ಭಾವಲಹರಿಯಲ್ಲಿ ಗುನುಗುಟ್ಟಿದ ಸಾಲಿಗೆ ಜೀವ ತುಂಬಿದಾಗ…
– ಜೀವಿತಾ [email protected] ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ… ಎಲ್ಲಿರುವೇ… ಅಬ್ಬಾ! ಅದ್ಯಾಕೋ ಗೊತ್ತಿಲ್ಲ, ಅವತ್ತು ಬೆಳಗ್ಗೆಯಿಂದಲೇ ಈ ಹಾಡು ನನ್ನ ಬಾಯಲ್ಲಿ ಗುನುಗುತ್ತಿತ್ತು. ಆದರೆ ಅಂದು ನಿನ್ನ ಕಡೆಯಿಂದ ಯಾವ ಮೆಸೆಜ್‌ಗಳೂ ಬಂದಿರಲಿಲ್ಲ. ಕಾದೂ ಕಾದೂ ಸಾಕಾಗಿತ್ತು. ಆಗ ಫೋನು ರಿಂಗಣಿಸಿದ ಸದ್ದಾಯಿತು. ಫೋನಿನ ಪರದೆಯ ಮೇಲೆ ನಿನ್ನ ಹೆಸರು ನೋಡಿ ಪರಿವೆಯೇ ಇಲ್ಲದೆ ಮುಗುಳ್ನಗು ಮುಖದಲ್ಲಿ ಅಂಗಾತ ಮಲಗಿತ್ತು. ಫೋನ್ ಎತ್ತಿ ಹಲೋ ಎನ್ನುವುದಕ್ಕಿಂತ ಮುನ್ನವೇ ಇವತ್ತು ನಮ್ಮ ಮೊದಲ ಭೇಟಿಯ ಜಾಗವಾದ ಕಾಫಿ … Continue reading ಭಾವಲಹರಿಯಲ್ಲಿ ಗುನುಗುಟ್ಟಿದ ಸಾಲಿಗೆ ಜೀವ ತುಂಬಿದಾಗ…
Copy and paste this URL into your WordPress site to embed
Copy and paste this code into your site to embed