ಕೋಲಿನಿಂದ ಹೊಡೆದು ಅಲ್ಲಾ ಹು ಅಕ್ಬರ್ ಹೇಳಿಸಿದ್ರು: ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
newsics.com ಪಟನಾ: ಓರ್ವ ಅಪ್ರಾಪ್ತನನ್ನ ಕೋಣೆಯೊಂದರಲ್ಲಿ ಕೂಡಿ ಹಾಕಿ ಕೋಲಿನಿಂದ ಹೊಡೆದು ಬಲವಂತವಾಗಿ ಆತನಿಂದ ಅಲ್ಲಾ ಹು ಅಕ್ವರ್ ಎಂದು ಹೇಳಿಸಲಾಗಿದೆ. ಇಷ್ಟಕ್ಕೆ ಸುಮ್ಮನಾಗದ ಆರೋಪಿ ಯುವಕ ಕಾಲಿನ ಮೇಲೆ ಉಗುಳಿ ಅದನ್ನು ನಾಲಿಗೆಯಿಂದ ನೆಕ್ಕುತ್ತವೆ ಎಂದು ಅಮಾನವೀಯವಾಗಿ ಅಪ್ರಾಪ್ತನ ಜೊತೆ ನಡೆದುಕೊಳ್ಳಲಾಗಿದೆ. ಈ ಅಮಾನವೀಯ ಘಟನೆ ಬಿಹಾರ ರಾಜ್ಯದ ಮುಜಾಫುರ ಜಲ್ಲೆಯ ಮೋತಿಪುರ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೋರ್ವ ಅಪ್ರಾಪ್ತನನ್ನು ಥಳಿಸುತ್ತಿರೋದು ಸ್ಪಷ್ಟವಾಗಿ ಕಾಣುತ್ತದೆ. ಬಾಲಕನ ಮೇಲೆ ಹಲ್ಲೆ ನಡೆಸುತ್ತಿರುವ … Continue reading ಕೋಲಿನಿಂದ ಹೊಡೆದು ಅಲ್ಲಾ ಹು ಅಕ್ಬರ್ ಹೇಳಿಸಿದ್ರು: ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Copy and paste this URL into your WordPress site to embed
Copy and paste this code into your site to embed