Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Ajit Pawar’s body is completely burnt! ವಿಮಾನ ಛಿದ್ರ ಛಿದ್ರ, ಪೂರ್ತಿ ಸುಟ್ಟುಹೋದ ಅಜಿತ್ ಪವಾರ್ ದೇಹ!
ದೇಶಪ್ರಮುಖ

Ajit Pawar’s body is completely burnt! ವಿಮಾನ ಛಿದ್ರ ಛಿದ್ರ, ಪೂರ್ತಿ ಸುಟ್ಟುಹೋದ ಅಜಿತ್ ಪವಾರ್ ದೇಹ!

Share
2 Min Read
SHARE

https://youtube.com/shorts/Dd-eFU1bWK0?si=LMJU3zpxmXbcfjrx

Subscribe ನ್ಯೂಸಿಕ್ಸ್ ಕನ್ನಡ

newsics.com

ಬಾರಾಮತಿ(ಮಹಾರಾಷ್ಟ್ರ): ವಿಮಾನ ಅಪಘಾತದಲ್ಲಿ ದುರಂತವಾಗಿ ಸಾವು ಕಂಡ 66 ವರ್ಷದ ಅಜಿತ್‌ ಪವಾರ್‌ Learjet 45 ಸಣ್ಣ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು.

ಅಪಘಾತ ಎಷ್ಟು ಗಂಭೀರವಾಗಿತ್ತೆಂದರೆ, Bombardier Aerospace ನಿರ್ಮಾಣದ ಈ ವಿಮಾನ ಚೂರು ಚೂರಾಗಿ ಹೊಲದಲ್ಲಿ ಬಿದ್ದಿತ್ತು.

ಚೂರು ಚೂರಾಗಿ ಬಿದ್ದ ವಿಮಾನಗಳ ನಡುವೆ ಅಜಿತ್‌ ಪವಾರ್‌ ಅವರ ದೇಹ ಸುಟ್ಟು ಕರಕಲಾಗಿತ್ತು. ಮೊದಲ ನೋಟದಲ್ಲಿಯೇ ಇದರಲ್ಲಿದ್ದ ಯಾವುದೇ ಪ್ರಯಾಣಿಕರು ಬದುಕಿಳಿದಿರುವ ಸಾಧ್ಯತೆಯೇ ಇಲ್ಲ ಎಂದೆನಿಸಿತ್ತು.

ಬುಧವಾರ ಬೆಳಗ್ಗೆ ಮಹಾರಾಷ್ಟ್ರದ ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದ ನಂತರ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವು ಕಂಡಿದ್ದಾರೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ದೃಢಪಡಿಸಿದೆ.

ಡಿಜಿಸಿಎ ಆ ಬಳಿಕ ವಿಮಾನ ಪ್ರಯಾಣದ ವಿವರ ಹಾಗೂ ವಿಮಾನದ ಮಾಹಿತಿಯನ್ನೂ ಪ್ರಾಥಮಿಕ ಮಧ್ಯಂತರ ವರದಿಯಲ್ಲಿ ಹಂಚಿಕೊಂಡಿದೆ.

ಬುಧವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದ್ದು, ಏರ್‌ಕ್ರಾಫ್ಟ್‌ Learjet 45 ಮಾದರಿಯದ್ದಾಗಿದೆ. ಇದನ್ನು ವಿಎಸ್‌ಆರ್‌ ಆಪರೇಟ್‌ ಮಾಡುತ್ತಿತ್ತು. VT-SSK ಎನ್ನುವ ಹೆಸರಲ್ಲಿ ವಿಮಾನ ನೋಂದಣಿಯಾಗಿತ್ತು. ಬಾರಾಮತಿ ಏರ್‌ಪೋರ್ಟ್‌ ಸಮೀಪ ಅಪಘಾತಕ್ಕೆ ಈಡಾಗಿದ್ದು, ವಿಮಾನದಲ್ಲಿ ಸಿಬ್ಬಂದಿ ಸೇರಿ 5 ಮಂದಿ ಇದ್ದರು ಎಂದು ಮಾಹಿತಿ ನೀಡಿದೆ.

ಕ್ರ್ಯಾಶ್‌ ಲ್ಯಾಂಡಿಂಗ್‌ ಆಗಿದ್ದರಿಂದ ಈ ಅಪಘಾತ ಸಂಭವಿಸಿದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌, ಅವರ ಆಪ್ತ ಸಹಾಯಕ, ಒಬ್ಬ ಸಿಬ್ಬಂದಿ ಎರಡು ಫ್ಲೈಟ್‌ ಸಿಬ್ಬಂದಿ ದುರಂತದಲ್ಲಿ ಸಾವು ಕಂಡಿದ್ದಾರೆ.

ಯಾವ ಮಾದರಿಯ ವಿಮಾನ

ಈ ಲಿಯರ್‌ಜೆಟ್ 45XR ವಿಮಾನವು VT-SSK ಎಂಬ ಟೇಲ್‌ ಸಂಖ್ಯೆಯ ಅಡಿಯಲ್ಲಿ ಹಾರುತ್ತದೆ. ಮೇಫೇರ್ ಜೆಟ್ಸ್ DWC LLC (VSR ವೆಂಚರ್ಸ್ ಪ್ರೈ. ಲಿಮಿಟೆಡ್ ಇದರ ನಿವರ್ಹಣೆ ಮಾಡುತ್ತದೆ) ನಿರ್ವಹಿಸಲ್ಪಡುವ ಇದನ್ನು 2010 ರಲ್ಲಿ ಬೊಂಬಾರ್ಡಿಯರ್ ತಮ್ಮ ಲಿಯರ್‌ಜೆಟ್ 45XR ಸರಣಿಯ ಭಾಗವಾಗಿ ನಿರ್ಮಿಸಿತು. VT-SSK VIDP ನಲ್ಲಿ ನೆಲೆಗೊಂಡಿದ್ದು, ಗರಿಷ್ಠ 9 ಪ್ರಯಾಣಿಕರನ್ನು ಹೊತ್ತೊಯ್ಯಬಹುದಾದ ಸಾಮರ್ಥ್ಯವಿದೆ.

ವಿಮಾನದ ವೇಗ: ಸರಿಸುಮಾರು 465 ನಾಟ್‌ಗಳ (861 ಕಿಮೀ/ಗಂ) ಗರಿಷ್ಠ ಕ್ರೂಸ್ ವೇಗವನ್ನು ತಲುಪುತ್ತದೆ.

ವಿಮಾನದ ರೇಂಜ್: ಸರಿಸುಮಾರು 2,120 ನಾಟಿಕಲ್ ಮೈಲುಗಳ (3,926 ಕಿಮೀ) ವರೆಗೆ ತಡೆರಹಿತ ವಿಮಾನಗಳನ್ನು ಹಾರಿಸುವ ಸಾಮರ್ಥ್ಯ ಹೊಂದಿದ್ದು, ನ್ಯೂಯಾರ್ಕ್ ನಿಂದ ಮಿಯಾಮಿ ಅಥವಾ ಲಂಡನ್ ನಿಂದ ಸ್ಟಾಕ್‌ಹೋಮ್‌ನಂತಹ ಮಾರ್ಗಗಳಿಗೆ ಸೂಕ್ತವಾಗಿದೆ.

ಗರಿಷ್ಠ ಎತ್ತರ: 51,000 ಅಡಿಗಳ ಸೇವಾ ಸೀಲಿಂಗ್‌ನಲ್ಲಿ ಹಾರಲು ಪ್ರಮಾಣೀಕರಿಸಲ್ಪಟ್ಟಿದೆ, ಇದು ಹೆಚ್ಚಿನ ವಾಣಿಜ್ಯ ವಿಮಾನ ಸಂಚಾರ ಮತ್ತು ಹವಾಮಾನವನ್ನು ಬೈಪಾಸ್ ಮಾಡಲು ಅನುವು ಮಾಡಿಕೊಡುತ್ತದೆ.

ಪವರ್‌ಪ್ಲ್ಯಾಂಟ್: ಎರಡು ಹನಿವೆಲ್ TFE731-20 ಟರ್ಬೋಫ್ಯಾನ್ ಎಂಜಿನ್‌ಗಳನ್ನು ಹೊಂದಿದೆ.

TAGGED:Ajit Pawar's body is completely burnt!
Share This Article
Facebook Twitter Copy Link Print
Previous Article Gold & Silver Jewelry: ಚಿನ್ನ – ಬೆಳ್ಳಿ ಆಭರಣವನ್ನು ಪಿಂಕ್ ಪೇಪರ್ ನಲ್ಲಿ ಸುತ್ತಿಕೊಡೋದು ಏಕೆ?
Next Article ವಿಮಾನ ಅಪಘಾತದ ಮೂರು ನಿಮಷ ಆಗಿದ್ದೇನು? ವಿಮಾನ ಹೊರಟಿದ್ದು ಯಾವಾಗ?

Popular Posts

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read

ಬಿಪಿ ದಿಢೀರ್ ಹೆಚ್ಚಾದ್ರೆ ಟೆನ್ಷನ್​ ಆಗ್ಬೇಡಿ; ಜಸ್ಟ್ ಈ ರೀತಿ ಮಾಡಿ

2 Min Read

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read
ಕರ್ನಾಟಕಪ್ರಮುಖ

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read
ಕರ್ನಾಟಕಪ್ರಮುಖ

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?