Cow Dung Soup! ಈ ದೇಶದಲ್ಲಿ ಹಸುವಿನ ಸಗಣಿಯಿಂದ ತಯಾರಾಗುತ್ತೆ ವಿಶೇಷ್ ಸೂಪ್

newsics.com ವಿಯೆಟ್ನಾಂ: ನಾವು ನಾನಾ ರೀತಿ ಸೂಪ್ ಬಗ್ಗೆ ಕೇಳಿದ್ದೇವೆ ಹಾಗೂ ಕುಡಿದಿದ್ದೇವೆ. ವೆಜ್ ಸೂಪ್, ನಾನ್ವೆಜ್ ಸೂಪ್, ಕಾಲು ಸೂಪ್ ಹೀಗೆ ವಿವಿಧ ಪ್ರಕಾರದ ಸೂಪ್‌ಗಳ ರುಚಿ ನೋಡಿದ್ದೇವೆ. ಆದರೆ ಎಂದಾದರೂ ಹಸುವಿನ ಸಗಣಿಯಿಂದ ಸೂಪ್ ಮಾಡಿದ್ದನ್ನು ನೋಡಿದ್ದೀರಾ? ಇಲ್ಲಿದೆ ನೋಡಿ ಕೌ ಡಂಗ್ ಸೂಪ್. ವಿಯಟ್ನಾಂನಲ್ಲಿ ಕೌ ಡಂಗ್ ಸೂಪ್ ಎಂದು ತಯಾರಿಸುತ್ತಾರೆ. ಮಾರುಕಟ್ಟೆಯಿಂದ ತಾಜಾ ಹಸುವಿನ ಸಗಣಿ ತಂದು ಅದರಿಂದ ಸೂಪ್ ತಯಾರಿಸಿ ಕುಡಿಯುತ್ತಾರೆ ಇಲ್ಲಿನ ಜನರು. ಹಸುವಿನ ಸಗಣಿ ಹಾಗೂ ಕರುಳನ್ನು … Continue reading Cow Dung Soup! ಈ ದೇಶದಲ್ಲಿ ಹಸುವಿನ ಸಗಣಿಯಿಂದ ತಯಾರಾಗುತ್ತೆ ವಿಶೇಷ್ ಸೂಪ್