Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬಾಯ್​​ಫ್ರೆಂಡ್​​ಗಾಗಿ ಕೂಲ್​​ ಡ್ರಿಂಕ್ಸ್​​ಗೆ ನಿದ್ದೆ ಮಾತ್ರೆ ಹಾಕಿ ಗಂಡನನ್ನೇ ಕೊಂದಳು
ಕರ್ನಾಟಕಪ್ರಮುಖ

ಬಾಯ್​​ಫ್ರೆಂಡ್​​ಗಾಗಿ ಕೂಲ್​​ ಡ್ರಿಂಕ್ಸ್​​ಗೆ ನಿದ್ದೆ ಮಾತ್ರೆ ಹಾಕಿ ಗಂಡನನ್ನೇ ಕೊಂದಳು

Share
1 Min Read
SHARE

https://youtube.com/shorts/j_XhOSnjPZw?si=vBzrpGhQDFbuiw_E

newsics.com

ಬೆಳಗಾವಿ: ಅನೈತಿಕ ಸಂಬಂಧಕ್ಕೆ ಅಡ್ಡಿ ಅಂತ ಬಾಯ್​ಫ್ರೆಂಡ್​ ಜೊತೆ ಸೇರಿ ಹೆಂಡಿಯೇ ಗಂಡನನ್ನ ಕೊಲೆಗೈದ  ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಖಾಸಗಿ ಆಯುರ್ವೇದಿಕ್ ಕಾಲೇಜಿನ ಥೆರಪಿಸ್ಟ್ ಅವಿನಾಶ ಸೂಪ್ಪಣ್ಣನವರ (40) ಕೊಲೆಯಾದ ದುರ್ದೈವಿಯಾಗಿದ್ದಾರೆ. ಗಂಡನನ್ನ ಕೊಂದು ಮೊಸಳೆ ಕಣ್ಣೀರು ಹಾಕಿದವಳ ಅಸಲಿ ಬಣ್ಣವನ್ನು ಪೊಲೀಸರು ಬಯಲು ಮಾಡಿದ್ದಾರೆ.

ಮೃತ ಅವಿನಾಶ್ ಸೂರಪ್ಪನವರ ಜೊತೆ ಮದುವೆಯಾಗಿ ಹಲವು ವರ್ಷಗಳ ಸಂಸಾರ ಮಾಡಿದ ಲಕ್ಷ್ಮಿಗೆ ಕೈಲಾಶ್ ಅಚ್ಚಿತಾಲ್ ಎಂಬಾತನ ಜೊತೆ ಅಕ್ರಮ ಸಂಬಂಧವಿತ್ತು ಎನ್ನಲಾಗ್ತಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗ್ತಿದ್ದ ಗಂಡನಿಗೆ ಮುಹೂರ್ತ ಇಟ್ಟ ಹೆಂಡ್ತಿ, ಬಾಯ್​​ಫ್ರೆಂಡ್ ಜೊತೆ ಸೇರಿ ನಿದ್ದೆ ಮಾತ್ರೆ ಹಾಕಿ ತಾಳಿ ಕಟ್ಟಿದ ಅವಿನಾಶ್​​​ ನನ್ನೇ ಕೊಲೆಗೈದಿದ್ದಾಳೆ ಎಂದು ವರದಿ ಆಗಿದೆ.

ಗಂಡನಿಗೆ ಕೂಲ್​​ ಡ್ರಿಂಕ್ಸ್​ ಜೊತೆ ಮೂರು ಸ್ಟ್ರಿಪ್ ನಿದ್ರೆ ಮಾತ್ರೆ ಹಾಕಿದ್ದ ಹಂತಕರು ಆತ ಕುಸಿದು ಬೀಳ್ತಿದ್ದಂತೆ ತುಂಬಿದ ಸಿಲಿಂಡರ್ ನನ್ನ ಅವಿನಾಶ್ ಸೂರಪ್ಪನವರ ತಲೆ ಮೇಲೆ ಎತ್ತಿ ಹಾಕಿ ಭೀಕರವಾಗಿ ಕೊಲೆಗೈದಿದ್ದಾರೆ ಅನ್ನೋದು ಪೊಲೀಸರ ತನಿಖೆಯಿಂದ ಬಯಲಾಗಿದೆ.

https://www.newsics.com/2026/04/12/jd-vance-is-unhappy-with-the-us-iran-negotiations/

 

 

TAGGED:Woman kills husband by putting sleeping pills in cool drinks for boyfriend
Share This Article
Facebook Twitter Copy Link Print
Previous Article ಅಮೆರಿಕ –ಇರಾನ್ ಸಂಧಾನ ಬಗ್ಗೆ ಜೆಡಿ ವ್ಯಾನ್ಸ್ ಅಸಮಾಧಾನ!
Next Article ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಹಿಂದೂಗಳ ಮನೆ, ಅಂಗಡಿಗಳ ಮೇಲೆ ಗುಂಪು ದಾಳಿ!

Popular Posts

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read

Train tragedy ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ಯುವಕ ಸಾವು

1 Min Read

You Might Also Like

ಕರ್ನಾಟಕದೇಶಪ್ರಮುಖ

FSSAI Vegan logo ಸಸ್ಯಾಹಾರಿ ಆಹಾರ ಪ್ಯಾಕೆಟ್‌ ಗಳ ಮೇಲೆ FSSAI ಲೋಗೋ ಕಡ್ಡಾಯ

1 Min Read
ದೇಶಪ್ರಮುಖವೈರಲ್

ಮಾಜಿ ಪ್ರೇಯಸಿಗೆ 20 ಬಾರಿ ಇರಿದು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ : ವೈರಲ್ ವಿಡಿಯೋ ನೋಡಿ

1 Min Read
ಕರ್ನಾಟಕದೇಶಪ್ರಮುಖ

Gold-Silver Price Today ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ : ಇಂದಿನ ಬೆಲೆ ಎಷ್ಟು?

1 Min Read
ಪ್ರಮುಖಪಂಚಾಂಗ

Panchak ನಾಳೆಯಿಂದ 5 ದಿನ ಈ ಕೆಲಸ ಮಾಡಬೇಡಿ, ಪಂಚಕದಿಂದ ಸಮಸ್ಯೆ ಫಿಕ್ಸ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?