Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮೈಸೂರು ಅರಮನೆ ಬಳಿ ಭದ್ರತಾ ಲೋಪ ಆಗಿದ್ಯಾ?; 100 ರೂಗೆ ರೂಮ್ ಬಾಡಿಗೆ ಪಡೆದ ಸಲೀಂ
ಕರ್ನಾಟಕಪ್ರಮುಖ

ಮೈಸೂರು ಅರಮನೆ ಬಳಿ ಭದ್ರತಾ ಲೋಪ ಆಗಿದ್ಯಾ?; 100 ರೂಗೆ ರೂಮ್ ಬಾಡಿಗೆ ಪಡೆದ ಸಲೀಂ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಮೈಸೂರು ಅರಮನೆಯ ಮುಂಭಾಗದಲ್ಲಿ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಫೋಟ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಸ್ಫೋಟದ ಸಂಬಂಧ ಪೊಲೀಸರು ಹಾಗೂ ಎನ್ಐಎ ನಾನಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಅರಮನೆ ಬಳಿಯೇ ಭದ್ರತಾ ಲೋಪವಾಗಿದ್ಯಾ ಎನ್ನುವ ಪ್ರಶ್ನೆ ಕೂಡ ಮೂಡಿದೆ.

ಅರಮನೆ ಮುಂದೆ ಸಿಸಿ ಕ್ಯಾಮರದಲ್ಲಿ ಸ್ಫೋಟದ ದೃಶ್ಯ ಸೆರೆಯಾಗಿಲ್ಲ. ಸ್ಥಳದಲ್ಲೇ 360 ಡಿಗ್ರಿ ರೊಟೇಶನ್ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಆದ್ರೆ ಸಿಸಿ ಕ್ಯಾಮೆರಾ ಸ್ಪೋಟದ ಸಮಯದಲ್ಲಿ ಬೇರೆ ಕಡೆ ತಿರುಗಿದೆ ಎನ್ನಲಾಗ್ತಿದೆ. ಸ್ಪೋಟವಾಗುವ ಸಮಯದಲ್ಲಿ ಇನೊಂದು ಭಾಗದ ದೃಶ್ಯಗಳು ಸೆರೆಯಾಗಿದೆ.

ಅರಮನೆ ಗೇಟ್ ಬಳಿಯೇ ಭದ್ರತಾ ಲೋಪ?

ಸ್ಫೋಟದ ಯಾವ ದೃಶ್ಯಗಳು ಕೂಡ ಪೊಲೀಸರಿಗೆ ಸಿಕ್ಕಿಲ್ಲ ಎನ್ನಲಾಗ್ತಿದೆ. ಅರಮನೆ ಮುಂಭಾಗ ಹೆಚ್ಚಿನ ಸಿಸಿಟಿವಿ ಯಾಕಿಲ್ಲ ಎಂಬ ಪ್ರಶ್ನೆ ಮೂಡಿದ್ದು, ಭದ್ರತೆ ವಿಚಾರದಲ್ಲಿ ನಿರ್ಲಕ್ಷ ಧೋರಣೆ ತೋರಲಾಗಿದೆ. ಸದಾ ಜನ ದಟ್ಟಣೆ ಇರುವ ಅರಮನೆ ಮುಂಭಾಗದ ಗೇಟ್ ಬಳಿಯೇ ಭದ್ರತಾ ಲೋಪವಾಗಿರುವ ಆರೋಪ ಕೂಡ ಕೇಳಿ ಬಂದಿದೆ.

ಇತ್ತ ಅರಮನೆ ಮುಂಭಾಗ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ಸಲೀಂ ತಂಗಿದ್ದ ರೂಮ್ ವಿಡಿಯೋ ನ್ಯೂಸ್ 18 ಗೆ ಲಭ್ಯವಾಗಿದೆ. ಕೇವಲ 100 ರೂಪಾಯಿಗೆ ರೂಮ್ ಬಾಡಿಗೆಗೆ ಪಡೆದಿದ್ದ ಸಲೀಂ, ದಿನಕ್ಕೆ 100 ರೂಪಾಯಿ ಬಾಡಿಗೆ ನೀಡ್ತಿದ್ದನಂತೆ.
ಸದ್ಯ ಪಂಚನಾಮೆ ಮಾಡಿ ರೂಮ್ ಸೀಜ್ ಮಾಡಿರುವ ಪೊಲೀಸರು
ಲಾಡ್ಜ್ ಮುಂದೆ ನಿಲ್ಲಿಸಿದ್ದ ಸೈಕಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಹೊರಗಡೆಯಿಂದ ವ್ಯಾಪಾರಕ್ಕೆ ಬರುವವರಿಗೆ ಷರೀಫ್ ಲಾಡ್ಜ್ ಮಾಲೀಕರು ಕಡಿಮೆ ದುಡ್ಡಿಗೆ ರೂಮ್ ಬಾಡಿಗೆ ಕೊಡ್ತಿದ್ದರಂತೆ.
ಹಣವಿಲ್ಲದವರಿಗೂ ಬಾಡಿಗೆ ನೀಡುತ್ತಿದ್ದ ಷರೀಫ್ ಲಾಡ್ಜ್ ಮಾಲೀಕರು, ಸಲೀಂ ಆಧಾರ್ ಕಾರ್ಡ್ ಪಡೆದು ಬಾಡಿಗೆಗೆ ರೂಮ್ ನೀಡಿದ್ದರು ಎನ್ನಲಾಗ್ತಿದೆ.

O+ ರಕ್ತದ ಗುಂಪಿನ ವ್ಯಕ್ತಿಗೆ A+ ರಕ್ತ ನೀಡಿದ ಲ್ಯಾಬ್ ಟೆಕ್ನಿಷಿಯನ್; ಜಿಮ್ ಟ್ರೈನರ್ ಸ್ಥಿತಿ ಚಿಂತಾಜನಕ

TAGGED:was searched!Was there a major security lapse near Mysore Palace? Salim's roomwhich was rented for Rs 100
Share This Article
Facebook Twitter Copy Link Print
Previous Article O+ ರಕ್ತದ ಗುಂಪಿನ ವ್ಯಕ್ತಿಗೆ A+ ರಕ್ತ ನೀಡಿದ ಲ್ಯಾಬ್ ಟೆಕ್ನಿಷಿಯನ್; ಜಿಮ್ ಟ್ರೈನರ್ ಸ್ಥಿತಿ ಚಿಂತಾಜನಕ
Next Article ಡಬಲ್ ಎಲಿಮಿನೇಷನ್‌ ಶಾಕ್‌ ಕೊಟ್ಟ ಬಿಗ್‌ಬಾಸ್‌; ಈ ವಾರ ಹೊರ ಹೋಗುವುದು ಯಾರು?

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read
ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?