ಸಂಬಂಧಕ್ಕೂ ಬಂತು ಹೊಸ ಟ್ರೆಂಡ್, ಅದೇ ಬೆಂಚಿಂಗ್ ರಿಲೇಶನ್‌ಶಿಪ್!

newsics.com ಇತ್ತೀಚಿನ ದಿನಗಳಲ್ಲಿ ಯುವಕರು ರಿಲೇಷನ್‌ಶಿಪ್‌‌ನಲ್ಲಿ ಹೊಸ ಹೊಸ ಟ್ರೆಂಡ್ ಶುರು ಮಾಡಿಕೊಂಡಿದ್ದಾರೆ. ಅದು ಸಿಚುವೇಶನ್ ಶಿಪ್ , ಬ್ರೆಡ್ ಕ್ರಂಬಿಂಗ್, ಫ್ರೆಂಡ್ಸ್ ವಿತ್ ಬೆನಿಫಿಟ್ಸ್ ಹೀಗೆ ನಾನಾ ರೀತಿಯ ರಿಲೇಷನ್‌ಶಿಪ್‌ಗಳನ್ನು ಮಾಡಿಕೊಂಡಿದ್ದಾರೆ. ಅದರಲ್ಲಿ ಈಗ ಸದ್ದು ಮಾಡುತ್ತಿರುವ ರಿಲೇಷನ್‌ಶಿಪ್ ”ಬೆಂಚಿಂಗ್”. ಅಷ್ಟಕ್ಕೂ ಬೆಂಚಿಂಗ್ ರಿಲೇಶನ್ಶಿಪ್ ಅಂದ್ರೆ ಏನು? ಯಾಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡಿಂಗ್ ಆಗಿದೆ? ಇಷ್ಟಕ್ಕೂ ಬೆಂಚಿಂಗ್ ರಿಲೇಶನ್ ಶಿಪ್ ಅಂದ್ರೆ, ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಬಗ್ಗೆ ಇಂಟ್ರೆಸ್ಟ್ ಇದೆ. ಆದರೆ ಆ … Continue reading ಸಂಬಂಧಕ್ಕೂ ಬಂತು ಹೊಸ ಟ್ರೆಂಡ್, ಅದೇ ಬೆಂಚಿಂಗ್ ರಿಲೇಶನ್‌ಶಿಪ್!