Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬೆಂಗಳೂರು ರಸ್ತೆಯಲ್ಲಿ ಟ್ರೈಕ್ ಸ್ಕೂಟರ್; ಇದರ ವಿಶೇಷತೆಯೇನು?
ಕರ್ನಾಟಕದೇಶಪ್ರಮುಖ

ಬೆಂಗಳೂರು ರಸ್ತೆಯಲ್ಲಿ ಟ್ರೈಕ್ ಸ್ಕೂಟರ್; ಇದರ ವಿಶೇಷತೆಯೇನು?

Share
1 Min Read
SHARE

https://youtube.com/shorts/iPk0YEWO1t8?si=tOj6kwL_UdC2E5Z8

Subscribe ನ್ಯೂಸಿಕ್ಸ್ ಕನ್ನಡ

newsics.com

ಬೆಂಗಳೂರು ರಸ್ತೆಯಲ್ಲಿ ಇದೇ ಮೊದಲ ಬಾರಿಗೆ ಟ್ರೈಕ್ ಸ್ಕೂಟರ್ ಒಂದು ಪತ್ತೆಯಾಗಿದೆ. ಇದು ಮೂರು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್. ಈ ಸ್ಕೂಟರ್ ರೈಡ್ ಮಾಡಲು ಬ್ಯಾಲೆನ್ಸ್ ಬೇಕಿಲ್ಲ, ಗುಂಡಿ ರಸ್ತೆ, ಇತರೆಡೆ ಸ್ಕಿಡ್ ಆಗುತ್ತೆ, ಜಾರಿ ಬೀಳುತ್ತೆ, ಬ್ಯಾಲೆನ್ಸ್ ತಪ್ಪು ಅನ್ನೋ ಭಯವಿಲ್ಲ. ಟ್ರಾಫಿಕ್‌ನಲ್ಲಿ ಕಾಲು ಕೆಳಗಿಡಬೇಕಾದ ಅನಿವಾರ್ಯತೆ ಇಲ್ಲ.
ಇದು ಐಗೋ ಎಕ್ಸ್4 ಅನ್ನೋ ಟ್ರೈಕ್ ಸ್ಕೂಟರ್. ಬೆಂಗಳೂರಿನಲ್ಲೇ ಅಭಿವೃದ್ಧಿಪಡಿಸಿ, ಉತ್ಪಾದನೆಯಾಗಿರುವ ಹಲವು ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟು ಯಶಶ್ವಿಯಾಗಿದೆ. ಇದೀಗ ಐಗೋ ಎಕ್ಸ್4 ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಸದ್ಯ ಬೆಂಗಳೂರು ರಸ್ತೆಯಲ್ಲಿ ಐಗೋ ಎಕ್ಸ್4 ಕಾಣಸಿಗುತ್ತದೆ. ಇದು ಟೆಸ್ಟಿಂಗ್ ಸ್ಕೂಟರ್. ಯಾರಿಗೆ ಸ್ಕೂಟರ್ ಬ್ಯಾಲೆನ್ಸ್ ಸರಿಯಾಗಿ ಆಗಲ್ಲ, ಅಥವಾ ಗುಂಡಿ ರಸ್ತೆ, ಹಿಂಬದಿ ಸವಾರರನ್ನು ಕೂರಿಸಿಕೊಂಡು ಹೋಗುವಾಗ ಎದುರಾಗುವ ಬ್ಯಾಲೆನ್ಸ್ ಸಮಸ್ಯೆಗಳಿಗೆ ಪರಿಹಾರವಾಗಿ ಈ ಟ್ರೈಕ್ ಸ್ಕೂಟರ್. ವಿಶೇಷವಾಗಿ ಹಿರಿ ನಾಗರೀಕರಿಗೂ ಈ ಸ್ಕೂಟರ್ ನೆರವಾಗಲಿದೆ. ಸ್ಕೂಟರ್ ಬ್ಯಾಲೆನ್ಸ್ ಮಾಡಬೇಕಿಲ್ಲ. ಅಥವಾ ಸ್ಕೂಟರ್ ಭಾರವನ್ನು ಎತ್ತವು, ಸ್ಟಾಂಡ್ ಹಾಕುವ, ನಿಲ್ಲಿಸುವಾಗ ಹಿಡಿದಿಟ್ಟುಕೊಳ್ಳಬೇಕಾದ ಅವಶ್ಯಕತೆ ಇಲ್ಲ.

ಫ್ಲಿವೀಲ್ ಅನ್ನೋ ವ್ಲಾಗರ್ ಕಣ್ಣಿಗೆ ಈ ಹೊಸ ಸ್ಕೂಟರ್ ಪತ್ತೆಯಾಗಿದೆ. ಈ ಕುರಿತು ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಈ ಸ್ಕೂಟರ್‌ಗೆ ಮೂರು ಚಕ್ರವಿದೆ. ಇದಕ್ಕೆ ಬೇರೆ ಲೈಸೆನ್ಸ್ ಬೇಕಾ? ಖಂಡಿತ ಇಲ್ಲ. ಇದು ಗೇರ್ ಅಥವಾ ವಿಥೌಟ್ ಗೇರ್ ಟೂ ವ್ಹೀಲರ್ ಲೈನ್ಸ್ ಇದಕ್ಕೆ ಸಾಕು.ಯೂಟಿಲಿಟಿ ವೆಹಿಕಲ್ ಆಗಿ ಇದನ್ನು ಅಭಿವೃದ್ಧಿ ಮಾಡಲಾಗಿದೆ. ಸದ್ಯ ಸ್ಕೂಟರ್‌ಗಿಂತ ಗಾತ್ರದಲ್ಲಿ ದೊಡ್ಡದಿದೆ. ಆದರೆ ಟೆಸ್ಟಿಂಗ್ ನಡೆಯುತ್ತಿದೆ. ಹೀಗಾಗಿ ಮತ್ತಷ್ಟು ಅಭಿೃವೃದ್ಧಿ ಮಾಡಲಾಗುತ್ತದೆ. ಹೀಗಾಗಿ ವಿನ್ಯಾಸ, ಗಾತ್ರದಲ್ಲೂ ಕೆಲ ಬದಲಾವಣೆಯಾಗಲಿದೆ.
ಈ ಸ್ಕೂಟರ್‌ನಲ್ಲಿ ರಿವರ್ಸ್ ಗೇರ್, ಸ್ಕ್ರೀನ್ ಡಿಸ್‌ಪ್ಲೇ, ಮೊಡ್ ಸ್ವಿಚ್ ಸೇರಿದಂತೆ ಇತರ ಕೆಲ ಕ್ಲಸ್ಟರ್ ಫೀಚರ್ ನೀಡಲಾಗಿದೆ. ಇನ್ನು ಸೆಲ್ಫ್ ಬ್ಯಾಲೆನ್ಸ್ ಸ್ವಿಚ್ ಸೇರಿದಂತೆ ಪ್ರಮುಖ ಫೀಚರ್ ಇದರಲ್ಲಿದೆ. ಸದ್ಯ ಈ ಟ್ರೈಕ್ ಸ್ಕೂಟರ್ ಬೆಂಗಳೂರಿನಲ್ಲಿ ಭಾರಿ ಗಮನಸೆಳೆಯುತ್ತಿದೆ.

https://www.instagram.com/reel/DU0Pu9cCbxc/?igsh=MWFxZGZzNncyeXR3dg==

ಮಹಿಳೆಯ ಖಾಸಗಿ ಅಂಗಾಂಗ ಮುಟ್ಟಿ ಮೆಡಿಕಲ್ ಚೆಕಪ್: ಖತರ್ನಾಕ್ ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್

TAGGED:no need for balanceTrike scooter on Bangalore road; no fear of falling
Share This Article
Facebook Twitter Copy Link Print
Previous Article ಮಹಿಳೆಯ ಖಾಸಗಿ ಅಂಗಾಂಗ ಮುಟ್ಟಿ ಮೆಡಿಕಲ್ ಚೆಕಪ್: ಖತರ್ನಾಕ್ ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್
Next Article ಒಂದೇ ನಿಮಿಷದಲ್ಲಿ ಹೆಲ್ತ್ ರಿಪೋರ್ಟ್ ನೀಡಲಿದೆ ಜಿಯೋ ಎಐ ಕ್ಲಿನಿಕ್

Popular Posts

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

You Might Also Like

ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?