Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಕುಡಿತ ನನ್ನ ಜೀವನದ ವಿಲನ್ ಆಗಿಬಿಟ್ಟಿತ್ತು : ನಟಿ ಜಾನ್ವಿ ಕಪೂರ್
ದೇಶಪ್ರಮುಖಮನರಂಜನೆ

ಕುಡಿತ ನನ್ನ ಜೀವನದ ವಿಲನ್ ಆಗಿಬಿಟ್ಟಿತ್ತು : ನಟಿ ಜಾನ್ವಿ ಕಪೂರ್

Share
1 Min Read
SHARE

newsics.com

ಬಾಲಿವುಡ್‌ ನಟಿ ಜಾನ್ವಿ ಕಪೂರ್ ಅವರು ತಮ್ಮ ವೈಯಕ್ತಿಕ ಜೀವನದ ಕರಾಳ ಅಧ್ಯಾಯವೊಂದನ್ನು ಬಿಚ್ಚಿಟ್ಟಿದ್ದು, ತಾವು ಮದ್ಯಪಾನದ ವ್ಯಸನಕ್ಕೆ ತುತ್ತಾಗಿದ್ದ ವಿಷಯ ಹಾಗೂ ಅದರಿಂದ ಹೊರಬರಲು ನಡೆಸಿದ ಕಠಿಣ ಹೋರಾಟದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ಸಾಮಾಜಿಕ ಸಂಘಟನೆಯೊಂದು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಈ ಗಂಭೀರ ವಿಷಯವನ್ನು ಯಾವುದೇ ಮುಚ್ಚುಮರೆಯಿಲ್ಲದೆ ಹಂಚಿಕೊಂಡಿದ್ದಾರೆ.

ಕುಡಿತ ನನ್ನ ಜೀವನದ ವಿಲನ್ ಆಗಿಬಿಟ್ಟಿತ್ತು. ನನಗೆ ರಿಯಾಲಿಟಿ ಅರ್ಥವಾಗುವಷ್ಟರಲ್ಲಿ ಕುಡಿತದ ಚಟದಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಲು ಆರಂಭಿಸಿದ್ದೆ. ಆದರೆ ನಿಧಾನಕ್ಕೆ ನಾನು ಅದರಿಂದ ಹೊರಗೆ ಬಂದೆ. ಈಗ ಮದ್ಯದ ಸಣ್ಣ ವಾಸನೆಯನ್ನೂ ಸಹಿಸಲಾರದಂತೆ ಆಗಿದ್ದೀನಿ. ಚಟ ಎಂಬುದು ಬಹಳ ಅಪಾಯಕಾರಿಯಾದುದು. ಚಟದಿಂದ ಬಳಲುತ್ತಿರುವವರನ್ನು ಪಶುಗಳಂತೆ ನೋಡದೆ, ಅವರನ್ನು ಪ್ರೀತಿಯಿಂದ ನಿಭಾಯಿಸಿ, ಅವರಿಗೆ ಸಹಾಯ ಮಾಡಿ’ ಎಂದು ಜಾನ್ಹವಿ ಹೇಳಿದ್ದಾರೆ.

ಮದ್ಯದ ವ್ಯಸನವು ವ್ಯಕ್ತಿಯ ನಡವಳಿಕೆ ಮತ್ತು ಸಂಬಂಧಗಳ ಮೇಲೆ ನಿರಂತರವಾಗಿ ಪ್ರಭಾವ ಬೀರುತ್ತದೆ. ನಮಗೇ ಪರಿಚಯ ಇಲ್ಲದ ನಮ್ಮ ಮತ್ತೊಂದು ರೂಪವನ್ನು ಅದು ತೋರಿಸುತ್ತದೆ. ನನ್ನ ಸ್ನೇಹಿತರು, ಕುಟುಂಬದವರು ಭಿನ್ನ ರೀತಿಯಿಂದ ನನ್ನನ್ನು ನೋಡುವಂತೆ ಮಾಡಿತು. ಅದು ನನ್ನ ಜೀವನಕ್ಕೆ ಮಾಡಿದ ಡ್ಯಾಮೇಜ್ ಅನ್ನು ನಾನು ಗುರುತಿಸಿದೆ, ಕೊನೆಗೆ ಅದರಿಂದ ನಾನು ಮುಕ್ತಳಾದೆ ಎಂದು ಜಾನ್ಹವಿ ಕಪೂರ್ ಹೇಳಿದ್ದಾರೆ.

https://www.newsics.com/2026/04/20/electric-car-runs-over-boy-playing-13-year-old-boy-dies-on-the-spot/

TAGGED:Alcohol had become the villain of my life: Actress Janhvi Kapoor
Share This Article
Facebook Twitter Copy Link Print
Previous Article ಆಟವಾಡುತ್ತಿದ್ದ ಬಾಲಕನ ಮೇಲೆ ಹರಿದ ಎಲೆಕ್ಟ್ರಿಕ್ ಕಾರು – 13 ವರ್ಷದ ಬಾಲಕ ಸ್ಥಳದಲ್ಲೇ  ಸಾವು
Next Article ಹುಬ್ಬಳ್ಳಿ Fly91 ವಿಮಾನದಲ್ಲಿ ದೋಷ : ದೇವ್ರೇ ಕಾಪಾಡಪ್ಪ ಎಂದು ಅತ್ತ ಮಹಿಳೆ, ವೈರಲ್ ವಿಡಿಯೋ ನೋಡಿ

Popular Posts

Sexual harrassment for minor ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಅಪ್ರಾಪ್ತೆ ಪತ್ತೆ: ಲೈಂ*ಗಿಕ ದೌರ್ಜನ್ಯ, ಆರೋಪಿ ಬಂಧನ

1 Min Read

Narendra Modi on Protest ಮಧ್ಯರಾತ್ರಿ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

2 Min Read

What Do Pimples on Different Parts of Your Face Mean? ಮುಖದ ಮೇಲಿನ ಮೊಡವೆಗಳನ್ನು ನಿರ್ಲಕ್ಷಿಸಬೇಡಿ! ಕಾರಣ ತಿಳಿದುಕೊಳ್ಳಿ

2 Min Read

Sonum Wangchuk Ends Hunger ಉಪವಾಸ ಅಂತ್ಯಗೊಳಿಸಿದ ಸೋನಂ ವಾಂಗ್‌ಚುಕ್

2 Min Read

You Might Also Like

ದೇಶಪ್ರಮುಖ

Wangchuk ends hunger strike ಸೋನಮ್ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

1 Min Read
ದೇಶಪ್ರಮುಖಮನರಂಜನೆವಿದೇಶ

Sachin’s record broken Vaibhav ಸಚಿನ್‌ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ! ಜಿಂಬಾಬ್ವೆ ವಿರುದ್ಧದ ಗೆಲುವಿನೊಂದಿಗೆ ಶ್ರೇಯಸ್ ನಿಟ್ಟುಸಿರು

2 Min Read
ಕರ್ನಾಟಕದೇಶಪ್ರಮುಖ

Triple mur*der AI ಹತ್ಯಾಕಾಂಡ: ಗೂಗಲ್ ಜಿಮಿನಿಯಲ್ಲೇ ತ್ರಿವಳಿ ಕೊಲೆಗೆ ಪ್ಲಾನ್! ಬೆಚ್ಚಿಬಿದ್ದ ಬೆಂಗಳೂರು!

1 Min Read
ದೇಶಪ್ರಮುಖ

CJP protest effect ಕೇಂದ್ರ ಶಿಕ್ಷಣ ಇಲಾಖೆಯಲ್ಲಿ ಭಾರೀ ಬದಲಾವಣೆ: ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ವರ್ಗಾವಣೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?