ಸ್ಯಾಂಟೋರಿನಿ ದ್ವೀಪ ಸಮುದ್ರದಲ್ಲಿ ಹನಿಮೂನ್; ಫೋಟೋ ಹಂಚಿಕೊಂಡ ವಿಜಯ ಮಲ್ಯ ಮಗ ಸಿದ್ಧಾಥ್ ಮಲ್ಯ

ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರು ಪುತ್ರ ಸಿದ್ಧಾರ್ಥ್ ಮಲ್ಯ ಇತ್ತೀಚೆಗೆ ಬಹುಕಾಲದ ಗೆಳತಿ ಜೊಅವರು ತನ್ನ ಗೆಳತಿ ಜಾಸ್ಮಿನ್‌ ರನ್ನು ಕೈಹಿಡಿದಿದ್ದಾರೆ. ಸದ್ಯ ಹನಿಮೂನ್ ಮೂಡ್‌ನಲ್ಲಿರುವ ಸಿದ್ದಾರ್ಥ್, ಸ್ಯಾಂಟೋರಿನಿ ದ್ವೀಪ ಸಮುದ್ರದಲ್ಲಿರುವ ಬಗ್ಗೆ ಫೋಟೋ ಹಂಚಿಕೊಂಡಿದ್ದಾರೆ. ಕಳೆದ ವಾರವಷ್ಟೆ ವಿಜಯ್ ಮಲ್ಯ ಪುತ್ರ ಸಿದ್ದಾರ್ಥ್ ಮಲ್ಯ ಅವರು ತಾವು ಈಗ ವಿವಾಹಿತ ವ್ಯಕ್ತಿ ಅಂತ ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ. ಇದೀಗ ಸಿದ್ದಾರ್ಥ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ತಮ್ಮ ಮತ್ತು ತಮ್ಮ ಪತ್ನಿ ಜಾಸ್ಮಿನ್ … Continue reading ಸ್ಯಾಂಟೋರಿನಿ ದ್ವೀಪ ಸಮುದ್ರದಲ್ಲಿ ಹನಿಮೂನ್; ಫೋಟೋ ಹಂಚಿಕೊಂಡ ವಿಜಯ ಮಲ್ಯ ಮಗ ಸಿದ್ಧಾಥ್ ಮಲ್ಯ