ಬಾಲ್ಯದ ಗೆಳತಿಯನ್ನು ಮದುವೆ ಆಗಬೇಕು, ಅದಕ್ಕೆ ಈ ಕೆಲಸ ಬೇಕೇ ಬೇಕು!

newsics.com ನವದೆಹಲಿ: ಉದ್ಯೋಗ ಗಿಟ್ಟಿಸಿಕೊಳ್ಳಲು ಅಭ್ಯರ್ಥಿಗಳು ನಾನಾ ರೀತಿ ಕಸರತ್ತು ಮಾಡುತ್ತಾರೆ. ಅದೇ ರೀತಿ ಉದ್ಯೋಗಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಅಭ್ಯರ್ಥಿ ನೀಡಿದ ಉತ್ತರವೊಂದು ಕಂಪನಿಯ ಸಿಇಒ ಮೆಚ್ಚುಗೆಗೆ ಪಾತ್ರವಾಗಿದೆ. ಅರ್ವಾ ಹೆಲ್ತ್ ಕಂಪನಿಯ ಸಂಸ್ಥಾಪಕಿ ಹಾಗೂ ಸಿಇಒ ದೀಪಾಲಿ ಬಜಾಜ್, ತಮ್ಮ ಕಂಪನಿಯ ಸ್ಟಾಕ್ ಎಂಜಿನಿಯರ್ ಹುದ್ದೆಗೆ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದರು. ಕಂಪನಿಯ ಉದ್ಯೋಗ ಮಾಹಿತಿ ಹೊರಬೀಳುತ್ತಿದ್ದಂತೆ ಸಾವಿರಾರು ಅರ್ಜಿಗಳು ಬಂದಿವೆ. ಈ ಪೈಕಿ ಅರ್ಹರನ್ನು ಆಯ್ಕೆ ಮಾಡುವುದೇ ದೊಡ್ಡ ಸವಾಲಾಗಿತ್ತು. ಆದರೂ ಉತ್ತಮ ಅಭ್ಯರ್ಥಿ ಹುಡುಕಾಟದಲ್ಲಿದ್ದ … Continue reading ಬಾಲ್ಯದ ಗೆಳತಿಯನ್ನು ಮದುವೆ ಆಗಬೇಕು, ಅದಕ್ಕೆ ಈ ಕೆಲಸ ಬೇಕೇ ಬೇಕು!