Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ… ಇಂದಿನ ಪಂಚಾಂಗ 17-08-2024 ಶನಿವಾರ, ಅಂಗಾರಕ ಜಯಂತಿ
ಈ ದಿನಪಂಚಾಂಗ

ಶುಭೋದಯ… ಇಂದಿನ ಪಂಚಾಂಗ 17-08-2024 ಶನಿವಾರ, ಅಂಗಾರಕ ಜಯಂತಿ

Share
4 Min Read
SHARE

newsics.com
ಶುಭೋದಯ
ನಿತ್ಯ ಪಂಚಾಂಗ
17-08-2024, ‌ಶನಿವಾರ
ದಿನ ವಿಶೇಷ:
* ಪ್ರದೋಷ
* ಅಂಗಾರಕ ಜಯಂತಿ
* ಭಗವಾನ್ ಜಿಹ್ವೇಶ್ವರ ಜಯಂತಿ
* ಮೊಹರಂ ಕೊನೆಯ ದಿನ

—

ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಆಯನ ದಕ್ಷಿಣಾಯಣ
ದಿನಾಂಕ – 17/08/2024
ತಿಂಗಳು – ಆಗಸ್ಟ್
ಬಣ್ಣ – ನೀಲಿ/ಕಪ್ಪು
ವಾರ – ಶನಿವಾರ

ತಿಥಿ – ದ್ವಾದಶಿ 08:05:14
ತಿಥಿ – ತ್ರಯೋದಶಿ 29:50:49* (Leap)
ಪಕ್ಷ – ಶುಕ್ಲ
ನಕ್ಷತ್ರ – ಪೂರ್ವಾಷಾಢ 11:47:54
ಯೋಗ – ಪ್ರೀತಿ 10:46:10
ಕರಣ – ಬಾಳವ 08:05:13
ಕರಣ – ಕೌಳವ 19:02:36
ಕರಣ – ತೈತುಲ 29:50:49*

ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ ಧನು till 17:27:45
ಚಂದ್ರ ರಾಶಿ ಮಕರ from 17:27:45
ಸೂರ್ಯ ರಾಶಿ ಸಿಂಹ
ಋತು – ವರ್ಷ

ಸೂರ್ಯೋದಯ 06:08:45
ಸೂರ್ಯಾಸ್ತ 18:38:16
ಹಗಲಿನ ಅವಧಿ 12:29:30
ರಾತ್ರಿಯ ಅವಧಿ 11:30:35
ಚಂದ್ರೋದಯ 16:46:50
ಚಂದ್ರಾಸ್ತ 28:24:18*

ರಾಹು ಕಾಲ 09:16 – 10:50 ಅಶುಭ
ಯಮಗಂಡ ಕಾಲ 13:57 – 15:31 ಅಶುಭ
ಗುಳಿಕ ಕಾಲ 06:09 – 07:42
ಅಭಿಜಿತ್ 11:59 – 12:49 ಶುಭ
ದುರ್ಮುಹೂರ್ತ 07:49 – 08:39 ಅಶುಭ

***

ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30

ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30

ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00

***

***

ಈ ದಿನದ‌ ಮಾತು

ನಾಚಿಕೆ, ಹೆದರಿಕೆ, ದ್ವೇಷ – ಇವುಗಳನ್ನು ತ್ಯಜಿಸಿದರಷ್ಟೇ ಜೀವನದಲ್ಲಿ ಏಳಿಗೆ ಸಾಧ್ಯ.
– ಶ್ರೀ ರಾಮಕೃಷ್ಣ ಪರಮಹಂಸ

***

ಈ ದಿನದ ಸುಭಾಷಿತ

ಸ್ಥಾಣುರಯಂ ಭಾರಹಾರಃ ಕಿಲಾಭೂತ್
ಅಧೀತ್ಯ ವೇದಂ ನ ವಿಜಾನಾತಿ ಯೋಽರ್ಥಮ್ |
ಯೋಽರ್ಥಜ್ಞ ಇತ್ ಸಕಲಂ ಭದ್ರಮಶ್ನುತೇ
ನಾಕಮೇತಿ ಜ್ಞಾನ ವಿಧೂತ ಪಾಪ್ಮಾ ||
(ಪತಂಜಲಿ)

ಯಾವಾತನು ವೇದವನ್ನು ಕಂಠಪಾಠ ಮಾಡಿ ಅದರ ಅರ್ಥವನ್ನು ತಿಳಿದುಕೊಳ್ಳದೆ ಇರುತ್ತಾನೋ ಅವನು ಭಾರವನ್ನು ಹೊತ್ತ ಕಂಬದಂತೆಯೇ ಸರಿ! ಅರ್ಥವನ್ನು ತಿಳಿದವನು ಸಕಲ ಶ್ರೇಯಸ್ಸನ್ನು ಪಡೆದು, ಅರ್ಥಜ್ಞಾನದಿಂದ ಪಾಪವನ್ನು ಹೋಗಲಾಡಿಸಿಕೊಂಡು, ಸ್ವರ್ಗವನ್ನು ಪಡೆಯುತ್ತಾನೆ.

***

ಈ ದಿನದ ನೆನಪು

* ವಿಲಿಯಂ ಕ್ಯಾರಿ – ಆಗಸ್ಟ್ 17, 1761 ರಂದು ಜನಿಸಿದರು. ವಿಲ್ಲಿಯಂ ಕ್ಯಾರಿಯು ಇಂಗ್ಲಿಷ್ ಬ್ಯಾಪ್ಟಿಸ್ಟ್ಪ್ರಚಾರಕನಾಗಿದ್ದು “ಆಧುನಿಕ ನಿಯೋಗದ ಜನಕ” ಎಂದು ಕರೆಯಲ್ಪಡುವ ಸುಧಾರಣೆಗೊಂಡ ಬ್ಯಾಪ್ಟಿಸ್ಟ್ ಸಚಿವನಾಗಿದ್ದಾರೆ. ಕ್ಯಾರಿಯು ಬ್ಯಾಪ್ಟಿಸ್ಟ್ ಧರ್ಮಪ್ರಚಾರಕ ಸಮಾಜದ ಸ್ಥಾಪಕರಲ್ಲಿ ಒಬ್ಬನಾಗಿದ್ದಾರೆ. ಭಾರತದ ಸೇರಂಪುರದ ಡ್ಯಾನಿಷ್ ಸಮುದಾಯದ ಧರ್ಮಪ್ರಚಾರಕನಾದ ಇವರು ಬೈಬಲ್‌ನ್ನು ಬಂಗಾಳಿ, ಸಂಸ್ಕೃತ ಮತ್ತು ಹಲವಾರು ಇನ್ನಿತರ ಭಾಷೆಗಳಿಗೆ ಮತ್ತು ಉಪಭಾಷೆಗಳಿಗೆ ಭಾಷಾಂತರಿಸಿದ್ದಾರೆ.

* ಮದನ್ ಲಾಲ್ ಧಿಂಗ್ರ – ಭಾರತ ದೇಶದ ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಬಹುಶಃ ಬ್ರಿಟಿಷರ ನೆಲವಾದ ಇಂಗ್ಲೆಂಡಿನಲ್ಲಿ ಮರಣ ದಂಡನೆಗೆ ಒಳಗಾದ ಮೊದಲ ವ್ಯಕ್ತಿ ಮದನ್ ಲಾಲ್ ಧಿಂಗ್ರ. ಆಗಸ್ಟ್ 17, 1909 ರಂದು 26ರ ಹರೆಯದ ಧಿಂಗ್ರರನ್ನು ಗಲ್ಲಿಗೇರಿಸಲಾಯಿತು. ಭಗತ್ ಸಿಂಗರು ಭಾರತದ ಕ್ರಾಂತಿಕಾರಿಗಳ ಕುರಿತಾದ ಬರಹದಲ್ಲಿ ಮದನ್ ಲಾಲ್ ಧಿಂಗ್ರರನ್ನು ಗೌರವಪೂರ್ವಕವಾಗಿ ಸ್ಮರಿಸಿದ್ದಾರೆ.

* ವಿ. ಎಸ್. ನೈಪಾಲ್ – ಸರ್ ವಿದ್ಯಾಧರ್ ಸೂರಜ್ ಪ್ರಸಾದ್ ನೈಪಾಲ್ ಅವರು ಆಗಸ್ಟ್ 17, 1932 ರಂದು ಜನಿಸಿದರು. ಭಾರತ – ಟ್ರಿನಿಡಾಡ್ ಮೂಲದ, ಬ್ರಿಟಿಷ್ ಲೇಖಕರು. ಇವರು 2001ರಲ್ಲಿ ಸಾಹಿತ್ಯದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. 1990ರಲ್ಲಿ ಇಂಗ್ಲೆಂಡಿನ ರಾಣಿ ಎರಡನೆಯ ಎಲಿಜಬೆತ್ ಇವರಿಂದ ನೈಟ್‍ಹುಡ್ ಪದವಿಯನ್ನು ಪಡೆದಿದ್ದಾರೆ.

* ಆಗಸ್ಟ್ 17, 1945 ರಂದು ಇಂಡೋನೇಷಿಯಾ ಸ್ವಾತಂತ್ರ್ಯ ದಿನಾಚರಣೆ.

* 17 ನೇ ಆಗಸ್ಟ್ 1947 ರಂದು ರಾಡ್‌ಕ್ಲಿಫ್ ಲೈನ್ ಅನ್ನು ಭಾರತದ ವಿಭಜನೆಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿಯಾಗಿ ಘೋಷಿಸಲಾಯಿತು.

* ಆಗಸ್ಟ್ 17, 1987 ರಂದು ಭಾರತದ ಈಜುಗಾರ್ತಿ ಅನಿತಾ ಸೂದ್ ಇಂಗ್ಲಿಷ್ ಕಡಲ್ಗಾಲುವೆಯನ್ನು ಅತಿವೇಗವಾಗಿ ಈಜಿ ದಾಟಿದ ಮೊತ್ತ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

* ಆಗಸ್ಟ್ 17, 2006 ರಂದು ಬೇರೆ ಬೇರೆ ದೇಶಗಳ ಸಂಸ್ಕೃತಿ ಹೊಂದಿದ ಉದ್ಯೋಗಸ್ಥರು ಪರಸ್ಪರ ಗೌರವದಿಂದ ಕಾಣುವಂತೆ ಪ್ರೇರೇಪಿಸುವ ದೇಶದಲ್ಲೇ ಪ್ರಥಮ ಎನ್ನಲಾದ ಸೊಸೈಟಿ ಫಾರ್ ಇಂಟರ್ ಕಲ್ಚರಲ್ ಎಜುಕೇಷನ್, ಟ್ರೈನಿಂಗ್ ಅಂಡ್ ರೀಸರ್ಚ್ (ಸೀತಾರ್) ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂತು.

TAGGED:Good Morning Today's Almanac 17-08-2024 Saturday Angaraka Jayanti newsics ಇಂದಿನ ಪಂಚಾಂಗ
Share This Article
Facebook Twitter Copy Link Print
Previous Article ಬೆಂಗಳೂರು ಮೆಟ್ರೋ ರೈಲು ವಿಸ್ತರಣೆಗೆ ಕೇಂದ್ರ ಸರ್ಕಾರ ಒಪ್ಪಿಗೆ
Next Article ದಿನ ಭವಿಷ್ಯ… 17-08-2024 ಶನಿವಾರ, ಮೇಷ- ಮನೆಯಲ್ಲಿ ಗೊಂದಲದ ವಾತಾವರಣ, ಕನ್ಯಾ- ಹಣಕಾಸು ಸ್ಥಿತಿ ಅಸ್ತವ್ಯಸ್ತ, ಇಂದಿನ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?

Popular Posts

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ

1 Min Read

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

Today’s Horoscope ಇಂದಿನ ರಾಶಿ ಭವಿಷ್ಯ 01-06-2026, ಸೋಮವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

4 Min Read
ಜ್ಯೋತಿಷ್ಯಪಂಚಾಂಗಪ್ರಮುಖ

VASTU ಈ ಗಿಡಗಳನ್ನು ಯಾವತ್ತೂ ಗಿಫ್ಟ್ ಕೊಡಬೇಡಿ, ಇದರಿಂದ ಅಪಾಯವೇ ಹೆಚ್ಚು!

2 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

ASTRO ಇಂದು ಸಿದ್ಧಿ ಯೋಗ, ಶಿವ ಯೋಗ: ಈ ಏಳು ರಾಶಿಗಳ ಜನರಿಗೆ ಧನಪ್ರಾಪ್ತಿ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 31-05-2026, ಭಾನುವಾರ, ಇಂದು ಹೇಗಿದೆ ನಿಮ್ಮ ಅದೃಷ್ಟ?

4 Min Read

Social Networks

Facebook-f Instagram Twitter
Welcome Back!

Sign in to your account

Lost your password?