ದಿನ ಭವಿಷ್ಯ 30-06-2024… ಕಟಕ- ಹಠ ಸ್ವಭಾವದಿಂದ ಅಪೂರ್ವ ಅವಕಾಶ ಕೈತಪ್ಪಲಿದೆ, ಮೀನ- ಗೆಲುವಿನತ್ತ ಸಾಗುವಿರಿ, ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?

newsics.com ದಿನ ಭವಿಷ್ಯ 30 ಜೂನ್ 2024, ಭಾನುವಾರ ಮೇಷ ನೀರಸವಾದ ಜೀವನ ಇಷ್ಟಪಡುವುದಿಲ್ಲ. ಜೀವನದಲ್ಲಿ ಸದಾ ಸವಾಲುಗಳು ಎದುರಾಗಬೇಕೆಂದು ಬಯಸುವಿರಿ. ನಿಮ್ಮಲ್ಲಿರುವ ಆತ್ಮವಿಶ್ವಾಸ ಯಾವುದೇ ರೀತಿಯ ಸನ್ನಿವೇಶಕ್ಕೂ ಹೊಂದಿಕೊಳ್ಳಬಲ್ಲದು. ಅತ್ಯಲ್ಪ ಕಾಲದಲ್ಲಿ ಹೆಚ್ಚಿನ ಕೆಲಸ ಮಾಡಬಲ್ಲಿರಿ. ಆದರೆ ಸಹನೆ ಬಹಳ ಕಡಿಮೆ. ಸಣ್ಣಪುಟ್ಟ ತಪ್ಪುಗಳನ್ನು ಮನ್ನಿಸಲಾರದೆ ಹೋಗುವಿರಿ. ಉದ್ಯೋಗದಲ್ಲಿ ಉನ್ನತ ಮಟ್ಟ ತಲುಪುವಿರಿ. ನಿಮಗೆ ಸಮಾಜದಲ್ಲಿ ನಾಯಕನ ಪಟ್ಟ ದೊರೆಯುತ್ತದೆ. ಮನೆಯಲ್ಲಿ ನೀವಿಲ್ಲದೆ ಯಾವುದೇ ಸರಳ ಕೆಲಸವೂ ನಡೆಯುವುದಿಲ್ಲ. ವೃಷಭ ಕಡಿಮೆ ಸಂಖ್ಯೆಯ ಸ್ನೇಹಿತರು ಇರುತ್ತಾರೆ. … Continue reading ದಿನ ಭವಿಷ್ಯ 30-06-2024… ಕಟಕ- ಹಠ ಸ್ವಭಾವದಿಂದ ಅಪೂರ್ವ ಅವಕಾಶ ಕೈತಪ್ಪಲಿದೆ, ಮೀನ- ಗೆಲುವಿನತ್ತ ಸಾಗುವಿರಿ, ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?