ಹೃದಯದ ಭಾಗಗಳಿಗೆ ಹುಡುಗಿಯರ ಹೆಸರು! ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಉತ್ತರ ವೈರಲ್

newsics.com ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಹೃದಯದ ಚಿತ್ರ ಬರೆದು ಹೃದಯದ ಭಾಗಗಳಿಗೆ ಐವರು ಹುಡುಗಿಯರ ಹೆಸರು ಬರೆದಿರುವ ವಿಡಿಯೋ‌ ವೈರಲ್ ಆಗಿದೆ. ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬ ಹೃದಯದ ಚಿತ್ರ ಬಿಡಿಸಿ, ಅದರ ಭಾಗಗಳನ್ನು ಹುಡುಗಿಯರ ಹೆಸರಿನಿಂದ ಹೆಸರಿಸಿದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ. ಹೃದಯದ ಚಿತ್ರ ಬಿಡಿಸಿ ಅದರ ಭಾಗಗಳನ್ನು ಹೆಸರಿಸಿ ಎಂದು ಪರೀಕ್ಷೆಯಲ್ಲಿ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ವಿದ್ಯಾರ್ಥಿಯೊಬ್ಬ ಹೃದಯದ ಚಿತ್ರವನ್ನೇನೋ ಬಿಡಿಸಿದ್ದಾನೆ. ಆದರೆ ಹೃದಯದ ಭಾಗಗಳನ್ನು ಹೆಸರಿಸುವಾಗ 5 ಹುಡುಗಿಯರ ಹೆಸರನ್ನು ಬರೆದಿದ್ದಾನೆ. ಹರಿತಾ, … Continue reading ಹೃದಯದ ಭಾಗಗಳಿಗೆ ಹುಡುಗಿಯರ ಹೆಸರು! ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಉತ್ತರ ವೈರಲ್