ಬಾಡಿಗೆ ತಾಯಿಯಾಗುವ ಸರ್ಕಾರಿ ನೌಕರರಿಗೆ ಹೆರಿಗೆ ರಜೆ

newsics.com ನವದೆಹಲಿ: ಕೇಂದ್ರ ಸರ್ಕಾರ 50 ವರ್ಷಗಳ ಹಿಂದಿನ ನಿಯಮಕ್ಕೆ ತಿದ್ದುಪಡಿ ಮಾಡುವುದಾಗಿ ಘೋಷಿಸಿದ ನಂತರ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುವ ಮಹಿಳಾ ಸರ್ಕಾರಿ ನೌಕರರು 180 ದಿನಗಳ ಹೆರಿಗೆ ರಜೆ ತೆಗೆದುಕೊಳ್ಳಲು ಅವಕಾಶ ಲಭಿಸಿದೆ. ಕೇಂದ್ರ ನಾಗರಿಕ ಸೇವೆಗಳ(ರಜೆ) ನಿಯಮಗಳು, 1972 ರಲ್ಲಿ ಮಾಡಲಾದ ಬದಲಾವಣೆಗಳ ಪ್ರಕಾರ, “ಕಮಿಷನಿಂಗ್ ತಾಯಿ” (ಸರೊಗಸಿ ಮೂಲಕ ಜನಿಸಿದ ಮಗುವಿನ ಉದ್ದೇಶಿತ ತಾಯಿ) “ಕಮಿಷನಿಂಗ್ ಫಾದರ್”ಗೆ 15 ದಿನಗಳ ಪಿತೃತ್ವ ರಜೆ ಜತೆಗೆ ಮಕ್ಕಳ ಆರೈಕೆ ರಜೆಯೂ ಸಿಗಲಿದೆ. … Continue reading ಬಾಡಿಗೆ ತಾಯಿಯಾಗುವ ಸರ್ಕಾರಿ ನೌಕರರಿಗೆ ಹೆರಿಗೆ ರಜೆ