಲವು ಆಸನಗಳ ಮೂಲ ವೃಕ್ಷಾಸನವಾಗಿದೆ. ಇದು ಪ್ರಾರಂಭಿಕ ಹಂತದಲ್ಲಿದ್ದವರೂ ಕೂಡ ಮಾಡಬಹುದಾದಂತ ಸುಲಭವಾದ ಆಸನವಾಗಿದೆ. ಎಲ್ಲಾ … Continue reading ಯೋಗ… ಈ ಆಸನ ಮಾಡಿ ಲೊ ಬಿಪಿ ಸಮಸ್ಯೆಗೆ ಗುಡ್ ಬೈ ಹೇಳಿ
Copy and paste this URL into your WordPress site to embed
Copy and paste this code into your site to embed