ಬೇಡ… ಬೇಡ ಅಂದರೂ ಬಿಡದ ಶೆರ್ಲಿನ್, ಮರೆಗೆ ಎಳೆದೊಯ್ದು ಮಾಡಿದ್ದೇನು?
newsics.com ನವದೆಹಲಿ:ನಟಿ ಶೆರ್ಲಿನ್ ಚೋಪ್ರಾ ಅವರದ್ದು ವಿವಾದಾತ್ಮಕ ವ್ಯಕ್ತಿತ್ವ. ಅನೇಕ ಸಂದರ್ಭಗಳಲ್ಲಿ ಅವರು ನೆಗೆಟಿವ್ ಕಾರಣದಿಂದಲೇ ಸುದ್ದಿ ಆಗಿದ್ದಾರೆ. ಅದರಲ್ಲೂ ಸೋಷಿಯಲ್ ಮೀಡಿಯಾಗಳಲ್ಲಿ ಈಕೆಯ ಹವಾನೇ ಬೇರೆ ಬಿಡಿ.ಇದೀಗ ಈ ಶೆರ್ಲಿನ್ ಹುಡುಗನೊಬ್ಬನನ್ನು ಕಾಡಿಸಿ, ಪೀಡಿಸಿ, ಗೋಳುಹೊಯ್ದುಕೊಂಡು ಬೇಡ, ಬೇಡ ಎಂದರೂ ಮರೆಗೆ ಕರೆದೊಯ್ದು ಏನೋ ಮಾಡಿದ್ದಾಳೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ. https://www.instagram.com/reel/C8hXMNJy1qC/?utm_source=ig_embed&utm_campaign=loading ತನ್ನ ಮಗನ ವಯಸ್ಸಿನ ಚಿಕ್ಕ ಹುಡುಗನನ್ನು ಎಳೆದು ತಂದಿದ್ದಾಳೆ. ಈಕೆ ಎಳೆದಾಡುವುದರಿಂದ ಆತ ತುಂಬಾ ಕಿರಿ … Continue reading ಬೇಡ… ಬೇಡ ಅಂದರೂ ಬಿಡದ ಶೆರ್ಲಿನ್, ಮರೆಗೆ ಎಳೆದೊಯ್ದು ಮಾಡಿದ್ದೇನು?
Copy and paste this URL into your WordPress site to embed
Copy and paste this code into your site to embed