ಬೆಂಗಳೂರಿನ ಕಬ್ಬನ್ ಪಾರ್ಕ್ ಸಂಸ್ಕೃತ ವೀಕೆಂಡ್ ಮೆಚ್ಚಿದ ಮೋದಿ

newsics.com ಬೆಂಗಳೂರು: ಆಲ್ ಇಂಡಿಯಾ ರೇಡಿಯೋದಲ್ಲಿ ಕಳೆದ 50 ವರ್ಷಗಳಿಂದ ಸಂಸ್ಕೃತ ವಾರ್ತೆ ಪ್ರಸಾರವಾಗುತ್ತಿದೆ. ಈ ಐವತ್ತು ವರ್ಷದ ಮೈಲಿಗಲ್ಲು ಮುಟ್ಟಿದ ಸಂದರ್ಭವನ್ನು ನರೇಂದ್ರ ಮೋದಿ ಸ್ಮರಿಸುತ್ತಾ, ಬೆಂಗಳೂರಿನ ಕಬ್ಬನ್ ಪಾರ್ಕ್ನ ವೀಕೆಂಡ್ ಸಂಸ್ಕೃತ ಕಾರ್ಯಕ್ರಮವನ್ನೂ ಪ್ರಸ್ತಾಪಿಸಿ ಮೆಚ್ಚಿಕೊಂಡಿದ್ದಾರೆ. ಕಬ್ಬನ್ ಪಾರ್ಕ್ ನಲ್ಲಿ ವಾರಾಂತ್ಯದಲ್ಲಿ, ಅಂದರೆ ಭಾನುವಾರಗಳಲ್ಲಂದು ಸಂಸ್ಕೃತ ಸಂವಾದ ಕಾರ್ಯಕ್ರಮ ನಡೆಯುತ್ತದೆ. ವೀಕೆಂಡ್ ಸಂಸ್ಕೃತ ಎಂದೇ ಜನಪ್ರಿಯವಾದ ಈ ಕಾರ್ಯಕ್ರಮದಲ್ಲಿ ಬಹಳಷ್ಟು ಬೆಂಗಳೂರಿಗರು ಭಾನುವಾರ ಕಬ್ಬನ್ ಪಾರ್ಕ್ನಲ್ಲಿ ಸೇರಿ ಸಂಸ್ಕೃತದಲ್ಲೇ ಸಂವಾದ ನಡೆಸುತ್ತಾರೆ. ಸಂಸ್ಕೃತದಲ್ಲೇ ಮಾತುಕತೆ, … Continue reading ಬೆಂಗಳೂರಿನ ಕಬ್ಬನ್ ಪಾರ್ಕ್ ಸಂಸ್ಕೃತ ವೀಕೆಂಡ್ ಮೆಚ್ಚಿದ ಮೋದಿ