Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ವಿಪಕ್ಷಗಳಿಗೆ ಶೀಘ್ರದಲ್ಲಿ ದೊರೆಯಲಿದೆ ಪಾಪದ ಫಲ : ಪ್ರಧಾನಿ ಮೋದಿ
ದೇಶಪ್ರಮುಖ

ವಿಪಕ್ಷಗಳಿಗೆ ಶೀಘ್ರದಲ್ಲಿ ದೊರೆಯಲಿದೆ ಪಾಪದ ಫಲ : ಪ್ರಧಾನಿ ಮೋದಿ

Share
1 Min Read
SHARE

https://youtube.com/shorts/U8nUEfM6Yjc?si=6fq3EiIID4lUG0c4

newsics.com

ಮಹಿಳಾ ಕೋಟಾ ಮಸೂದೆಯನ್ನು ವಿರೋಧಿಸಿದ್ದಕ್ಕಾಗಿ ವಿರೋಧ ಪಕ್ಷಗಳು ಖಂಡಿತ ಶಿಕ್ಷೆ ಅನುಭವಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ.

ಕಾಂಗ್ರೆಸ್​ ಸೇರಿ ಹಲವು ಪಕ್ಷಗಳಿಂದ ಆದ ಮಹಿಳಾ ಅನ್ಯಾಯಕ್ಕೆ ಶೀಘ್ರ ಉತ್ತರ ಸಿಗಲಿದೆ. ಇದು ಮಹಿಳೆಯರಿಗೆ ಮಾಡಿದ ಅನ್ಯಾಯವಲ್ಲ. ನಾರಿಯರ ಮೇಲೆ ಎಸಗಿದ ಪಾಪ. ಇದಕ್ಕೆ ಶೀಘ್ರ ಉತ್ತರ ದೊರೆಯಲಿದೆ ಎಂದು ವಿರೋಧ ಪಕ್ಷಗಳ ಮೇಲೆ ಮಾತಿನ ಪ್ರಹಾರ ನಡೆಸಿದರು. ಅಲ್ಲದೇ ಹೇಳಿದ ಪ್ರತಿ ಮಾತಿನಲ್ಲೂ ನಾರಿ ಶಕ್ತಿ ಬಿಲ್​ ಫೇಲ್​ ಆಗಿರುವುದನ್ನೇ ಹೇಳುವಂತಿತ್ತು.

ಇಲ್ಲಿ ಕುಟುಂಬ ರಾಜಕಾರಣದ ಮೇಲೆ ಪ್ರಹಾರ ನಡೆಸಿದ ಮೋದಿ, ಪರಿವಾರದ ಪಾರ್ಟಿ ಮಹಿಳೆಯರು ಬಲಿಷ್ಠರಾದರೆ, ಇವರಿಗೆ ಸಂಕಷ್ಟ ಎದುರಾಗುತ್ತೆ ಎಂದು ಈ ನಡೆಯನ್ನು ವಿಪಕ್ಷಗಳು ಈ ಕೆಲಸ ಮಾಡಿವೆ. ಈ ಬಿಲ್​ ಪಾಸಾದರೆ, ಬಡಮಹಿಳೆಯರು ರಾಜಕಾರಣಕ್ಕೆ ಬರುವುದು ಬಂದ್ರೆ ಇವರು ಹೇಗೆ ಸಹಿಸುತ್ತಾರೆ ಎಂದು ನೇರಾನೇರವಾಗಿ ಟೀಕೆ ನಡೆಸಿದ್ದಾರೆ.

ಇಂದು ದೇಶ ಸೇವೆ ಮಾಡಲು ಹವಣಿಸುತ್ತಿದ್ದಾರೆ. ಅದೂ ರಾಜಕಾರಣದ ಭಾಗವಾಗಿ ಇಂದು ಗ್ರಾಪಂನಿಂದ, ಲೋಕಸಭೆಗೆ ಬಂದು ದೇಶದ ಸೇವೆಗೆ ಮುಂದಾಗುತ್ತಿದ್ದಾರೆ. ಅದಕ್ಕೆ ಇತಿಹಾಸವೇ ಸಾಕ್ಷಿ ಎಂದಿದ್ದಾರೆ. ಆದ್ದರಿಂದ ಇವತ್ತು ಮಹಿಳೆಯರನ್ನು ಕಾಂಗ್ರೆಸ್​ ಅಂಧಕಾರಕ್ಕೆ ತಳ್ಳಿದೆ ಎಂದು ಹೇಳಿದ್ದಾರೆ.

https://www.newsics.com/2026/04/18/mothers-sisters-forgive-me-modi-blames-selfish-politics-of-opposition-parties-for-the-failure-of-the-bill/

TAGGED:Opposition parties will soon face consequences of their sins: PM Modi
Share This Article
Facebook Twitter Copy Link Print
Previous Article ತಾಯಂದಿರು, ಸಹೋದರಿಯರೇ ನನ್ನನ್ನು ಕ್ಷಮಿಸಿ : ಮಸೂದೆಯ ವಿಫಲತೆಗೆ ವಿರೋಧ ಪಕ್ಷಗಳ ಸ್ವಾರ್ಥ ರಾಜಕಾರಣವೇ ಕಾರಣ ಎಂದು ಕಿಡಿಕಾರಿದ ಮೋದಿ
Next Article ಹಳೆಯ ಕಾಟನ್ ಸೀರೆಗಳನ್ನು ಬಳಸಿ ಕರೆಂಟ್ ಬಿಲ್ ಇಲ್ಲದೆ ನಿಮ್ಮ ಮನೆಯನ್ನು ತಂಪಾಗಿಸಿಕೊಳ್ಳುವುದು ಹೇಗೆ?

Popular Posts

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

You Might Also Like

ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?