Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ನಿನ್ನ ನೋಡಿದ್ರೆ ನನಗೆ ಮೂಡ್​ ಬರಲ್ಲ ಎಂದ ಭಾವಿ ಪತಿ : ಮನನೊಂದು ಯುವತಿ ನೇಣಿಗೆ ಶರಣು
ದೇಶಪ್ರಮುಖ

ನಿನ್ನ ನೋಡಿದ್ರೆ ನನಗೆ ಮೂಡ್​ ಬರಲ್ಲ ಎಂದ ಭಾವಿ ಪತಿ : ಮನನೊಂದು ಯುವತಿ ನೇಣಿಗೆ ಶರಣು

Share
1 Min Read
SHARE

newsics.com/ನ್ಯೂಸಿಕ್ಸ್

ಭಾವಿ ಪತ್ನಿಯನ್ನು ನೋಡಿದ ಈಗ ನಿನ್ನ ನೋಡಿದ್ರೆ ನನಗೆ ಮೂಡ್​ ಬರಲ್ಲ. ನನಗೆ ಇದಾಗಲೇ ನಾಲ್ವರು ಗರ್ಲ್​ಫ್ರೆಂಡ್ಸ್​ ಇದ್ದು, ಅವರೇ ಬೆಸ್ಟ್​ ಎಂದು ಭಾವಿ ಪತಿ, ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ ಶಹಜಹಾನ್​ ಹೇಳಿದ್ದರಿಂದ ನೊಂದು ಯುವತಿ ಆತ್ಮ*ಹತ್ಯೆ ಮಾಡಿಕೊಂಡಿರುವ ​ ಘಟನೆ ಆಂಧ್ರಪ್ರದೇಶದ ವೈಎಸ್‌ಆರ್ ಕಡಪ ಜಿಲ್ಲೆಯ ಚಿನ್ನ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

https://youtube.com/shorts/yrC3ODyMmjo?si=ybubL3Ee_pXg1sLS

ಮದುವೆ ಕ್ಯಾನ್ಸಲ್​ ಆಗಿದ್ದರಿಂದ 26 ವರ್ಷದ ರೆಹಾನಾ ಆತ್ಮಹತ್ಯೆ ಮಾಡಿಕೊಂಡವರು.

ಆಂಧ್ರಪ್ರದೇಶದವರಾದ ಶೆಹಜಹಾನ್ ಮತ್ತು ರೆಹಾನಾ ಎಂಗೇಜ್​ಮೆಂಟ್​ ಕಳೆದ ಫೆಬ್ರುವರಿ 15ರಂದು ನಡೆದಿತ್ತು. ಕಡಪ ನಿವಾಸಿ ರೆಹಾನಾ ತನ್ನ ಎಂ.ಎಸ್ಸಿ ಮುಗಿಸಿದ್ದರು. ಪ್ರೊದ್ದತ್ತೂರಿನ ನಿವಾಸಿ ಶಹಜಹಾನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಶಹಜಹಾನ್ ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಮತ್ತು ಅವರ ಮದುವೆ ಆಗಸ್ಟ್‌ನಲ್ಲಿ ನಿಗದಿಯಾಗಿತ್ತು. ಅವರ ನಿಶ್ಚಿತಾರ್ಥದ ನಂತರ, ದಂಪತಿ ಪ್ರತಿದಿನ ಫೋನ್‌ನಲ್ಲಿ ಮಾತನಾಡುತ್ತಿದ್ದರು ಮತ್ತು ಆಗಾಗ್ಗೆ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು.

ಇನ್ನೇನು ಮದುವೆ ಹತ್ತಿರ ಬರುತ್ತಿರುವಾಗಲೇ ಶಹಜಹಾನ್​ಗೆ ಭಾವಿ ಪತ್ನಿ ಬೋರ್​ ಆಗ ತೊಡಗಿದರು. ನಿನ್ನನ್ನು ಇಷ್ಟಪಡುವುದಿಲ್ಲ, ನಿನ್ನ ನೋಡಿದ್ರೆ ಯಾವುದೇ ಭಾವನೆ ಬರಲ್ಲ. ನನಗೆ ಬಹು ಸಂಬಂಧಗಳಿವೆ ಮತ್ತು ನಾಲ್ಕು ಗರ್ಲ್​ ಫ್ರೆಂಡ್ಸ್​ ಇದ್ದಾರೆ ಎಂದಿದ್ದಾನೆ. ಆರಂಭದಲ್ಲಿ, ರೆಹಾನಾ ಅವನ ಹೇಳಿಕೆಗಳನ್ನು ಕೇವಲ ತಮಾಷೆ ಎಂದು ಭಾವಿಸಿ ತಳ್ಳಿಹಾಕಿದರು. ಆದಾಗ್ಯೂ, ಅವನು ಪದೇ ಪದೇ ಅದೇ ಮಾತನ್ನು ಹೇಳಿದಾಗ, ಆಕೆ ಖಿನ್ನತೆಗೆ ಒಳಗಾಗಿದ್ದರು. ಕೊನೆಗೆ ಭಾವಿ ಪತಿ ಹೇಳುತ್ತಿರುವುದು ನಿಜ ಎಂದು ತಿಳಿದಿದೆ. ಕೊನೆಗೆ 12 ಪುಟಗಳ ಆತ್ಮ*ಹತ್ಯೆ ಪತ್ರ ಬರೆದು ಸಾವಿಗೆ ಶರಣಾಗಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ರೆಹಾನಾಳ ತಂದೆ ನೀಡಿದ ದೂರಿನ ಮೇರೆಗೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಶಹಜಹಾನ್‌ ನಾಪತ್ತೆಯಾಗಿದ್ದಾನೆ.

https://www.newsics.com/2026/04/25/karnataka-monsoon-enters-india-ahead-of-schedule/

TAGGED:My future husband said that I won't be in the mood to see you: A young woman hangs herself
Share This Article
Facebook Twitter Copy Link Print
Previous Article Monsoon Rain ಕರ್ನಾಟಕ – ಭಾರತದಲ್ಲಿ ಅವಧಿಗೂ ಮುನ್ನವೇ ಮುಂಗಾರು ಎಂಟ್ರಿ
Next Article ಆಮ್‌ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರಿದ 7 ಸದಸ್ಯರು

Popular Posts

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read

ಹಸು ಹೋಗುವ ಮುನ್ನ ಮಾಡಿದ್ದು ನೋಡಿದ್ರೆ ಕರುಳು ಚುರುಕ್ ಎನ್ನುತ್ತೆ; ವೈರಲ್ ವಿಡಿಯೋ ನೋಡಿ

1 Min Read

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read

You Might Also Like

ಕರ್ನಾಟಕಪ್ರಮುಖ

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read
ಕರ್ನಾಟಕಪ್ರಮುಖ

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read
ಕರ್ನಾಟಕಪ್ರಮುಖ

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

2 Min Read
ಕರ್ನಾಟಕಪ್ರಮುಖ

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?