ಕಿವಿಗೆ ಕುಟುಕಿದ ಹಾವು ವಿಷವೇರಿ  ಮಹಿಳೆ  ಸಾವು

newsics.com ಕಲಬುರಗಿ : ಮಳೆ ಸುರಿಯುತ್ತಿದ್ದ ಕಾರಣಕ್ಕೆ ಮರದಡಿ ಆಸರೆ ಪಡೆಯಲು ಹೋದ ಮಹಿಳೆಯ ಕಿವಿಗೆ ಹಾವು ಕುಟುಕಿದೆ. ವಿಷವೇರಿ ಮಹಿಳೆ ಸತ್ತು ಹೋಗಿದ್ದಾರೆ. ಕಲಬುರಗಿಯ ಸೂಗೂರು(N) ಗ್ರಾಮದ ಹೊರವಲಯದ ಜಮೀನಿನಲ್ಲಿ ಘಟನೆ ನಡೆದಿದೆ. ವಿಜಯಲಕ್ಷ್ಮಿ ಮೃತ ಮಹಿಳೆ. ಚಿತ್ತಾಪುರ ತಾಲೂಕಿನ ಸೂಗೂರುಗ್ರಾಮದ ನಿವಾಸಿಯಾಗಿದ್ದಾರೆ. ಕೂಲಿ ಕೆಲಸಕ್ಕಾಗಿ ಜಮೀನಿಗೆ ತೆರಳಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ದಿಢೀರ್‌ ಮಳೆ ಶುರುವಾಗಿತ್ತು. ಹೀಗಾಗಿ ಮಳೆ ನಿಂತ ಮೇಲೆ ಮನೆಗೆ ಹೋಗೋಣಾವೆಂದು ಮರದಡಿ ನಿಂತು ಆಸರೆ ಪಡೆದಿದ್ದರು. ಈ ವೇಳೆ … Continue reading ಕಿವಿಗೆ ಕುಟುಕಿದ ಹಾವು ವಿಷವೇರಿ  ಮಹಿಳೆ  ಸಾವು