Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ತ್ರಿಶಾಲ್‌ ಆತ್ಮಹತ್ಯೆ ಬಗ್ಗೆ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಭಾವುಕ ಪೋಸ್ಟ್‌
ದೇಶಪ್ರಮುಖ

ತ್ರಿಶಾಲ್‌ ಆತ್ಮಹತ್ಯೆ ಬಗ್ಗೆ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಭಾವುಕ ಪೋಸ್ಟ್‌

Share
2 Min Read
SHARE

https://youtube.com/shorts/ec4MYAZWI7g?si=tGnjhdSH4LQKQKOY

newsics.com

ತುಮಕೂರು ಜಿಲ್ಲೆಯ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಯುವ ಮುನ್ನ ಡೆತ್​ನೋಟ್ ಬರೆದಿಟ್ಟಿದ್ದು, ಸಾವಿಗೆ ಸ್ಫೋಟಕ ಕಾರಣ ಉಲ್ಲೇಖಿಸಿದ್ದಾನೆ.

ಈ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಪೋಸ್ಟ್‌ ಹಂಚಿಕೊಂಡಿರುವ ಶಕುಂತಲಾ ನಟರಾಜ್, ಮಗನ ಡೆತ್‌ನೋಟ್‌ನಲ್ಲಿ ಏನಿತ್ತು ಎಂಬ ಬಗ್ಗೆ ತಿಳಿಸಿದ್ದಾರೆ.

ತ್ರಿಶಾಲ್ ರಾಜ್ ನನ್ನ ಮುದ್ದಿನ ಮಗ. ಅವನು ಹುಟ್ಟಿದ್ದು ಏಪ್ರಿಲ್ 9-2012. ಅವನೇ ನನ್ನ ಪ್ರಪಂಚ ಆಗಿದ್ದ, ಅವನು ಒಂದೂವರೇ ವರ್ಷದ ಮಗುವಾಗಿದ್ದಾಗ ಅವನ ತಂದೆ ಮೆದುಳು ಸಂಬಂಧಿ ಕಾಯಿಲೆಯಿಂದ ತೀರಿಕೊಂಡಿದ್ದರು. ಅಲ್ಲಿಂದ ಮುಂದೆ ಮಕ್ಕಳಿಗೆ ನಾನೇ ತಾಯೀ- ತಂದೆ ಎರಡು ಆಗಿ ಶಕ್ತಿ ಮೀರಿ ಬೆಳೆಸಿದ್ದೆ.

ನಮ್ಮದು ಮಧ್ಯಮ ವರ್ಗದ ಜೀವನ. ದುಡಿಮೆಗೆ ಅನುಸರವಾಗಿ ಅವಶ್ಯಕತೆಗಳನ್ನ ಪೂರೈಸಿದಿನಿ ಅನ್ನೋ ಸಣ್ಣ ಸಮಾಧಾನ ಅಂತೂ ಇದೆ. ನಾನು ನನ್ನ ಮಕ್ಕಳು ನಮ್ಮ ತಾಯೀ ಖುಷಿಯಿಂದ ಚನಾಗೆ ಇದ್ವಿ. ಆದ್ರೆ 10-01-2025 ನನ್ನ ಮುದ್ದು ಕಂದ ನನ್ನ ಬಿಟ್ಟು ಆತ್ಮಹತ್ಯೆಗೆ ಶರಣಾಗಿದ್ದ. ಬೆಳಗ್ಗೆ 10ಕ್ಕೆ ಅಮ್ಮ ಮಾಡಿದ ಫೋನ್‌ ಕಾಲ್‌ ಆಲ್ರೆಡಿ ನನ್ನ ಕೊಂದು ಹಾಕಿತ್ತು. ನೇಣು ಬಿಗಿದ ಸ್ಥಿತಿಯಲ್ಲಿ ತನ್ನ ಮಗನನ್ನ ನೋಡಿದ ತಾಯಿಯ ಸ್ಥಿತಿ ಹೇಗಿರಬಹುದು ಅಂತ ನೀವೇ ಅರ್ಥಮಾಡಿಕೊಂಡು ಬಿಡಿ.

.ಅವನ ಸಾವಿನ ಹಿಂದಿರುವ ನಿಜವಾದ ಸತ್ಯ, ಉದ್ದೇಶ ನನಗೆ ಇಲ್ಲಿವರೆಗೂ ಸರಿಯಾಗಿ ಅರ್ಥವೇ ಆಗಿಲ್ಲ. ಒಳ್ಳೆ ಮಗು ದೇಶದ ಬಗ್ಗೆ ಅತ್ಯಂತ ಪ್ರೀತಿಯ ಅಭಿಮಾನ ಹೊಂದಿದ್ದ, ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ, ಕ್ರೀಡೆಯಲ್ಲಿ ಅತ್ಯಂತ ಹೆಚ್ಚಿನ ಆಸಕ್ತಿ ಖೋ ಖೋ ನಲ್ಲಿ ರಾಜ್ಯಮಟ್ಟದ ಆಟಗಾರ. ಮುಂದೆ ನ್ಯಾಷನಲ್ಸ್ ಆಡಬೇಕು ಅನ್ನೋ ಕನಸು ಕಂಡಿದ್ದ. ನಾನು ದೊಡ್ಡವನಾದ ಮೇಲೆ ಸಂಘದಲ್ಲಿ ಪ್ರಚಾರಕ್ ಆಗ್ತೀನಿ ಅಂತ ಯಾವಾಗಲೂ ಹೇಳ್ತಾ ಇದ್ದ. ಸಂಘದ ಒಡನಾಟವನ್ನು ಕೂಡ ಬೆಳೆಸಿಕೊಂಡಿದ್ದ.

ಎಲ್ಲಾ ಸರಿಯಾಗಿ ನಡಿತಾ ಇತ್ತು , ಆದರೆ ಏಕಾಏಕಿ ಆದಿತ್ಯ ಅನ್ನೋ 19 ವರ್ಷದ ಹುಡುಗ ಅವನ ಪಾಲಿಗೆ ಯಮನಾಗಿ ಬಂದುಬಿಟ್ಟಿದ್ದ. ಶಾಲೆಗೆ ಹೊಂದಿಕೊಂಡಂತೆ ಇರುವ ಆದಿತ್ಯ ಎಂಬುವನ ಮನೆ, ಆದಿತ್ಯ ಸಣ್ಣ ವಯಸ್ಸಿಗೆ ಪುಡಿ ರೌಡಿಯಾಗಿದ್ದ ಎಂದು ಕೇಳ್ಪಟ್ಟಿದ್ದೀನಿ. ಅವನು ನನ್ನ ಮಗನನ್ನು ತನ್ನೆಡೆ ಸೆಳೆದು ಸಾಯುವ ಕೇವಲ ಒಂದು ತಿಂಗಳ ಹಿಂದೆ ಅಷ್ಟೇ ಸ್ನೇಹ ಮಾಡಿಕೊಂಡಿದ್ದ.

ಆದರೆ ಆದಿತ್ಯನ ಕಣ್ಣು ಶಾಲೆಯಲ್ಲಿ ಓದುತ್ತಿದ್ದ ಎಲ್ಲಾ ಮಕ್ಕಳನ್ನು ಬಿಟ್ಟು ನನ್ನ ಮಗನ ಮೇಲೆ ಏಕೆ ಬಿತ್ತು ಅನ್ನುವುದು ಇನ್ನು ಇಲ್ಲಿವರೆಗೂ ಅರ್ಥವಾಗಿಲ್ಲ. ನನ್ನ ಮಗ ಶಾಲೆಯಿಂದ ಬರುವ ದಾರಿಯಲ್ಲಿ ಅವನು ಏಕೆ ನನ್ನ ಮಗನನ್ನು ಪೀಡಿಸುತ್ತಿದ್ದ, ಹುಡುಗರನ್ನು ಸೇರಿಸಿಕೊಂಡು ನನ್ನ ಮಗನಿಗೆ ಚಿತ್ರಹಿಂಸೆ ಕೊಡುತ್ತಿದ್ದ ಎಂಬುದು ನನಗೆ ತಿಳಿದಿಲ್ಲ.

ಅಷ್ಟು ಗಟ್ಟಿಯಾಗಿದ್ದ ನನ್ನ ಮಗನ ಮನಸ್ಸನ್ನು ಸಾವಿನಡೆಗೆ ಸೆಳೆದ ಗಂಭೀರವಾದ ವಿಚಾರ ಯಾವುದು ಎಂಬುದು ಅರ್ಥವಾಗುತ್ತಿಲ್ಲ. ಇದರ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನನ್ನ ಮೇಲಿನ ಕೋಪಕ್ಕಾಗಿ ನನ್ನ ಮಗನನ್ನು ಗುರಿಯಾಗಿಸಿದರೆ ಎಂಬ ನಿಖರವಾದ ಮಾಹಿತಿ ಕೂಡ ನನಗಿಲ್ಲ. ಯಾಕೆಂದರೆ ಇವಾಗಿನ ಪರಿಸ್ಥಿತಿ ಮತ್ತು ವ್ಯವಸ್ಥೆ ಎಲ್ಲಾ ರೀತಿಯಲ್ಲೂ ನನ್ನ ವಿರುದ್ಧವಾಗಿಯೇ ಇದೆ. ನನ್ನ ಮಗ ಎರಡು ಪೇಜ್ ಡೆತ್ ನೋಟ್ ಬರೆದಿದ್ದ.

https://www.newsics.com/2026/03/06/morgan-stanley-to-lay-off-2500-employees/

TAGGED:BJP worker Shakuntala's emotional post about Trishal's suicide
Share This Article
Facebook Twitter Copy Link Print
Previous Article 2,500 ನೌಕರರ ವಜಾಕ್ಕೆ ಮುಂದಾದ ಮಾರ್ಗನ್ ಸ್ಟಾನ್ಲಿ
Next Article ಇಂದು ರಾಜ್ಯದ ಸರ್ಕಾರಿ ಬಸ್ ನಿಲ್ದಾಣಗಳಲ್ಲೇ `ಬಜೆಟ್ ಮಂಡನೆ’ಯ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ !

Popular Posts

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

2 Min Read

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read

You Might Also Like

ಪ್ರಮುಖಕರ್ನಾಟಕ

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read
ಪ್ರಮುಖಮನರಂಜನೆ

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read
ಕರ್ನಾಟಕಪ್ರಮುಖ

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read
ಕರ್ನಾಟಕಪ್ರಮುಖ

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?