ಹುಬ್ಬಿನ ಆಕಾರದಿಂದ ನಿಮ್ಮ ವ್ಯಕ್ತಿತ್ವ ಹೇಳಬಹುದು!
newsics.com ಜಾತಕ ನೋಡಿ ಭವಿಷ್ಯದ ವಿಚಾರ ತಿಳಿಯುವುದು ಮುಖ್ಯವಾದ ಭಾಗವಾದರೆ, ಸಂಖ್ಯಾಶಾಸ್ತ್ರ, ಹಸ್ತ ಸಾಮುದ್ರಿಕಾ ಹೀಗೆ ಅನೇಕ ವಿಧಾನಗಳಿಂದ ಭವಿಷ್ಯದ ವಿಚಾರಗಳನ್ನು ತಿಳಿಯಬಹುದು. ಶರೀರದ ರಚನೆಯ ಬದಲಾವಣೆಯಲ್ಲಿಯೂ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿಯಬಹುದಾಗಿದೆ. ಹಾಗಾಗಿ ಕಣ್ಣು, ಬೆರಳು, ಹಸ್ತದ ರಚನೆಯೂ ಸಹ ವ್ಯಕ್ತಿಯ ಸ್ವಭಾವದ ಬಗ್ಗೆ ತಿಳಿಸುತ್ತದೆ. ಅಷ್ಟೇ ಅಲ್ಲ, ಹುಬ್ಬು ಸಹ ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ಅದರಿಂದ ಸ್ವಭಾವವನ್ನು ಸಹ ತಿಳಿಯಬಹುದಾಗಿದೆ. ಹಾಗಾಗಿ ಹುಬ್ಬುಗಳ ರಚನೆಯಿಂದ ಸ್ವಭಾವವನ್ನು ತಿಳಿಯಬಹುದು. ದಪ್ಪ ಕಣ್ಣಿನ ಹುಬ್ಬು: ದಪ್ಪವಾದ ಮತ್ತು … Continue reading ಹುಬ್ಬಿನ ಆಕಾರದಿಂದ ನಿಮ್ಮ ವ್ಯಕ್ತಿತ್ವ ಹೇಳಬಹುದು!
Copy and paste this URL into your WordPress site to embed
Copy and paste this code into your site to embed