Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > ದೀಪಿಕಾ ಮುಖದಲ್ಲಿ ‘ಪ್ರೆಗ್ನೆನ್ಸಿ ಗ್ಲೋ; ರಣವೀರ್ ರಾಣಿಯ ಹೊಸ ಲುಕ್!
ಪ್ರಮುಖಮನರಂಜನೆ

ದೀಪಿಕಾ ಮುಖದಲ್ಲಿ ‘ಪ್ರೆಗ್ನೆನ್ಸಿ ಗ್ಲೋ; ರಣವೀರ್ ರಾಣಿಯ ಹೊಸ ಲುಕ್!

Share
1 Min Read
SHARE

newsics.com

ಸಾಮಾನ್ಯವಾಗಿ ಮಗುವಿಗೆ ಜನ್ಮ ನೀಡುವ ಅಥವಾ ಗರ್ಭಿಣಿ ಮಹಿಳೆಯರ ದೇಹದ ತೂಕ ಮುಂಚೆಗಿಂತಲೂ ಹೆಚ್ಚಾಗಿರುತ್ತದೆ. ಮುಖದ ಬಣ್ಣ , ದೇಹದ ಆಕಾರ ಕೂಡ ಬದಲಾಗಿರುತ್ತದೆ. ಪತಿ ರಣವೀರ್ ಸಿಂಗ್ ಅವರೊಂದಿಗೆ ಮೊದಲ ಮಗುವಿನ ಆಗಮನಕ್ಕೆ ತಯಾರಿ ನಡೆಸುತ್ತಿರುವ ನಟಿ ದೀಪಿಕಾ ಪಡುಕೋಣೆ ಈಗ ತುಂಬಾನೇ ಮಿಂಚುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುವ ದೀಪಿಕಾಳನ್ನು ನೋಡಿ ಫ್ಯಾನ್ಸ್‌ ಗರ್ಭಿಣಿ ಕಳೆ ಬಂದಿದೆ ಎನ್ನುತ್ತಿದ್ದಾರೆ.

ದೀಪಿಕಾ ಅವರ ಹೇರ್ ಸ್ಟೈಲಿಸ್ಟ್ ಹೊಸ ಹೇರ್‌ಸ್ಟೈಲ್ ರೀಲ್ ಅನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ, ದೀಪಿಕಾ ತನ್ನ ಹೊಸ ಹೇರ್‌ಸ್ಟೈಲ್ ಅನ್ನು ಗೋಲ್ಡನ್ ಹೈಲೈಟ್‌ಗಳೊಂದಿಗೆ ತೋರಿಸುತ್ತಿರುವುದನ್ನು ಕಾಣಬಹುದು. ದೀಪಿಕಾ ಅವರು ಚಿಕ್ ಹಳದಿ ಮತ್ತು ಬಿಳಿ ಪಟ್ಟೆಯುಳ್ಳ ಶರ್ಟ್ ಧರಿಸಿದ್ದರು. ಸದ್ಯದಲ್ಲೇ ತಾಯಿಯಾಗುತ್ತಿರುವ ದೀಪಿಕಾ ಮುಖದಲ್ಲಿ ಅದಾಗ್ಲೇ ಕಳೆ ಬಂದಿದ್ದು, ಅಭಿಮಾನಿಗಳು ದೀಪಿಕಾ ಸೌಂದರ್ಯವನ್ನು ನೋಡಿ ಫಿಧಾ ಆಗಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಸೆಪ್ಟೆಂಬರ್‌ನಲ್ಲಿ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಫೆಬ್ರವರಿ 2024 ರಲ್ಲಿ ಘೋಷಿಸಿದರು. ಕರೀನಾ ಕಪೂರ್ ಖಾನ್, ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್, ಸೋನಮ್ ಕಪೂರ್ ಮತ್ತು ಕೃತಿ ಸನೋನ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಈ ದಂಪತಿಗಳಿಗೆ ಶುಭಾಶಯಗಳನ್ನು ಕೋರಿದ್ದರು.

TAGGED:Deepika's face has a 'pregnancy glow; Ranveer Rani's new look!
Share This Article
Facebook Twitter Copy Link Print
Previous Article ತರುಣ್ ಸುಧೀರ್ – ಸೋನಲ್ ಇನ್ಮುಂದೆ ಸತಿ-ಪತಿ
Next Article ನೆಟ್ಟೆಡ್ ಡ್ರೆಸ್‌ನಲ್ಲಿ  ಆ ನಟಿ  ತೋರಿಸಿದ್ದೇನು..?; ಗೋಣಿಚೀಲದಲ್ಲಿ ಡ್ರೆಸ್ ಹೊಲಿಸಿದ್ರಾ ಬಿಟೌನ್ ಸುಂದರಿ!

Popular Posts

Gold Ornaments ನಿಮ್ಮ ಹಳೆಯ ಚಿನ್ನದ ಆಭರಣಗಳು ಮತ್ತೆ ಹೊಸದರಂತೆ ಹೊಳೆಯಬೇಕೇ? ಇಲ್ಲಿದೆ ಸೂಪರ್ ಟಿಪ್ಸ್

2 Min Read

Home Decor ನಿಮ್ಮ ಮನೆಯಲ್ಲೂ ಮಳೆಗಾಲದ ಇರುವೆ-ನೊಣಗಳ ಕಾಟವೇ? ಇಲ್ಲಿದೆ ಸಿಂಪಲ್ ‘ಕಿಚನ್ ಕ್ಲೀನಿಂಗ್’ ಹ್ಯಾಕ್ಸ್

1 Min Read

Ration news ಇನ್ಮುಂದೆ ಬೆಳಗಿನಿಂದ ರಾತ್ರಿವರೆಗೂ ಸಿಗುತ್ತೆ ಪಡಿತರ! ನ್ಯಾಯಬೆಲೆ ಅಂಗಡಿಗಳಿಗೆ ಸರ್ಕಾರದ ಸೂಚನೆ ಏನು?

1 Min Read

Malvan launched ಕಾರವಾರದಲ್ಲಿ ಐಎನ್‌ಎಸ್ ಮಾಲ್ವಣ್ ಲೋಕಾರ್ಪಣೆ, ಹೇಗಿದೆ ಯುದ್ಧನೌಕೆ?

1 Min Read

You Might Also Like

ಪ್ರಮುಖಕರ್ನಾಟಕಮನರಂಜನೆ

Jana Nayagan ‘ಜನ ನಾಯಗನ್’ ಪ್ರೀಮಿಯರ್ ಶೋಗೆ ಬೆಂಗಳೂರಲ್ಲಿ1000, ಹೊಸೂರಿನಲ್ಲಿ180

1 Min Read
ಕರ್ನಾಟಕಪ್ರಮುಖ

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read
Sportsದೇಶಮನರಂಜನೆ

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read
ವಿದೇಶಮನರಂಜನೆ

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

Social Networks

Facebook-f Instagram Twitter
Welcome Back!

Sign in to your account

Lost your password?