ಬಾಹುಬಲಿ‌ ನಟಿ ಅನುಷ್ಕಾ ಶೆಟ್ಟಿ ನಗುವಿನ ಹಿಂದಿದೆ ನೋವು: ಇದೆಂಥಾ ಕಾಯಿಲೆ?

newsics.com ಮುಂಬೈ: ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ತುಂಬಾ ಹೊತ್ತು ನಗುತ್ತಿದ್ದಾರೆ ಎಂದರೆ ಅವರು ತೊಂದರೆಯಲ್ಲಿದ್ದಾರೆ ಎಂದೇ ಅರ್ಥ. ಈ ಕುರಿತು ಸ್ವತಃ ಅನುಷ್ಕಾ ಶೆಟ್ಟಿಯೇ ಮಾಹಿತಿ ನೀಡಿದ್ದಾರೆ. ಅನುಷ್ಕಾ ಶೆಟ್ಟಿ ನಗುವಿನ ಹಿಂದೆ ನೋವಿದೆ. ಕೆಲವೊಮ್ಮೆ ಅವರ ನಗು ಅವರಿಗೇ ನಿಯಂತ್ರಿಸಲಾಗದಷ್ಟು ಯಾತನೆ ನೀಡುತ್ತದೆಯಂತೆ. ಲಾಫಿಂಗ್‌ ಡಿಸಾರ್ಡರ್‌ ಅಥವಾ ಸ್ಯೂಡೋಬಲ್ಬಾರ್ ಎಂಬ ತೊಂದರೆ ಇದೆಯಂತೆ. ನಗು ಅಥವಾ ಅಳು ಆರಂಭವಾದರೆ ಹದಿನೈದು ಇಪ್ಪತ್ತು ನಿಮಿಷ ಕಾಲ ನಿಯಂತ್ರಿಸಲಾಗದೆ ಇರುವುದನ್ನು ಸ್ಯೂಡೋಬಲ್ಬಾರ್‌ (Pseudobulbar) ತೊಂದರೆ ಎನ್ನುತ್ತಾರೆ. ಇದಕ್ಕೆ … Continue reading ಬಾಹುಬಲಿ‌ ನಟಿ ಅನುಷ್ಕಾ ಶೆಟ್ಟಿ ನಗುವಿನ ಹಿಂದಿದೆ ನೋವು: ಇದೆಂಥಾ ಕಾಯಿಲೆ?