ಗೊರಕೆ ಹೊಡೆಯೋರಿಗೆ ಖುಷಿ ಸುದ್ದಿ, ಗಳಿಸಬಹುದು ಕೈ ತುಂಬಾ ಹಣ

newsics.com ನವದೆಹಲಿ :ಗೊರಕೆ ದೊಡ್ಡ ಸಮಸ್ಯೆ ಆದ್ರೂ ಅದನ್ನು ನಿರ್ಲಕ್ಷ್ಯ ಮಾಡೋರೇ ಹೆಚ್ಚು. ಈ ಗೊರಕೆ ಬರೀ ನಿದ್ರೆ ಹಾಳು ಮಾಡೋದಿಲ್ಲ. ತಿಂಗಳಿಗೆ ನಿಮ್ಮ ಖಾತೆ ತುಂಬಿಸುವ ಕೆಲಸ ಕೂಡ ಮಾಡುತ್ತದೆ. ಗೊರಕೆ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ ಅಂದ್ರೆ ನೀವು ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕಾಗುತ್ತದೆ. ಈ ಚಿಕಿತ್ಸೆಗೆ ಅಗತ್ಯವಿರುವ ಭತ್ಯೆಯನ್ನು ಬ್ರಿಟನ್ ನಲ್ಲಿ ಸರ್ಕಾರ ನೀಡುತ್ತದೆ. ಬ್ರಿಟನ್‌ನ ಕೆಲಸ ಮತ್ತು ರೋಗಿಗಳ ಇಲಾಖೆ (DWP) ಈ ಭತ್ಯೆಯನ್ನು ನೀಡುತ್ತದೆ. ದೀರ್ಘ ಕಾಲದಿಂದ ಮಾನಸಿಕ … Continue reading ಗೊರಕೆ ಹೊಡೆಯೋರಿಗೆ ಖುಷಿ ಸುದ್ದಿ, ಗಳಿಸಬಹುದು ಕೈ ತುಂಬಾ ಹಣ