ಬೆಂಗಳೂರಿನ ಕೈನಾ ಖರೆ ಈಗ ಜಗತ್ತಿನ ಅತಿ ಕಿರಿಯ ಮಹಿಳಾ ಮಾಸ್ಟರ್ ಸ್ಕೂಬಾ ಡೈವರ್! ವಿಡಿಯೋ ನೋಡಿ

newsics.com ಬೆಂಗಳೂರು: ಈಕೆ ಜಗತ್ತೇ ತನ್ನತ್ತ ನೋಡುವಂತೆ ಮಾಡಿದ್ದಾಳೆ. ಜಗತ್ತಿನ ಅತ್ಯಂತ ಕಿರಿಯ ಮಹಿಳಾ ಮಾಸ್ಟರ್ ಸ್ಕೂಬಾ ಡೈವರ್ ಎನಿಸಿಕೊಂಡಿದ್ದಾಳೆ. ಹೌದು, ಈಕೆ ಬೆಂಗಳೂರಿನ 12 ವರ್ಷದ ಕೈನಾ ಖರೆ. ಸ್ಕೂಬಾ ಡೈವಿಂಗ್‌ನಲ್ಲಿ ಮಹತ್ತರ ಸಾಧನೆ ಮಾಡಿದ್ದಾಳೆ. ನೀರೊಳಗಿನ ಛಾಯಾಗ್ರಹಣ, ನೈಟ್ರಾಕ್ಸ್ ಡೈವಿಂಗ್, ತೇಲುವ ನಿಯಂತ್ರಣ, ಪಾರುಗಾಣಿಕಾ ಮುಳುಗು ತರಬೇತಿ ಸೇರಿದಂತೆ ವಿವಿಧ ಪರಿಣಿತಿ ಪಡೆದಿದ್ದಾಳೆ. ಕೈನಾ ಖರೆ ಸಾಧನೆಗೆ ‘ಮಾಸ್ಟರ್ ಡೈವರ್’ ಎಂಬ ಬಿರುದು ಲಭಿಸಿದೆ. ಅಸಾಧಾರಣ ಜ್ಞಾನ, ಪ್ರಾವೀಣ್ಯ ಮತ್ತು ಸಮರ್ಪಣೆಯನ್ನು ಪ್ರದರ್ಶಿಸುವ ಯುವ … Continue reading ಬೆಂಗಳೂರಿನ ಕೈನಾ ಖರೆ ಈಗ ಜಗತ್ತಿನ ಅತಿ ಕಿರಿಯ ಮಹಿಳಾ ಮಾಸ್ಟರ್ ಸ್ಕೂಬಾ ಡೈವರ್! ವಿಡಿಯೋ ನೋಡಿ