Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ನಟ ಚರಣ್ ರಾಜ್ ಪತ್ನಿಯನ್ನು ತಬ್ಬಿಬ್ಬು ಮಾಡಿದ್ದ ನಟಿ ವಿಜಯಶಾಂತಿ!
ಪ್ರಮುಖಮನರಂಜನೆ

ನಟ ಚರಣ್ ರಾಜ್ ಪತ್ನಿಯನ್ನು ತಬ್ಬಿಬ್ಬು ಮಾಡಿದ್ದ ನಟಿ ವಿಜಯಶಾಂತಿ!

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com

ಹಿರಿಯ ನಟ ಚರಣ್ ರಾಜ್ ತಮ್ಮ ಕಷ್ಟದ ದಿನಗಳನ್ನು ಮತ್ತು ನಟಿ ವಿಜಯಶಾಂತಿ ತಮ್ಮ ಪತ್ನಿಯ ಬಳಿ ಮಾಡಿದ ತಮಾಷೆಯೊಂದನ್ನು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ. ‘ಪ್ರತಿಘಟಣ’ ಚಿತ್ರದ ದೃಶ್ಯವೊಂದನ್ನು ಉಲ್ಲೇಖಿಸಿ ವಿಜಯಶಾಂತಿ ಆಡಿದ ಮಾತಿನಿಂದ ತಮ್ಮ ಪತ್ನಿ ಹೇಗೆ ಆಘಾತಕ್ಕೊಳಗಾಗಿದ್ದರೆಂದು ವಿವರಿಸಿದ್ದಾರೆ.ತೆಲಗು ಚಿತ್ರ ಪ್ರತಿಘಟಣ ಚಿತ್ರದಲ್ಲಿ ವಿಲನ್ ರೋಲ್ ಮಾಡಿದ್ದ ಚರಣ್ ಅವರು, ಅದಾದ ಬಳಿಕ ತಮಗೆ ಮದುವೆಯಾದಾಗ, ಈ ಚಿತ್ರದ ನಾಯಕಿ ವಿಜಯಶಾಂತಿ ಮಾಡಿದ್ದ ಜೋಕ್ ಹೇಗೆ ತಮ್ಮ ಪತ್ನಿಯನ್ನು ಶಾಕ್ಗೆ ಒಳಮಾಡಿತ್ತು ಎನ್ನುವ ಬಗ್ಗೆ ಹೇಳಿದ್ದಾರೆ.
ನನ್ನ ಪತ್ನಿಗೆ ಈ ಸಿನಿಮಾದ ಬಗ್ಗೆ ಗೊತ್ತಿರಲಿಲ್ಲ. ಆಗ ನಟಿ ವಿಜಯಶಾಂತಿ ಅವರು ಬಂದು ನಿನ್ನ ಗಂಡ ನಿಮಗಿಂತ ಮೊದಲೇ ನನ್ನನ್ನು ರೇ*ಪ್ ಮಾಡಿರುವುದಾಗಿ ಹೇಳಿದಾಗ, ಪತ್ನಿಗೆ ಶಾಕ್ ಆಗಿಹೋಯ್ತು ಎಂದಿದ್ದಾರೆ.ಕೊನೆಗೆ, ಅದು ಪ್ರತಿಘಟಣ ಚಿತ್ರದಲ್ಲಿ ಚರಣ್ ರಾಜ್ ಅವರು ನಟಿ ವಿಜಯಶಾಂತಿ ಅವರನ್ನು ರೇ*ಪ್ ಮಾಡುವ ದೃಶ್ಯವಿತ್ತು. ಆ ಬಗ್ಗೆ ಹೀಗೆ ತಮಾಷೆಯಾಗಿ ನಟಿ ಮಾತನಾಡಿ ಚರಣ್ ರಾಜ್ ಅವರ ಪತ್ನಿಯನ್ನು ಸುಸ್ತು ಮಾಡಿದ್ದರು.https://www.newsics.com/2025/12/19/high-court-dismisses-anticipatory-bail-plea-former-minister-bairati-basavaraj-fears-arrest/

TAGGED:Actress Vijayashanti had upset actor Charan Raj's wife!
Share This Article
Facebook Twitter Copy Link Print
Previous Article ಬೇರೆ ಜಾತಿ, ಧರ್ಮದವನನ್ನು ಮದುವೆಯಾದರೆ ಆಸ್ತಿಯಲ್ಲಿ ಪಾಲಿಲ್ಲ; ಕೋರ್ಟ್ ತೀರ್ಪು
Next Article No Power supply today ಬೆಂಗಳೂರಿನ ಈ ಪ್ರದೇಶಗಳಲ್ಲಿಂದು ಕರೆಂಟ್ ಇರಲ್ಲ: ಬೆಳಗಿನಿಂದ ಸಂಜೆವರೆಗೂ ವಿದ್ಯುತ್ ವ್ಯತ್ಯಯ

Popular Posts

PM on Foreign Policy ಒಂದೇ ತಿಂಗಳಲ್ಲಿ ಮೂರು ಜಾಗತಿಕ ಶೃಂಗಸಭೆಗಳು: ಪ್ರಧಾನಿ ಮೋದಿ ಅವರ ಜಾಗತಿಕ ರಾಜತಾಂತ್ರಿಕ ಅಭಿಯಾನಕ್ಕೆ ವೇಗ

3 Min Read

Girl embarrassed ನೀಟ್ ಪ್ರತಿಭಟನೆ ವೇಳೆ ಪ್ರಧಾನಿ ಮೋದಿಗೆ ಬಾಯಿಗೆ ಬಂದಂತೆ ಮಾತನಾಡಿದ್ದ ಹುಡುಗಿ ಸ್ಥಿತಿ ಈಗ ನಾಯಿಪಾಡಂತೆ! ಈಕೆ ಹೇಳಿದ್ದೇನು? ವಿಡಿಯೋ ನೋಡಿ

1 Min Read

HIV TEST ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್‌ಐವಿ ಪರೀಕ್ಷೆ ನಡೆಸಲು ಸರ್ಕಾರ ನಿರ್ಧಾರ! ಯಾಕೆ ಹೀಗೆ?

2 Min Read

Team India Records in cricket ಟೀಮ್ ಇಂಡಿಯಾದ ವಿಶ್ವದಾಖಲೆ ಇನ್ನಷ್ಟು ವಿಶೇಷ

2 Min Read

You Might Also Like

ದೇಶಕರ್ನಾಟಕಪ್ರಮುಖ

New Rules On August 1 ಆಗಸ್ಟ್ 1ರಿಂದ ದೇಶದಲ್ಲಿ ಜಾರಿಗೆ ಬರಲಿರುವ ಹೊಸ ನಿಯಮಗಳು

2 Min Read
ಕರ್ನಾಟಕಪ್ರಮುಖ

Today Gold Rate ಬೆಂಗಳೂರು ಗೋಲ್ಡ್ ರೇಟ್ ಟುಡೆ (ಜುಲೈ 27): ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಏರಿಳಿತ

2 Min Read
ಕರ್ನಾಟಕಪ್ರಮುಖ

Karnataka Mansoon Report ಜುಲೈ 27ರಿಂದ ಆಗಸ್ಟ್ 1ರವರೆಗೆ ಕರ್ನಾಟಕದಲ್ಲಿ ಮಳೆ ಅಬ್ಬರ

1 Min Read
ಕರ್ನಾಟಕಪ್ರಮುಖ

Karnataka Cabinet Expension ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ನಿರ್ಣಾಯಕ ಘಟ್ಟ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?