ರೈಲಿನ ಎಸಿ, ಸ್ಲೀಪರ್ ಕೋಚ್ನಲ್ಲಿ ಮಲುಗುವ ಸಮಯದಲ್ಲಿ ಬದಲಾವಣೆ

newsics.com ನವದೆಹಲಿ :ಭಾರತೀಯ ರೈಲ್ವೇಯು ದೇಶದಲ್ಲಿ ಪ್ರತಿ ದಿನ ಹಲವಾರು ಲಕ್ಷ ಪ್ರಯಾಣಿಕರನ್ನು ಅವರ ಗಮ್ಯಸ್ಥಾನಗಳಿಗೆ ಸಾಗಿಸುತ್ತದೆ.   ಭಾರತೀಯ ರೈಲ್ವೇ ಇತ್ತೀಚೆಗೆ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ನಿದ್ರೆಯ ಸಮಯವನ್ನು ಬದಲಾಯಿಸಲಾಗಿದೆ. ಎಸಿ ಮತ್ತು ಸ್ಲೀಪರ್ ಕೋಚ್‌ಗಳಲ್ಲಿ ಮಧ್ಯಮ ಮತ್ತು ಸೈಡ್ ಲೋವರ್ ಬರ್ತ್‌ಗಳಲ್ಲಿ ಹೆಚ್ಚು ಹೊತ್ತು ಮಲಗಬಾರದು ಎಂದು ತಿಳಿದುಬಂದಿದೆ. ಈ ನಿರ್ಧಾರದಿಂದ ಇತರೆ ಬರ್ತ್‌ಗಳ ಪ್ರಯಾಣಿಕರಿಗೆ ನೆಮ್ಮದಿ ಸಿಗಲಿದೆ. ರೈಲಿನಲ್ಲಿ ಒಂದು ಬದಿಯಲ್ಲಿ ಮೇಲಿನ, ಕೆಳಗಿನ ಮತ್ತು ಮಧ್ಯ ಎಂಬ … Continue reading ರೈಲಿನ ಎಸಿ, ಸ್ಲೀಪರ್ ಕೋಚ್ನಲ್ಲಿ ಮಲುಗುವ ಸಮಯದಲ್ಲಿ ಬದಲಾವಣೆ