ಸಾಗರ ಜೀವಿಗಳ ವಂಶಾಭಿವೃದ್ಧಿ: 2.15 ಲಕ್ಷ ಸಮುದ್ರ ಆಮೆ ಮರಿಗಳನ್ನು ಬಂಗಾಳ ಕೊಲ್ಲಿಗೆ ಬಿಟ್ಟ ತಮಿಳುನಾಡು

newsics.com ಚೆನ್ನೈ: ಸಾಗರ ಜೀವಿಗಳು ವಂಶಾಭಿವೃದ್ಧಿಗಾಗಿ ಗೂಡು ಕಟ್ಟಿಕೊಳ್ಳುವ ಋತು ಮುಕ್ತಾಯ ಸಮೀಪಿಸುತ್ತಿದ್ದಂತೆ ತಮಿಳುನಾಡು ಸರ್ಕಾರ 2.15 ಲಕ್ಷ ಸಮುದ್ರ ಆಮೆ ಮರಿಗಳನ್ನು ಬಂಗಾಳ ಕೊಲ್ಲಿಗೆ ಬಿಟ್ಟಿದೆ. ಈ‌ ಕುರಿತು ಮಾತನಾಡಿರುವ ಪರಿಸರ ಮತ್ತು ಹವಾಮಾನ ಬದಲಾವಣೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ‘ಆಮೆಗಳು ಮೊಟ್ಟೆ ಇಡಲು ತಾತ್ಕಾಲಿಕ ಕೇಂದ್ರಗಳನ್ನು ರಚಿಸುವುದು, ಸಾಗರ ಜೀವಿಗಳ ರಕ್ಷಣೆ ಕುರಿತು ಸಿಬ್ಬಂದಿಗೆ ತರಬೇತಿ, ರಾತ್ರಿ ಗಸ್ತು ಕಾರ್ಯಾಚರಣೆ ಸಂಬಂಧ ಇಲಾಖೆಯ ಆಂತರಿಕ ಸಭೆಗಳನ್ನು ನಡೆಸುವುದೂ ಸೇರಿದಂತೆ ಹಲವು ಆಮೆಗಳ … Continue reading ಸಾಗರ ಜೀವಿಗಳ ವಂಶಾಭಿವೃದ್ಧಿ: 2.15 ಲಕ್ಷ ಸಮುದ್ರ ಆಮೆ ಮರಿಗಳನ್ನು ಬಂಗಾಳ ಕೊಲ್ಲಿಗೆ ಬಿಟ್ಟ ತಮಿಳುನಾಡು