Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಅಮೆರಿಕದಲ್ಲಿ ರೀಲ್ಸ್‌ ಮಾಡಿದ ಭಾರತೀಯ; ಯುವಕನಿಗೆ ಗಡೀಪಾರು ಭೀತಿ!
ಪ್ರಮುಖವಿದೇಶವೈರಲ್

ಅಮೆರಿಕದಲ್ಲಿ ರೀಲ್ಸ್‌ ಮಾಡಿದ ಭಾರತೀಯ; ಯುವಕನಿಗೆ ಗಡೀಪಾರು ಭೀತಿ!

Share
1 Min Read
SHARE

https://youtube.com/shorts/NQT6o3FTgxQ?si=QO7iNw2quSngYXpc

newsics.com

ಅಮೆರಿಕದಲ್ಲಿ ಭಾರತೀಯ ಮೂಲದ ಯುವಕ ಮಧು ರಾಜು ಪಾರ್ಟ್ನರ್ ಜೊತೆ ರೀಲ್ಸ್‌ಗಾಗಿ ಭರ್ಜರಿ ಡ್ಯಾನ್ಸ್ ಮಾಡಿದ್ದಾನೆ. ಈ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಮಧು ರಾಜು ಸಂಕಷ್ಟಕ್ಕೆ ಸಿಲುಕಿದ್ದಾನೆ. ಹೌದು, ಮಧು ರಾಜು ಅಮೆರಿಕದಿಂದ ಗಡೀಪಾರು ಭೀತಿ ಎದುರಿಸುತ್ತಿದ್ದಾನೆ.
ಮಧು ರಾಜು ಅನ್ನೋ ಭಾರತೀಯ ಮೂಲದ ಯುವಕ ಹಾಗೂ ಈತನ ಗೆಳತಿ ಅಮೆರಿಕದಲ್ಲಿ ಮಾಡಿದ ಡ್ಯಾನ್ಸ್ ರೀಲ್ಸ್ ವಿವಾದಕ್ಕೆ ಗುರಿಯಾಗಿದೆ. ಇಬ್ಬರು ಅಮರೆಕದಲ್ಲಿರುವ ಎರಡನೇ ವಿಶ್ವಮಹಾ ಯುದ್ಧದ ಸ್ಮಾರಕ್ಕೆ ಭೇಟಿ ನೀಡಿದ್ದು, ಸ್ಮಾರಕದ ಮುಂದೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಇದೇ ಸಂಕಷ್ಟಕ್ಕೆ ಕಾರಣವಾಗಿದೆ.

ಯುದ್ಧ ಸ್ಮಾರಕದಲ್ಲಿ ಡ್ಯಾನ್ಸ್ ಮಾಡಿದ ಮಧು ರಾಜುವನ್ನು ಗಡೀಪಾರು ಮಾಡಲು ಅಮೆರಿಕ ಅಧಿಕಾರಿಗಳು ಮುಂದಾಗಿದ್ದಾರೆ. 2ನೇ ವಿಶ್ವ ಮಹಾ ಯುದ್ಧದಲ್ಲಿ ಅಮೆರಿಕದ 16 ಮಿಲಿಯನ್ ಸೈನಿಕರು ಪಾಲ್ಗೊಂಡಿದ್ದರು. ಈ ಪೈಕಿ 4 ಲಕ್ಷ ಮಂದಿ ಹುತಾತ್ಮರಾಗಿದ್ದಾರೆ. ಈ 2ನೇ ಮಹಾಯುದ್ದ ಸ್ಮಾರಕದಲ್ಲಿ 2ನೇ ಮಹಾ ಯುದ್ಧದಲ್ಲಿ ಪಾಲ್ಗೊಂಡ ಸೈನಿಕರು, ಹುತಾತ್ಮರಿಗೆ ಗೌರವ ಸೂಚನೆ ಸಲುವಾಗಿ ಹೆಸರು ಕೆತ್ತಲಾಗಿದೆ. ಇಷ್ಟೇ ಅಲ್ಲ ಪ್ರತಿಯೊಬ್ಬ ಅಮೆರಿಕನ್ ಪ್ರಜೆ ಇಲ್ಲಿ ಅತ್ಯಂತ ಗೌರವಯುತವಾಗಿ ನಡೆದುಕೊಳ್ಳುತ್ತಾರೆ. ಇದು ಡ್ಯಾನ್ಸ್ ಮಾಡಿ, ಕೇಕೆ ಹಾಕುವ ಸ್ಥಳವಲ್ಲ. ಹೀಗಾಗಿ ಯೋಧರಿಗೆ ಅಪಮಾನ, ಅಮೆರಿಕನ್ ರೀತಿ ನೀತಿಗಳ ವಿರುದ್ಧ, ನಿಯಮ ಉಲ್ಲಂಘನೆ ಸೇರಿದಂತೆ ಹಲವು ಗಂಭೀರ ಆರೋಪಗಳು ಇದೀಗ ಮಧು ರಾಜು ಮೇಲೆ ಕೇಳಿಬಂದಿದೆ.
ಮಧು ರಾಜು ಜೊತೆ ಡ್ಯಾನ್ಸ್ ಮಾಡಿದ ಮಹಿಳೆಯ ಮಾಹಿತಿಗಾಗಿ ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದಾರೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟೀಕೆ ಎದುರಿಸುತ್ತಿದ್ದಾರೆ. ನನಗೆ ಗೊತ್ತಿರಲಿಲ್ಲ, ಯಾರ ಭಾವನೆಗೂ ಧಕ್ಕೆ ಮಾಡುವ ಉದ್ದೇಶ ಇರಲಿಲ್ಲ ಅನ್ನೋ ಕ್ಷಮಾಪಣೆಗಳು ಭಾರತದಲ್ಲಿ ನಡೆಯುತ್ತೆ, ಅಮೆರಿಕದಲ್ಲಿ ನಡೆಯುವುದಿಲ್ಲ. ತಪ್ಪು ಮಾಡಿದ್ದೀರಿ, ಗೊತ್ತಿಲ್ಲದ ಪ್ರದೇಶಕ್ಕೆ ಹೋಗುವಾಗ ತಿಳಿದುಕೊಂಡು ಹೋಗಿ. ಈಗ ಶಿಕ್ಷೆ ಎದುರಿಸಿ ಎಂದು ಹಲವು ಅಮೆರಿಕನ್ನರು ಆಕ್ರೋಶ ಹೊರಹಾಕಿದ್ದಾರೆ.

https://x.com/MeghUpdates/status/2030589898957127867?ref_src=twsrc%5Etfw%7Ctwcamp%5Etweetembed%7Ctwterm%5E2030589898957127867%7Ctwgr%5Ea6d4565c587a434aa78beb0f2dfb1ce969c94d77%7Ctwcon%5Es1_c10&ref_url=https%3A%2F%2Fapi-news.dailyhunt.in%2F

ಚಿನ್ನದ ಬೆಲೆ ಕಡಿಮೆ ಆಗುತ್ತಿರುವುದೇಕೆ?; ಕಾರಣವೇನು?

TAGGED:Indian man who made reels in America; young man fears deportation!
Share This Article
Facebook Twitter Copy Link Print
Previous Article ಚಿನ್ನದ ಬೆಲೆ ಕಡಿಮೆ ಆಗುತ್ತಿರುವುದೇಕೆ?; ಕಾರಣವೇನು?
Next Article ಕಾಂಗ್ರೆಸ್ ಶಾಸಕರ ಪಿಎ ಲಾಡ್ಜ್‌ನಲ್ಲಿ ಸಾವು; ಹೆಂಡತಿಗೆ ಕರೆಮಾಡಿ ಜೀವಬಿಟ್ಟ ಆಪ್ತ ಸಹಾಯಕ!

Popular Posts

Strait Of Hormuz ವಾಣಿಜ್ಯ ಹಡಗಿನ ಮೇಲೆ ಅಮೆರಿಕ ದಾಳಿ : 3 ಭಾರತೀಯ ನಾವಿಕರು ಸಾವು

1 Min Read

Gold Rate ಬಂಗಾರದ ಬೆಲೆ ಇಳಿಕೆ : ಬೆಳ್ಳಿ ಬೆಲೆ ತಟಸ್ಥ

1 Min Read

ಪುಸ್ತಕ ಓದುತ್ತಾ ಮೌನಕ್ಕೆ ಶರಣಾದ ದಾಸ:ಆತ್ಮಚರಿತ್ರೆ ಬರೆಯಲು ಆರಂಭಿಸಿದ ಪವಿತ್ರಾ ಗೌಡ

1 Min Read

ಒಂದೂವರೆ ವರ್ಷದ ಮಗುವಿನ ಮೇಲೆ ತೆಂಗಿನಕಾಯಿ ಬಿದ್ದು ಸಾವು.!

1 Min Read

You Might Also Like

ಕರ್ನಾಟಕಪ್ರಮುಖ

ತಿಪಟೂರು ಶಾಸಕ ಕೆ. ಷಡಕ್ಷರಿ ದೆಹಲಿಯಲ್ಲಿ ಆಸ್ಪತ್ರೆಗೆ ದಾಖಲು; ಆರೋಗ್ಯ ‌ಸ್ಥಿತಿ ಗಂಭೀರ

1 Min Read
ಕರ್ನಾಟಕಪ್ರಮುಖ

Bengaluru Traffic ವಾಹನ ಸವಾರರ ಗಮನಕ್ಕೆ : ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್

1 Min Read
ದೇಶಕರ್ನಾಟಕಪ್ರಮುಖ

Ethanol blended fuels ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದು ಮಾಡಿದ ಕೇಂದ್ರ ಸರ್ಕಾರ

1 Min Read
ದೇಶಪ್ರಮುಖವಿದೇಶ

ಗರ್ಲ್‌ಫ್ರೆಂಡ್‌ಗೆ 3 ಲಕ್ಷದ ಗಿಫ್ಟ್ ಕೊಟ್ಟ ಯುವಕ : ದುಬಾರಿ ಗಿಫ್ಟ್ ಕೈಗೆ ಸಿಗುತ್ತಿದ್ದಂತೆ ಬ್ರೇಕಪ್, ಅಷ್ಟಕ್ಕೂ ಅಲ್ಲಿ ಆಗಿದ್ದೇನು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?