Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಇವರೇನಾ ಲಂಕೇಶ್ ಪತ್ರಿಕೆ ಸಿನಿಮಾದ ನಟಿ? ಲೇಟೆಸ್ಟ್ ಫೋಟೋ ನೋಡಿ ಫ್ಯಾನ್ಸ್ ಶಾಕ್
ಕರ್ನಾಟಕಪ್ರಮುಖಮನರಂಜನೆ

ಇವರೇನಾ ಲಂಕೇಶ್ ಪತ್ರಿಕೆ ಸಿನಿಮಾದ ನಟಿ? ಲೇಟೆಸ್ಟ್ ಫೋಟೋ ನೋಡಿ ಫ್ಯಾನ್ಸ್ ಶಾಕ್

Share
2 Min Read
SHARE

https://youtube.com/shorts/qpCJajqGxrE?si=vJgoarkrMD0AAjgU

ಒಂದು ಕಾಲದಲ್ಲಿ ಅಭಿಮಾನಿಗಳು ಹುಚ್ಚರಂತೆ ಆರಾಧಿಸಿದ್ದ ಅನೇಕ ನಟಿಯರು ಈಗ ಗುರುತೇ ಸಿಗದಷ್ಟು ಬದಲಾಗಿದ್ದಾರೆ ಆ ಪಟ್ಟಿಯಲ್ಲಿ ಕನ್ನಡದಲ್ಲಿಯೂ ನಟಿಸಿದ್ದ ಭಾರತದ ಖ್ಯಾ ನಟಿಯೊಬ್ಬರು ಕೂಡ ಸೇರಿಕೊಂಡಿದ್ದಾರೆ. ನಟ ದರ್ಶನ್‌ ಜೊತೆ ಹಿಟ್‌ ಸಿನಿಮಾದಲ್ಲಿ ನಟಿಸಿದ್ದ ನಟಿಯೂ ಇದ್ದಾರೆ. ಅವರ ಇತ್ತೀಚೆನ ಪೋಟೋ ನೋಡಿ ಅಭಿಮಾನಿಗಳು ಶಾಕ್‌ ಆಗಿದ್ದಾರೆ. ಆ ನಟಿ ಬೇರಾರೂ ಅಲ್ಲ ವಸುಂಧರಾ ದಾಸ್

ಅವರು 2000 ರಲ್ಲಿ ಕಮಲ್ ನಟಿಸಿದ ‘ಹೇ ರಾಮ್’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕಮಲ್ ಜೊತೆ ನಟಿಸಿದ ವಸುಂಧರಾ ಅವರ ಮೊದಲ ಚಿತ್ರ ಸೂಪರ್-ಡೂಪರ್ ಹಿಟ್ ಆಗಿತ್ತು. ಅವರ ಮೊದಲ ಚಿತ್ರದ ಯಶಸ್ಸಿನ ನಂತರ, ವಸುಂಧರಾ ಅವರಿಗೆ ಮತ್ತಷ್ಟು ಚಲನಚಿತ್ರ ಆಫರ್‌ಗಳು ಬಂದವು

 

ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ನಟಿಸಿರುವ ವಸುಂಧರಾ, ಹಿಂದಿಯಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅಜಿತ್ ಅವರ ವೃತ್ತಿಜೀವನದಲ್ಲಿ ಸಿಟಿಜನ್ ಬಹಳ ಮುಖ್ಯವಾದ ಚಿತ್ರವಾಗಿತ್ತು. ಈ ಚಿತ್ರವನ್ನು ಸರವಣ ಸುಬ್ಬಯ್ಯ ನಿರ್ದೇಶಿಸಿದ್ದಾರೆ. ಸಿಟಿಜನ್ ಚಿತ್ರದಲ್ಲಿ ಅಜಿತ್ ಎದುರು ವಸುಂಧರಾ ದಾಸ್ ನಟಿಸಬೇಕಿತ್ತು. ಆದರೆ ಆರಂಭದಲ್ಲಿ, ಪ್ರಸಿದ್ಧ ನಟಿ ಸಮೀರಾ ರೆಡ್ಡಿ ಅವರನ್ನು ಈ ಪಾತ್ರಕ್ಕಾಗಿ ಸಂಪರ್ಕಿಸಲಾಯಿತು. ಸಮಸ್ಯೆಯೆಂದರೆ ಸಮೀರಾ ಅವರಿಗೆ ತಮಿಳು ಬರುತ್ತಿರಲಿಲ್ಲ. ನಿರ್ದೇಶಕರಿಗೆ ಹಿಂದಿ ಬರುತ್ತಿರಲಿಲ್ಲ. ಈ ಕಾರಣದಿಂದಾಗಿ, ಸಮೀರಾ ರೆಡ್ಡಿ ಅವರನ್ನು ಚಿತ್ರದಿಂದ ತೆಗೆದುಹಾಕಲಾಯಿತು.

ನಟಿ ವಸುಂಧರಾ ದಾಸ್ ಕನ್ನಡದ ಫೇಮಸ್‌ ನಟ ದರ್ಶನ್‌ ಅವರೊಂದಿಗೆ ಲಂಕೇಶ್‌ ಪತ್ರಿಕೆ ಸಿನಿಮಾದಲ್ಲಿಯೂ ನಟಿಸಿದ್ದಾರೆ.. ಇದರಲ್ಲಿನ ಹಾಡುಗಳಲ್ಲಿ ಮುಖ್ಯವಾಗಿ ಎಂದು ಕಂಡ ಕನಸು ಸಾಂಗ್‌ ಅಭಿಮಾನಿಗಳಿಗೆ ಸಖತ್‌ ಇಷ್ಟ.

ನಟಿ ಮಾತ್ರವಲ್ಲದೇ ವಸುಂಧರಾ ದಾಸ್ ಗಾಯಕಿಯಾಗಿಯೂ ಹೆಸರು ಮಾಡಿದ್ದಾರೆ. ಎ.ಆರ್. ರೆಹಮಾನ್ ಸಂಗೀತ ಸಂಯೋಜನೆಯಲ್ಲಿ ‘ಮುಧನ್’ ಚಿತ್ರಕ್ಕಾಗಿ ಅವರು ಹಾಡಿದ್ದ ‘ಶಕಲಕ’ ಬೇಬಿ ಹಾಡು ಉತ್ತಮ ಪ್ರತಿಕ್ರಿಯೆ ಪಡೆಯಿತು. ಅದೇ ರೀತಿ, ತಮಿಳು ನಟ ವಿಜಯ್ ಅವರ ‘ಖುಶಿ’ ಚಿತ್ರದಲ್ಲಿ ‘ಕಟ್ಟಿಪುಡಿ ಕಟ್ಟಿಪುಡಿ ದಾ’, ‘ಋತಮ್’ ಚಿತ್ರದಲ್ಲಿ ‘ಅಯ್ಯೋ ಪಥಿಕಿಚ್ಚು’ ಹಾಡನ್ನು ಹಾಡಿದರು. ಹೀಗೆ, ವಸುಂಧರಾ ದಾಸ್ ಅವರು ಅನೇಕ ಹಿಟ್ ಹಾಡುಗಳನ್ನು ಹಾಡಿದ್ದಾರೆ.

https://www.newsics.com/2026/01/24/the-price-of-land-skyrocketed-after-the-lakkundi-fund-was-found/

TAGGED:Is this the actress from Lankesh's newspaper movie? Fans are shocked after seeing the latest photo
Share This Article
Facebook Twitter Copy Link Print
Previous Article ಲಕ್ಕುಂಡಿ ನಿಧಿ ಸಿಕ್ಕ ಬೆನ್ನಲೇ ಗಗನಕ್ಕೇರಿದ ಭೂಮಿ ಬೆಲೆ
Next Article 50ರ ವರೆಗಿನ ಅಂಕಿಗಳನ್ನು ಬರೆಯಲು ಬರಲಿಲ್ಲ ಎಂದು 4 ವರ್ಷದ ಮಗಳನ್ನು ಹೊಡೆದು ಕೊಂದ ತಂದೆ..!

Popular Posts

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

You Might Also Like

ವಿದೇಶಮನರಂಜನೆ

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕಪ್ರಮುಖ

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?