Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ನೀರಿಗಾಗಿ ಬೋರ್‌ವೆಲ್ ಅಗೆದದ್ದು, ಆದ್ರೆ ಸಿಕ್ಕಿದ್ದು ನ್ಯಾಚುರಲ್ ಗ್ಯಾಸ್!
ದೇಶಪ್ರಮುಖ

ನೀರಿಗಾಗಿ ಬೋರ್‌ವೆಲ್ ಅಗೆದದ್ದು, ಆದ್ರೆ ಸಿಕ್ಕಿದ್ದು ನ್ಯಾಚುರಲ್ ಗ್ಯಾಸ್!

Share
1 Min Read
SHARE

https://youtube.com/shorts/1G3iDuCfqaQ?si=rbtHZp_4mD8cY9Sv

newsics.com

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಯುದ್ಧದ ಪರಿಣಾಮ ಭಾರತದ ಹೋಟೆಲ್‌ ಉದ್ಯಮ ಮತ್ತು ಸಾಮಾನ್ಯ ಜನರ ಮೇಲೆ ನೇರ ಪರಿಣಾಮ ಬೀರಲಾರಂಭಿಸಿದೆ.

ಜಾಗತಿಕ ಇಂಧನ ಪೂರೈಕೆ ಉಂಟಾಗಿರುವ ವ್ಯತ್ಯಯದಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಕೊರತೆ ಎದುರಾಗಿದ್ದು, ಸಿಲಿಂಡರ್‌ಗಳ ಬೆಲೆ ಗಗನಕ್ಕೇರಿದೆ. ಜೊತೆಗೆ ಗ್ಯಾಸ್‌ ಖಾಲಿಯಾದ್ರೆ ಹೇಗಪ್ಪಾ ಅಂತಾ ಯೋಚ್ನೆ ಮಾಡ್ತಿದ್ದಾರೆ. ಆದ್ರೆ ಕೆಲವು ಮನೆಗಳಿಗೆ, ಹೋಟೆಲ್‌ ಗಳಿಗೆ ಈ ಬಿಸಿ ಜೋರಾಗಿ ತಟ್ಟಿಲ್ಲ. ಅದ್ರಲ್ಲೂ ಕೇರಳದ ಈ ಒಂದು ಸಣ್ಣ ಮನೆಗೆ ಎಲ್‌ಪಿಜಿ ಖಾಲಿಯಾಗ್ತಿರೋ ಬಗ್ಗೆ ಕಿಂಚಿತ್ತು ಆತಂಕ ಇಲ್ಲ ನೋಡಿ.

ಕೇರಳದ ಆಲಪ್ಪುಳ ಜಿಲ್ಲೆಯ ಅರಟ್ಟುವಾಝಿಯ ರೆತ್ನಮ್ಮ ಕುಟುಂಬ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ತಮ್ಮ ಅಡುಗೆಗಾಗಿ ಗ್ಯಾಸ್ ಸಿಲಿಂಡರ್‌ಗಳ ಮೇಲೆ ಅವಲಂಬಿಸದೇ, ಸ್ವಂತ ಬೋರ್‌ವೆಲ್‌ನಿಂದ ಹೊರಬರುವ ನೈಸರ್ಗಿಕ ಅನಿಲವನ್ನು ಬಳಸುತ್ತಿದೆ.

ಈ ಕುಟುಂಬ 2011ರಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಬೋರ್‌ವೆಲ್ ತೋಡಿಸಿತ್ತು. ಆದರೆ 75 ಅಡಿ ತೋಡಿದರೂ ಶುದ್ಧ ನೀರು ಸಿಗದೆ, ಕೆಸರು ನೀರು ಮಾತ್ರವೇ ಬರುತ್ತಿತ್ತು. ಇದರಿಂದ ಬಾವಿಯನ್ನು ಮುಚ್ಚುವ ನಿರ್ಧಾರ ಕೈಗೊಳ್ಳಲಾಯಿತು.

ಆದರೆ ಇದೇ ವೇಳೆ ನಡೆದ ಒಂದು ಘಟನೆ ಎಲ್ಲವನ್ನೂ ಬದಲಿಸಿತು. ಪೈಪ್ ಮುಚ್ಚುವ ಸಮಯದಲ್ಲಿ ಯಾರೋ ಬೆಂಕಿಕಡ್ಡಿ ಹಚ್ಚುತ್ತಿದ್ದಂತೆಯೇ, ಬಾವಿಯಿಂದ ಏಕಾಏಕಿ ಬೆಂಕಿ ಜ್ವಾಲೆ ಕಾಣಿಸಿಕೊಂಡಿತ್ತು.

ಮಾಡಿದ ಹೂಡಿಕೆ ವ್ಯರ್ಥವಾಗಬಾರದೆಂದು ರೆತ್ನಮ್ಮ ಒಂದು ಧೈರ್ಯವಾದ ನಿರ್ಧಾರ ತೆಗೆದುಕೊಂಡರು. ಬೋರ್‌ವೆಲ್‌ನಿಂದ ಹೊರಬರುವ ಅನಿಲವನ್ನು ನೇರವಾಗಿ ಅಡುಗೆಮನೆಗೆ ಲಿಂಕ್‌ ಮಾಡಿದರು.

ಹೀಗೆ ಬಂದ ಗ್ಯಾಸ್‌ನಿಂದ ಅವರು ಮೊದಲಿಗೆ ಕಾಫಿ ಮಾಡಿದರು. ಈ ಕಾಫಿಯ ವಾಸನೆ, ರುಚಿಯಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ,ಎಂದು ಅವರು ಹೇಳುತ್ತಾರೆ.

https://www.newsics.com/2026/03/21/raymond-group-owner-gautam-singhanias-boat-sank-in-the-maldives/

 

 

 

TAGGED:A borewell was dug for waterbut what was found was natural gas!
Share This Article
Facebook Twitter Copy Link Print
Previous Article ರೇಮಂಡ್‌ ಗ್ರೂಪ್‌ ಮಾಲೀಕ ಗೌತಮ್‌ ಸಿಂಘಾನಿಯಾ ಇದ್ದ ಬೋಟ್‌ ಮಾಲ್ಡೀವ್ಸ್‌ನಲ್ಲಿ ಮುಳುಗಡೆ! ಪ್ರಾಣಾಪಾಯದಿಂದ ಪಾರು
Next Article ಮಧುಮೇಹ ರೋಗಿಗಳಿಗೆ ಗುಡ್​​ ನ್ಯೂಸ್​! ಭಾರತದಲ್ಲಿ ಸೆಮಾಗ್ಲುಟೈಡ್ ಔಷಧ ಬೆಲೆಯಲ್ಲಿ ಭಾರೀ ಇಳಿಕೆ!

Popular Posts

June 21, 2026

2 Min Read

Person dies of swine flu ರಾಜ್ಯದಲ್ಲಿ ಹಂದಿ ಜ್ವರಕ್ಕೆ ಓರ್ವ ಬಲಿ: ಯಲ್ಲಾಪುರದಲ್ಲಿ ತೀವ್ರ ಆತಂಕ

2 Min Read

ಫ್ರಿಜ್ ಮೇಲೆ ಮರೆತೂ ಈ 5 ವಸ್ತುಗಳನ್ನು ಇಡಬೇಡಿ

2 Min Read

NEET PM ಏರ್‌ಪೋರ್ಟ್‌ನಲ್ಲೇ 45 ನಿಮಿಷ ಕಾದು ನೀಟ್ ಅಭ್ಯರ್ಥಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಮೋದಿ!

2 Min Read

You Might Also Like

ಕರ್ನಾಟಕಪ್ರಮುಖ

ಬೆಂಗಳೂರಲ್ಲಿ ಮತ್ತೊಮ್ಮೆ ಮತದಾರರ ಪಟ್ಟಿ ಪರಿಷ್ಕರಣೆ, ರಾಜ್ಯ ಚುನಾವಣಾ ಆಯೋಗದಿಂದ ಘೋಷಣೆ

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Toxic release ಮತ್ತೆ ಬದಲಾಯ್ತು ಟಾಕ್ಸಿಕ್ ರಿಲೀಸ್ ದಿನ: ಅಧಿಕೃತ ದಿನಾಂಕ ಘೋಷಿಸಿದ ಚಿತ್ರತಂಡ

1 Min Read
ಪ್ರಮುಖಮನರಂಜನೆ

ಸ್ಟಾರ್‌ ದಂಪತಿ ನಡುವೆ ಬಿರುಕು ಉಂಟಾಯ್ತಾ? ಫಹಾದ್ ಫಾಸಿಲ್ ಡಿವೋರ್ಸ್‌ ವದಂತಿ ನಿಜಾನಾ..?

2 Min Read
ಕರ್ನಾಟಕಪ್ರಮುಖ

ಮೈಸೂರು ದಸರಾದಲ್ಲಿ ಕರಾವಳಿಯ ವೀರ ಕ್ರೀಡೆ ‘ಕಂಬಳ’ ಆಯೋಜನೆಗೆ ನಿರ್ಧಾರ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?