ಗೆಳತಿ‌ ಮೆಚ್ಚಿಸಲು ಕಂತೆ ಕಂತೆ ನೋಟು ಹಾಸಿದ ಉದ್ಯಮಿ, ವೈರಲ್ ವಿಡಿಯೋ ನೋಡಿ

newsics.com ಮಾಸ್ಕೊ: ಇಲ್ಲೊಬ್ಬ ಭೂಪ ತನ್ನ ಗೆಳತಿಯನ್ನು ಖುಷಿಪಡಿಸಲು ಕಂತೆ ಕಂತೆ ನೋಟುಗಳ ಕಾರ್ಪೆಟ್‌ ಹಾಸಿದ್ದಾನೆ. ಸಾಮಾನ್ಯವಾಗಿ ಪ್ರೀತಿಪಾತ್ರರನ್ನು ಸ್ವಾಗತಿಸಲು ಹೂವಿನ ಕಾರ್ಪೆಟ್‌ ಹಾಸಿರುವುದನ್ನು ನೋಡಿರುತ್ತೀರಿ. ಆದರೆ ಈ ಉದ್ಯಮಿ ತನ್ನ ಗೆಳತಿ ಹೆಲಿಕಾಪ್ಟರ್‌ನಿಂದ ಇಳಿಯುತ್ತಿದ್ದಂತೆ ಆಕೆಯ ಸ್ವಾಗತಕ್ಕೆ ನೋಟುಗಳ ಕಾರ್ಪೆಟ್‌ ಅನ್ನೇ ಹಾಸಿದ್ದಾನೆ. ರಷ್ಯಾದ ಉದ್ಯಮಿ ಸೆರ್ಗೆಯ್‌ ಕೊಸೆಂಕೊ ಎಂಬುವನು ತನ್ನ ಗರ್ಲ್‌ಫ್ರೆಂಡ್‌ ಸ್ವಾಗತಿಸಲು ಕಂತೆ ಕಂತೆ ನೋಟುಗಳ ಕಾರ್ಪೆಟ್‌ ಹಾಸಿದ್ದು, ಈ ಹಳೆಯ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್‌ ಆಗುತ್ತಿದೆ. @mr.thank.you ಹೆಸರಿನ ಇನ್‌ಸ್ಟಾಗ್ರಾಮ್‌ … Continue reading ಗೆಳತಿ‌ ಮೆಚ್ಚಿಸಲು ಕಂತೆ ಕಂತೆ ನೋಟು ಹಾಸಿದ ಉದ್ಯಮಿ, ವೈರಲ್ ವಿಡಿಯೋ ನೋಡಿ