ಐರ್ಲೆಂಡ್ ವಿರುದ್ಧ ಪ್ರಯಾಸದ ಗೆಲುವು; ಟಿ20 ವಿಶ್ವಕಪ್‌ನಿಂದ ಪಾಕ್ ನಿರ್ಗಮನ

newsics.com ಫ್ಲೋರಿಡಾ: ಐರ್ಲೆಂಡ್ ವಿರುದ್ಧ ಮೂರು ವಿಕೆಟ್‌ಗಳ ಪ್ರಯಾಸದ ಜಯದೊಂದಿಗೆ ಪಾಕಿಸ್ತಾನ ತಂಡವು ಟಿ20 ವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸಿತು. 2009ರ ಚಾಂಪಿಯನ್ ಪಾಕಿಸ್ತಾನವು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು, ಔಪಚಾರಿಕ ಪಂದ್ಯದಲ್ಲಿ ಜಯ ಕಂಡಿತು. ಡಿ ಗ್ರೂಪ್ ಪಂದ್ಯಗಳಲ್ಲಿ ಭಾರತ ಮತ್ತು ಯುಎಸ್ ವಿರುದ್ಧ ಸೋತ ಬಳಿಕ ಪಾಕ್ ಸೂಪರ್-8 ಕನಸು ಕಮರಿತ್ತು. ಟಾಸ್ ಗೆದ್ದ ಪಾಕಿಸ್ತಾನ ಮೊದಲು ಎದುರಾಳಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆದರೆ ಶಾಹೀನ್ ಶಾ ಆಫ್ರಿದಿ (22/3) ಹಾಗೂ ಇಮಾದ್ ವಾಸಿಂ (8/3) ಮಾರಕ ಬೌಲಿಂಗ್ … Continue reading ಐರ್ಲೆಂಡ್ ವಿರುದ್ಧ ಪ್ರಯಾಸದ ಗೆಲುವು; ಟಿ20 ವಿಶ್ವಕಪ್‌ನಿಂದ ಪಾಕ್ ನಿರ್ಗಮನ