ಹೌತಿ ಉಗ್ರರಿಂದ ಸೀ ಡ್ರೋನ್ ದಾಳಿ: ಚೀನಾ ಮೇಲೆ ಅನುಮಾನ!
newsics.com ನ್ಯೂಯಾರ್ಕ್(ಅಮೆರಿಕ): ಕೆಂಪು ಸಮುದ್ರದಲ್ಲಿ ಯೆಮೆನ್‌ನ ಹೌತಿ ಬಂಡುಕೋರರ ಅಟ್ಟಹಾಸ ಮುಂದುವರಿದಿದ್ದು, ಗ್ರೀಸ್ ಒಡೆತನದ ಕಲ್ಲಿದ್ದಲು ಹಡಗಿನ ಮೇಲೆ ರಿಮೋಟ್-ನಿಯಂತ್ರಿತ ‘ಸೀ ಡ್ರೋನ್’ ಬಳಸಿ ದಾಳಿ ಮಾಡಲಾಗಿದೆ ಎಂದು ವರದಿಯಾಗಿದೆ. ಹೌತಿ ಬಂಡುಕೋರರ ದಾಳಿಯ ಬಗ್ಗೆ ಅಮೆರಿಕದ ಜರ್ನಲ್‌ನಲ್ಲಿ ವರದಿಯಾಗಿದ್ದು, ಹೌತಿ ಉಗ್ರರು ಸೀ ಡ್ರೋನ್ ಬಳಸಿ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆಸಿರುವುದು ಇದೇ ಮೊದಲು ಎಂದು ಸ್ಫೋಟಕ ಮಾಹಿತಿ ನೀಡಿದ್ದಾರೆ. ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಮೇಲೆ ಇರಾನ್ ಬೆಂಬಲಿತ ಹೌತಿ ಉಗ್ರರು ನಿರಂತರವಾಗಿ … Continue reading ಹೌತಿ ಉಗ್ರರಿಂದ ಸೀ ಡ್ರೋನ್ ದಾಳಿ: ಚೀನಾ ಮೇಲೆ ಅನುಮಾನ!
Copy and paste this URL into your WordPress site to embed
Copy and paste this code into your site to embed