Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > New Rules ಸಾಲಗಾರರಿಗೆ ಶಾಕ್ ಕೊಟ್ಟ RBI : ಹೊಸ ರೂಲ್ಸ್ ಜಾರಿ
ದೇಶಪ್ರಮುಖ

New Rules ಸಾಲಗಾರರಿಗೆ ಶಾಕ್ ಕೊಟ್ಟ RBI : ಹೊಸ ರೂಲ್ಸ್ ಜಾರಿ

Share
1 Min Read
SHARE

newsics.com/ನ್ಯೂಸಿಕ್ಸ್

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಲದ ಸ್ವರೂಪ ಮತ್ತು ನಿಯಮಗಳನ್ನು ಸಂಪೂರ್ಣವಾಗಿ ಬದಲಾಯಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್  ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ.

https://youtube.com/shorts/1MGAmJmhYq0?si=nMc-nPA4I0KAHwKo

ಸಮಸ್ಯೆ ಬಂದ ಮೇಲೆ ಪರಿಹಾರ ಹುಡುಕುವುದಕ್ಕಿಂತ, ಅಸಲು ಸಮಸ್ಯೆಯೇ ಬರದಂತೆ ಬ್ಯಾಂಕುಗಳು ಮುನ್ನೆಚ್ಚರಿಕೆ ವಹಿಸಲು ECL (Expected Credit Loss – ನಿರೀಕ್ಷಿತ ಸಾಲದ ನಷ್ಟ) ಎಂಬ ಹೊಸ ವಿಧಾನವನ್ನು ಆರ್‌ಬಿಐ ಪ್ರಸ್ತಾಪಿಸಿದೆ.

ಸರಳವಾಗಿ ಹೇಳುವುದಾದರೆ, ಬ್ಯಾಂಕುಗಳು ತಾವು ನೀಡಿದ ಸಾಲದ ಮೇಲೆ ಭವಿಷ್ಯದಲ್ಲಿ ಬರಬಹುದಾದ ನಷ್ಟದ ಅಪಾಯಗಳನ್ನು ಮೊದಲೇ ಅಂದಾಜು ಮಾಡಬೇಕು. ಅದಕ್ಕೆ ತಕ್ಕಂತೆ ಅಷ್ಟು ಹಣವನ್ನು ಮುಂಚಿತವಾಗಿಯೇ ಪಕ್ಕಕ್ಕೆ ಎತ್ತಿಡಬೇಕು.

ಮುಂದಿನ ದಿನಗಳಲ್ಲಿ ಜಾರಿಗೆ ಬರಲಿರುವ ಈ ನಿಯಮಗಳಿಂದ ಸಾಲ ನೀಡುವ ಮತ್ತು ಪಡೆಯುವ ವಿಧಾನವೇ ಬದಲಾಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.  ಈ ನಿಯಮದಿಂದಾಗಿ ಸಾಲ ಪಡೆದಿರುವ ಮತ್ತು ಸಾಲ ಪಡೆಯಲು ಬಯಸುವ ಪ್ರತಿಯೊಬ್ಬರ ಮೇಲೂ ಭಾರಿ ಪ್ರಭಾವ ಬೀಳಲಿದೆ.

ಹೊಸದಾಗಿ ಬರಲಿರುವ ECL ನಿಯಮಗಳೊಂದಿಗೆ ಈ ಹಳೆಯ ಧೋರಣೆಗೆ ತೆರೆ ಬೀಳಲಿದೆ. ಇನ್ನು ಮುಂದೆ ಬ್ಯಾಂಕುಗಳು ಸಾಲದ ಪರಿಸ್ಥಿತಿಯನ್ನು ಮೊದಲೇ ಅಂದಾಜು ಮಾಡಬೇಕಾಗುತ್ತದೆ. ಎದುರಾಗಬಹುದಾದ ರಿಸ್ಕ್ ಅನ್ನು ಊಹಿಸಿ, ಮುಂಚಿತವಾಗಿಯೇ ಪ್ರಾವಿಷನಿಂಗ್ ಮಾಡಿಕೊಂಡು ಸಿದ್ಧವಾಗಿರಬೇಕು. ಕೇವಲ ಒಂದು ತಿಂಗಳ ಇಎಂಐ ಮಿಸ್ ಆದರೂ ಬ್ಯಾಂಕುಗಳು ತಕ್ಷಣವೇ ಕಾರ್ಯಪ್ರವೃತ್ತವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

 

ಆರ್‌ಬಿಐ ಈ ರೀತಿ ನಿಯಮಗಳನ್ನು ಕಠಿಣಗೊಳಿಸುವುದರಿಂದ ಅದು ನಿಮ್ಮ ಮಾಸಿಕ ಖರ್ಚುಗಳ ಮೇಲೂ ಪರಿಣಾಮ ಬೀರಲಿದೆ.

ಬ್ಯಾಂಕುಗಳು ಭವಿಷ್ಯದ ನಷ್ಟವನ್ನು ಅಂದಾಜು ಮಾಡಿ ಹೆಚ್ಚಿನ ಹಣವನ್ನು ಮುಂಚಿತವಾಗಿಯೇ ಪಕ್ಕಕ್ಕೆ ಇಡಬೇಕಾಗುವುದರಿಂದ, ಅವುಗಳ ವ್ಯಾಪಾರ ವೆಚ್ಚ ದುಬಾರಿಯಾಗುತ್ತದೆ.

ತಮ್ಮ ಲಾಭದ ಪ್ರಮಾಣವನ್ನು ಕಾಪಾಡಿಕೊಳ್ಳಲು ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ದರಗಳನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಬೇಕಾಗಬಹುದು.

ಇದರ ಪರಿಣಾಮವಾಗಿ, ನೀವು ಹೊಸದಾಗಿ ಕಾರು ಸಾಲ ಅಥವಾ ವೈಯಕ್ತಿಕ ಸಾಲ  ಪಡೆಯಲು ಹೋದರೆ ಹೆಚ್ಚಿನ ಬಡ್ಡಿ ದರವನ್ನು ತೆರಬೇಕಾಗಬಹುದು.

TAGGED:RBI gives shock to borrowers: New rules implemented
Share This Article
Facebook Twitter Copy Link Print
Previous Article ತಮಿಳುನಾಡಲ್ಲಿ ತಂದೆ ಎಂ.ಕೆ ಸ್ಟಾಲಿನ್ ಗೆ ಸೋಲು, ಮಗ ಉದಯನಿಧಿಗೆ ಗೆಲುವು
Next Article ಶ್ರೀವಾರಿ ಭಕ್ತರಿಗಾಗಿ ದಕ್ಷಿಣ ಕರ್ನಾಟಕದ 5 ಜಿಲ್ಲೆಗಳಿಂದ ತಿರುಪತಿಗೆ ನೇರ ರೈಲು

Popular Posts

Vastu Tips ನಿಮ್ಮ ಮನೆಯಲ್ಲಿ ಪ್ರಾಣಿಗಳ ಮೂರ್ತಿ ಈ ದಿಕ್ಕಿನಲ್ಲಿದ್ರೆ ಶುಭ!

2 Min Read

Daily Horoscope ಇಂದಿನ ದಿನಭವಿಷ್ಯ ಯಾರಿಗೆಲ್ಲಾ‌ ಲಾಭ ? ಯಾರಿಗೆಲ್ಲಾ ನಷ್ಟ

2 Min Read

Best Yoga Poses for Back Pain Relief ಬೆನ್ನು ನೋವಿಗೆ ಪರಿಹಾರ ನೀಡುವ ಯೋಗಾಸನಗಳು

2 Min Read

Wangchuk ends hunger strike ಸೋನಮ್ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

1 Min Read

You Might Also Like

ದೇಶಪ್ರಮುಖಮನರಂಜನೆವಿದೇಶ

Sachin’s record broken Vaibhav ಸಚಿನ್‌ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ! ಜಿಂಬಾಬ್ವೆ ವಿರುದ್ಧದ ಗೆಲುವಿನೊಂದಿಗೆ ಶ್ರೇಯಸ್ ನಿಟ್ಟುಸಿರು

2 Min Read
ಕರ್ನಾಟಕದೇಶಪ್ರಮುಖ

Triple mur*der AI ಹತ್ಯಾಕಾಂಡ: ಗೂಗಲ್ ಜಿಮಿನಿಯಲ್ಲೇ ತ್ರಿವಳಿ ಕೊಲೆಗೆ ಪ್ಲಾನ್! ಬೆಚ್ಚಿಬಿದ್ದ ಬೆಂಗಳೂರು!

1 Min Read
ದೇಶಪ್ರಮುಖ

CJP protest effect ಕೇಂದ್ರ ಶಿಕ್ಷಣ ಇಲಾಖೆಯಲ್ಲಿ ಭಾರೀ ಬದಲಾವಣೆ: ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ವರ್ಗಾವಣೆ!

1 Min Read
ದೇಶಪ್ರಮುಖವಿದೇಶವೈರಲ್

cockroach fighters new technology ಜಿರಳೆ ಹೋರಾಟಗಾರರು ಹೊಸ ತಂತ್ರಜ್ಞಾನ ಬಳಸಿದ್ರಾ? ಈ ಆ್ಯಪ್‌ಗೆ ಸಿಮ್ ಬೇಡ, ಇಂಟರ್‌ನೆಟ್ಟೂ ಬೇಡ! ಪೊಲೀಸರು ಕಂಗಾಲು

5 Min Read

Social Networks

Facebook-f Instagram Twitter
Welcome Back!

Sign in to your account

Lost your password?