ಮೋದಿಯವರ ಮೂರನೇ‌ ಆಡಳಿತಾವಧಿಯ‌ ಮೊದಲ ಮನ್ ಕೀ ಬಾತ್ ಪ್ರಸಾರ: ಅಮ್ಮನ ಹೆಸರಲ್ಲಿ ಗಿಡ ನೆಡಿ, ಅರಾಕು ಕಾಫಿ‌ ರುಚಿ ನೋಡಿ

newsics.com ನವದೆಹಲಿ: ಮೂರನೇ ಅವಧಿಯ ಆಡಳಿತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲನೇ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮ ಭಾನುವಾರ (ಜೂ‌.30) ಪ್ರಸಾರವಾಯಿತು. ಫೆಬ್ರವರಿ ಕೊನೆಯ ವಾರದಲ್ಲಿ 110ನೇ ಮನ್ ಕೀ ಬಾತ್ ನೀಡಿದ್ದರು. ನಾಲ್ಕು ತಿಂಗಳ ಬಳಿಕ 111ನೇ ಎಪಿಸೋಡ್ ಭಾನುವಾರ ಪ್ರಸಾರವಾಯಿತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ದೇಶದ ವಿವಿಧೆಡೆಯ ಕೆಲ ವಿಶೇಷ ಘಟನೆ, ವ್ಯಕ್ತಿಗಳನ್ನು ಗುರುತಿಸುವ ಕೆಲಸ ಮುಂದುವರಿಸಿದರು. ಅಮ್ಮನ ಹೆಸರಿನಲ್ಲಿ ಗಿಡ ನೆಡುವ ಅಭಿಯಾನಕ್ಕೆ ಕರೆ ನೀಡಿದರು. ಬ್ರಿಟಿಷರ ವಿರುದ್ಧ … Continue reading ಮೋದಿಯವರ ಮೂರನೇ‌ ಆಡಳಿತಾವಧಿಯ‌ ಮೊದಲ ಮನ್ ಕೀ ಬಾತ್ ಪ್ರಸಾರ: ಅಮ್ಮನ ಹೆಸರಲ್ಲಿ ಗಿಡ ನೆಡಿ, ಅರಾಕು ಕಾಫಿ‌ ರುಚಿ ನೋಡಿ