ಬಾಯ್ ಫ್ರೆಂಡ್‌ಗಾಗಿ 3.17 ಕೋಟಿ ರೂ. ಖರ್ಚು ಮಾಡಿ ಕಾಲು ಮುರಿದುಕೊಂಡ ಮಾಡೆಲ್

newsics.com ಜರ್ಮನಿಯ: ಇಲ್ಲೊಬ್ಬಳು ಜರ್ಮನಿಯ  ಮಾಡೆಲ್ ತನಗಿಂತ ದುಪ್ಪಟ್ಟು ವಯಸ್ಸಿನ ಬಾಯ್ ಫ್ರೆಂಡ್ ಪ್ರೀತಿಗಾಗಿ 3 ಕೋಟಿ ಖರ್ಚು ಮಾಡಿ, ಕಾಲು ಮುರ್ಕೊಂಡಿದ್ದಾಳೆ. ಥೆರೆಸಿಯಾ ಫಿಶರ್  ಎನ್ನುವ ಈಕೆ ಜರ್ಮನಿಯ ರಿಯಾಲಿಟಿ ಟಿವಿ ಸ್ಟಾರ್. 32 ವರ್ಷದ ಈ ಮಾಡೆಲ್.  ಥೆರೇಸಿಯಾ ಲೆಗ್ ಸ್ಟ್ರೆಚಿಂಗ್ ಮಾಡೋದಕ್ಕೋಸ್ಕರ ಭಯಾನಕ ಸರ್ಜರಿ ಮಾಡಿಸಿಕೊಂಡಿದ್ದಾರೆ. ಈ ಸರ್ಜರಿಯಲ್ಲಿ ಕಾಲಿನ ಮೂಳೆ ಮುರಿದು ಕಾಲಿಗೆ ರಾಡ್ ಹಾಕಲಾಗುತ್ತೆ. ಇದು ತುಂಬಾನೆ ನೋವಿನಿಂದ ಕೂಡಿದ ಸರ್ಜರಿಯಾಗಿದ್ದು, ಇದನ್ನ ಮಾಡೊದಕ್ಕೆ ಎರಡು ಮೂರು ವರ್ಷಗಳೇ ಬೇಕಾಗುತ್ತದೆ.  … Continue reading ಬಾಯ್ ಫ್ರೆಂಡ್‌ಗಾಗಿ 3.17 ಕೋಟಿ ರೂ. ಖರ್ಚು ಮಾಡಿ ಕಾಲು ಮುರಿದುಕೊಂಡ ಮಾಡೆಲ್