Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಈ ಗುಣಗಳಿರುವ  ಹುಡುಗಿಯರನ್ನ ಹುಡುಗರು ಇಷ್ಟಪಡುತ್ತಾರೆ..!
ಪ್ರಮುಖರಿಲೇಷನ್‌ಶಿಪ್ವೈರಲ್

ಈ ಗುಣಗಳಿರುವ  ಹುಡುಗಿಯರನ್ನ ಹುಡುಗರು ಇಷ್ಟಪಡುತ್ತಾರೆ..!

Share
1 Min Read
SHARE

newsics.com
ಪ್ರೀತಿಯೂ ಎರಡು ಮನಸ್ಸುಗಳ ಮಿಲನ. ಇಬ್ಬರೂ ವ್ಯಕ್ತಿಗಳ ನಡುವೆ ಸುಂದರವಾದ ಭಾವನೆ. ಈ ಪ್ರೀತಿ ಚಿಗುರಲು ಕಾರಣ ಬೇಕಿಲ್ಲ. ಆದರೆ ಒಬ್ಬ ಹುಡುಗನ ಹೃದಯದಲ್ಲಿ ಹುಡುಗಿಯೂ ಪ್ರೀತಿಯ ಮುದ್ರೆ ಒತ್ತಲು ಆಕೆಯಲ್ಲಿ ಈ ಕೆಲವು ಗುಣಗಳು ಇರಲೇಬೇಕು.

  • ಹುಡುಗಿಯೂ ನೋಡಲು ಸುಂದರವಾಗಿದ್ದರೆ ಮಾತ್ರ ಸಾಲುವುದಿಲ್ಲ. ಆಕೆಗೆ ಬುದ್ಧಿವಂತಿಕೆಯೂ ಅಷ್ಟೇ ಮುಖ್ಯ. ಹುಡುಗನೊಬ್ಬನು ಹುಡುಗಿಯನ್ನು ಇಷ್ಟ ಪಡುವ ಮುನ್ನ ಆಕೆಯಲ್ಲಿ ಬುದ್ಧಿವಂತಳೇ ಎಂದು ನೋಡುತ್ತಾನೆ. ಕೆಲವೊಂದು ಪರಿಸ್ಥಿತಿಯನ್ನು ಎದುರಿಸಲು ಈ ಗುಣವು ಅಗತ್ಯವಾಗಿ ಬೇಕಾಗುತ್ತದೆ.
  • ಎಷ್ಟೇ ಹುಡುಗರು ಅಪ್ಡೇಟ್ ಆಗಿದ್ದರೂ ಸಂಸ್ಕಾರವಂತ ಕುಟುಂಬದ ಹುಡುಗಿಯನ್ನೇ ಹೆಚ್ಚು ಇಷ್ಟ ಪಡುತ್ತಾರೆ. ಒಂದು ವೇಳೆ ನೋಟದಿಂದಲೇ ಆಕೆಯೂ ಹುಡುಗನ ಮನಸ್ಸನ್ನು ಕದಿದ್ದರೂ, ಆಕೆಯಲ್ಲಿ ಸಂಸ್ಕಾರವಿದೆಯೇ, ಕುಟುಂಬದ ಹಿನ್ನಲೆ ಹಾಗೂ ನಡೆ ನುಡಿಯ ಬಗ್ಗೆ ತಿಳಿದುಕೊಳ್ಳುತ್ತಾರೆ.
  • ಒಬ್ಬರಿಗೆ ನಿಮ್ಮ ಮೇಲೆ ಪ್ರೀತಿಯ ಭಾವನೆಯೊಂದು ಮೂಡಬೇಕಾದರೆ ನಿಮ್ಮ ಉಡುಗೆ ತೊಡುಗೆಗಳು ಕೂಡ ಮುಖ್ಯವಾಗುತ್ತದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಹುಡುಗನು ಹುಡುಗಿಯ ಪ್ರೀತಿಯಲ್ಲಿ ಬೀಳುವ ಮೊದಲು ಆಕೆಯ ಡ್ರೆಸ್ಸಿಂಗ್‌ ಸೆನ್ಸ್ ಹೇಗಿದೆ ಎಂದು ಗಮನಿಸುತ್ತಾನೆ. ಒಂದು ವೇಳೆ ಆಕೆಯ ನಮ್ಮ ಸಂಸ್ಕೃತಿಗೆ ಹೊಂದುವಂತಹ ಉಡುಗೆ ತೊಡುಗೆಗಳನ್ನು ಧರಿಸಿದ್ದರೆ ಆಕೆಗೆ ಖಂಡಿತ ಮನಸೋಲುತ್ತಾನೆ.
  • ಪ್ರತಿಯೊಬ್ಬ ವ್ಯಕ್ತಿಗೂ ಗೌರವ ನೀಡುವುದು ಹಾಗೂ ಪಡೆದುಕೊಳ್ಳುವ ಗುಣವಿರಲೇ ಬೇಕು. ಇಂತಹ ಗುಣವಿರುವ ಹುಡುಗಿಯೂ ತನ್ನ ಸಂಗಾತಿಯಾದರೆ ಎಲ್ಲರನ್ನು ಗೌರವದಿಂದ ಕಾಣುತ್ತಾಳೆ ಎಂದುಕೊಳ್ಳುತ್ತಾನೆ. ಹೀಗಾಗಿ ಹಿರಿಯರನ್ನು ಗೌರವದಿಂದ ಕಾಣುವ ಹುಡುಗಿಯ ಮೇಲೆ ಹುಡುಗರಿಗೆ ಬೇಗನೇ ಪ್ರೀತಿಯೂ ಮೂಡುತ್ತದೆ.
  • ಪ್ರೀತಿಗೆ ಬೀಳುವ ಮುನ್ನ ಅಥವಾ ತನ್ನ ಪ್ರೀತಿಯನ್ನು ವ್ಯಕ್ತಪಡಿಸುವ ಮೊದಲು ಹುಡುಗನು ಹುಡುಗಿಯ ಸ್ವಭಾವವನ್ನು ಸೂಕ್ಷ್ಮವಾಗಿ ಗಮನಿಸುತ್ತಾನೆ. ತನ್ನ ಮೇಲೆ ತನಗೆ ಕೀಳರಿಮೆ ಭಾವನೆಯುಳ್ಳ ಹುಡುಗಿಯನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ನೋಡುವುದಕ್ಕೆ ಸುಂದರವಿಲ್ಲದಿದ್ದರೂ ಆತ್ಮವಿಶ್ವಾಸದಿಂದ ಇರುವ ಹುಡುಗಿಯನ್ನು ಬೇಗನೇ ಇಷ್ಟ ಪಡುತ್ತಾನೆ.

ಆತನು ಬಯಸುವ ಈ ಎಲ್ಲಾ ಗುಣಗಳಿದ್ದರೆ ತನ್ನ ಸಂಗಾತಿಯಾಗಲು ಇವಳು ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದು ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾನೆ.

TAGGED:Boys look for these qualities before falling in love..!
Share This Article
Facebook Twitter Copy Link Print
Previous Article ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯಾ ಹತ್ಯೆ ..!
Next Article ಯುಪಿಎಸ್ಸಿಯ ನೂತನ ಅಧ್ಯಕ್ಷೆಯಾಗಿ ಪ್ರೀತಿ ಸೂದನ್ ಆಯ್ಕೆ

Popular Posts

Kaveri River Issue | ಡಿಕೆ ಶಿವಕುಮಾರ್-ತಮಿಳುನಾಡು ಸಿಎಂ ವಿಜಯ್ ಭೇಟಿ ದಿನಾಂಕ ನಿಗದಿ

2 Min Read

Sexual harrassment for minor ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಅಪ್ರಾಪ್ತೆ ಪತ್ತೆ: ಲೈಂ*ಗಿಕ ದೌರ್ಜನ್ಯ, ಆರೋಪಿ ಬಂಧನ

1 Min Read

Narendra Modi on Protest ಮಧ್ಯರಾತ್ರಿ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

2 Min Read

What Do Pimples on Different Parts of Your Face Mean? ಮುಖದ ಮೇಲಿನ ಮೊಡವೆಗಳನ್ನು ನಿರ್ಲಕ್ಷಿಸಬೇಡಿ! ಕಾರಣ ತಿಳಿದುಕೊಳ್ಳಿ

2 Min Read

You Might Also Like

ದೇಶಪ್ರಮುಖ

Sonum Wangchuk Ends Hunger ಉಪವಾಸ ಅಂತ್ಯಗೊಳಿಸಿದ ಸೋನಂ ವಾಂಗ್‌ಚುಕ್

2 Min Read
ದೇಶಪ್ರಮುಖ

Wangchuk ends hunger strike ಸೋನಮ್ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

1 Min Read
ದೇಶಪ್ರಮುಖಮನರಂಜನೆವಿದೇಶ

Sachin’s record broken Vaibhav ಸಚಿನ್‌ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ! ಜಿಂಬಾಬ್ವೆ ವಿರುದ್ಧದ ಗೆಲುವಿನೊಂದಿಗೆ ಶ್ರೇಯಸ್ ನಿಟ್ಟುಸಿರು

2 Min Read
ಕರ್ನಾಟಕದೇಶಪ್ರಮುಖ

Triple mur*der AI ಹತ್ಯಾಕಾಂಡ: ಗೂಗಲ್ ಜಿಮಿನಿಯಲ್ಲೇ ತ್ರಿವಳಿ ಕೊಲೆಗೆ ಪ್ಲಾನ್! ಬೆಚ್ಚಿಬಿದ್ದ ಬೆಂಗಳೂರು!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?