Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮನುಷ್ಯರು 200 ವರ್ಷಗಳವರೆಗೆ ಬದುಕಬಲ್ಲರೇ? ತಿಮಿಂಗಿಲಗಳಲ್ಲಿ ಅಡಗಿರುವ ರಹಸ್ಯ ಏನು?
ದೇಶಪ್ರಮುಖ

ಮನುಷ್ಯರು 200 ವರ್ಷಗಳವರೆಗೆ ಬದುಕಬಲ್ಲರೇ? ತಿಮಿಂಗಿಲಗಳಲ್ಲಿ ಅಡಗಿರುವ ರಹಸ್ಯ ಏನು?

Share
1 Min Read
SHARE

newsics.com/ನ್ಯೂಸಿಕ್ಸ್

ಪ್ರತಿಯೊಬ್ಬ ಮನುಷ್ಯನು ತನ್ನ ಕನಸು ಮತ್ತು ಮಹತ್ವಾಕಾಂಕ್ಷೆಗಳನ್ನು ಈಡೇರಿಸಲು, ದೀರ್ಘಾವಧಿಯ ಜೀವನವನ್ನು ನಡೆಸಲು ಬಯಸುತ್ತಾನೆ. ಆಧುನಿಕ ಜೀವನಶೈಲಿಯ ಒತ್ತಡಗಳು ಆರೋಗ್ಯದ ಕಾಳಜಿಯನ್ನು ಹೆಚ್ಚಿಸಿದ್ದರೂ, ಒಂದು ಸಂಶೋಧನೆಯು ನಾವು ಪ್ರಸ್ತುತ ಮಿತಿಗಳನ್ನು ಮೀರಬಹುದು ಎಂಬುದನ್ನು ಸೂಚಿಸುತ್ತದೆ.

https://youtube.com/shorts/eOoYZp9a9F0?si=CP6V90gKWCTFTFCS

ತಿಮಿಂಗಿಲಗಳಲ್ಲಿ ಕಂಡುಬರುವ ಪ್ರೊಟೀನ್, ಮಾನವರು 200 ವರ್ಷಗಳವರೆಗೆ ಬದುಕಲು ನೆರವಾಗಬಹುದೇ ಎಂದು ಅಮೆರಿಕದ ಸಂಶೋಧಕರು ಅಧ್ಯಯನ ನಡೆಸುತ್ತಿದ್ದಾರೆ.

200 ವರ್ಷಗಳವರೆಗೆ ಬದುಕಬಲ್ಲ ಮತ್ತು ರೋಗಗಳ ವಿರುದ್ಧ ಅಸಾಮಾನ್ಯ ಪ್ರತಿರೋಧ ಶಕ್ತಿಯನ್ನು ಹೊಂದಿರುವ ಬೋಹೆಡ್‌ ಎಂಬ ತಿಮಿಂಗಿಲವನ್ನು ಸಂಶೋಧನೆಯ ವಸ್ತುವನ್ನಾಗಿಸಿಕೊಂಡಿರುವ ಸಂಶೋಧಕರು, ಇವುಗಳ ವಿಶಿಷ್ಟ ಜೀವಶಾಸ್ತ್ರವು ಮಾನವರಿಗೂ ಅನ್ವಯವಾಗಬಹುದೇ ಎಂದು ಪರೀಕ್ಷಿಸುತ್ತಿದ್ದಾರೆ.

ಡಿಎನ್‌ಎ ಹಾನಿಯನ್ನು ತಡೆಯುವ ಪ್ರೊಟೀನ್ ಆಗಿರುವ ‘ಸಿಐಆರ್‌ಬಿಪಿ’ ಬೇರಾವುದೇ ಸಸ್ತನಿಗಳಿಗೆ ಹೋಲಿಸಿದಲ್ಲಿ ಈ ತಿಮಿಂಗಿಲಗಳಲ್ಲಿ 100ಪಟ್ಟು ಹೆಚ್ಚಿದೆ.

 

ಇದೀಗ ಪ್ರಯೋಗಾಲಯದಲ್ಲಿ ಮಾನವ ಜೀವಕೋಶ, ಹಣ್ಣಿನ ನೊಣಗಳ ಜೀವಕೋಶಗಳಿಗೆ ಈ ಪ್ರೊಟೀನ್ ಅನ್ನು ಸೇರಿಸಿದಾಗ, ಡಿಎನ್‌ಎ ದುರಸ್ತಿ ಪ್ರಕ್ರಿಯೆ ಗಮನಾರ್ಹವಾಗಿ ಸುಧಾರಿಸಿದ್ದು, ಹಣ್ಣಿನ ನೊಣಗಳ ಜೀವಿತಾವಧಿ ವಿಸ್ತರಿಸಲ್ಪಟ್ಟಿದೆ ಎಂದು ಕಂಡುಕೊಳ್ಳಲಾಗಿದೆ.

ಈ ತಿಮಿಂಗಿಲಗಳು ಅತಿ ಶೀತಲ ಸಮುದ್ರದಲ್ಲಿ ಜೀವಿಸುವುದರಿಂದ ಕಡಿಮೆ ತಾಪಮಾನವು ಈ ಪ್ರೊಟೀನ್ ಮತ್ತಷ್ಟು ವೃದ್ಧಿಸುತ್ತದೆ ಎಂದು ಅರಿಯಲಾಗಿದ್ದು, ಮಾನವರಲ್ಲಿ ನೈಸರ್ಗಿಕವಾಗಿ ಈ ಪ್ರೊಟೀನ್ ಮಟ್ಟ ಹೆಚ್ಚಿಸಲು ತಣ್ಣೀರು ಸ್ನಾನದಂತಹ ಜೀವನಶೈಲಿಯ ಬದಲಾವಣೆ ನೆರವಾಗಬಹುದೇ ಎಂಬ ಅಧ್ಯಯನವೂ ನಡೆಯುತ್ತಿದೆ.

https://www.newsics.com/2026/04/27/father-kills-son-on-suspicion-of-having-illicit-relationship-with-mother/

TAGGED:Can humans live to be 200 years old? What is the secret hidden in whales?
Share This Article
Facebook Twitter Copy Link Print
Previous Article ತಾಯಿಯೊಂದಿಗೆ ಅಕ್ರಮ ಸಂಬಂಧ ಶಂಕೆ : ಮಗನನ್ನೇ ಕೊಲೆ ಮಾಡಿದ ತಂದೆ
Next Article Weight Loss: ಕರಿಮೆಣಸು ತಿಂದ್ರೆ ತೂಕ ಇಳಿಸಬಹುದು; ಬೊಜ್ಜು ಕರಗಿಸಲು ಸೂಪರ್ ಟಿಪ್ಸ್

Popular Posts

Sexual harrassment for minor ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಅಪ್ರಾಪ್ತೆ ಪತ್ತೆ: ಲೈಂ*ಗಿಕ ದೌರ್ಜನ್ಯ, ಆರೋಪಿ ಬಂಧನ

1 Min Read

Narendra Modi on Protest ಮಧ್ಯರಾತ್ರಿ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

2 Min Read

What Do Pimples on Different Parts of Your Face Mean? ಮುಖದ ಮೇಲಿನ ಮೊಡವೆಗಳನ್ನು ನಿರ್ಲಕ್ಷಿಸಬೇಡಿ! ಕಾರಣ ತಿಳಿದುಕೊಳ್ಳಿ

2 Min Read

Sonum Wangchuk Ends Hunger ಉಪವಾಸ ಅಂತ್ಯಗೊಳಿಸಿದ ಸೋನಂ ವಾಂಗ್‌ಚುಕ್

2 Min Read

You Might Also Like

ದೇಶಪ್ರಮುಖ

Wangchuk ends hunger strike ಸೋನಮ್ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

1 Min Read
ದೇಶಪ್ರಮುಖಮನರಂಜನೆವಿದೇಶ

Sachin’s record broken Vaibhav ಸಚಿನ್‌ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ! ಜಿಂಬಾಬ್ವೆ ವಿರುದ್ಧದ ಗೆಲುವಿನೊಂದಿಗೆ ಶ್ರೇಯಸ್ ನಿಟ್ಟುಸಿರು

2 Min Read
ಕರ್ನಾಟಕದೇಶಪ್ರಮುಖ

Triple mur*der AI ಹತ್ಯಾಕಾಂಡ: ಗೂಗಲ್ ಜಿಮಿನಿಯಲ್ಲೇ ತ್ರಿವಳಿ ಕೊಲೆಗೆ ಪ್ಲಾನ್! ಬೆಚ್ಚಿಬಿದ್ದ ಬೆಂಗಳೂರು!

1 Min Read
ದೇಶಪ್ರಮುಖ

CJP protest effect ಕೇಂದ್ರ ಶಿಕ್ಷಣ ಇಲಾಖೆಯಲ್ಲಿ ಭಾರೀ ಬದಲಾವಣೆ: ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ವರ್ಗಾವಣೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?