Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಈ ಗ್ರಾಮದಲ್ಲಿ ಹುಟ್ಟುವುದು ಬರೀ ಅವಳಿ ಜವಳಿ ಮಕ್ಕಳೇ…!
ದೇಶ

ಈ ಗ್ರಾಮದಲ್ಲಿ ಹುಟ್ಟುವುದು ಬರೀ ಅವಳಿ ಜವಳಿ ಮಕ್ಕಳೇ…!

Share
1 Min Read
SHARE

Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ

newsics.com

ನೀವು ನಿಮ್ಮ ಮನೆಯಲ್ಲೋ, ಅಥವಾ ಸಂಬಂಧಿಕರ ಮನೆಯಲ್ಲೋ ಅವಳಿ ಮಕ್ಕಳನ್ನು ನೋಡಿರುತ್ತೀರಿ. ಅವಳಿಗಳು ಸಾಮಾನ್ಯವಾಗಿ ಬಹುತೇಕರ ಫ್ಯಾಮಿಲಿಯಲ್ಲಿ ಕಂಡುಬರುತ್ತಾರೆ, ಇದು ಆಶ್ಚರ್ಯ ಪಡುವಂತಹದ್ದೇನಲ್ಲ, ಆದರೆ ಭಾರತದ ಹಳ್ಳಿಯೊಂದರಲ್ಲಿ ಆದರೆ ಭಾರತದ ಹಳ್ಳಿಯೊಂದರಲ್ಲಿ 220 ಸೆಟ್ ಅವಳಿಗಳು ಇದ್ದಾರೆ ಎಂದರೆ ನಿಮಗೆ ಆಶ್ಚರ್ಯವಾಗೋದಂತೂ ಖಂಡಿತ.

ಕೊಡಿನ್ಹಿ ಭಾರತದ ಕೇರಳದ ಮಲಪ್ಪುರಂ ಜಿಲ್ಲೆಯ ಒಂದು ಹಳ್ಳಿ. ಈ ಗ್ರಾಮವು ತಿರುರಂಗಡಿ ಪಟ್ಟಣಕ್ಕೆ ಸಮೀಪದಲ್ಲಿದೆ.ಈ ಗ್ರಾಮದಲ್ಲಿ 2,000 ಕುಟುಂಬಗಳಿವೆ.ಹಳ್ಳಿಯಾದ ಕೊಡಿನ್ಹಿ ಅವಳಿಗಳ ಗ್ರಾಮದಲ್ಲಿ ಅಸಾಮಾನ್ಯವಾಗಿ ಹೆಚ್ಚಿನ ಅವಳಿ ಜನನ ಪ್ರಮಾಣವಿದೆ. ಹಳ್ಳಿಯ ಬಹುತೇಕ ಪ್ರತಿಯೊಂದು ಮನೆಯೂ ಕನಿಷ್ಠ ಒಂದು ಜೋಡಿ ಅವಳಿ ಮಕ್ಕಳನ್ನ ಹೊಂದಿದೆ.

 

ಇದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುತ್ತದೆ. ಭಾರತದಲ್ಲಿ ಸರಾಸರಿ ಜನನ ಪ್ರಮಾಣ 1,000 ಜನನಗಳಿಗೆ 8 ರಿಂದ 9 ಅವಳಿಗಳಾಗಿದ್ದರೆ, ಕೊಡಿನ್ಹಿಯಲ್ಲಿ ಈ ಸರಾಸರಿ 42 ರಿಂದ 45 ಕ್ಕೆ ಏರುತ್ತದೆ.ವಿಜ್ಞಾನಿಗಳು ಅಚ್ಚರಿ ಮೂಡಿಸುವ ವಿಚಾರವಾಗಿದೆ:ಅನೇಕ ವಿಜ್ಞಾನಿಗಳು ಈ ಹಳ್ಳಿಯನ್ನು ಅಧ್ಯಯನ ಮಾಡಿದ್ದಾರೆ, ಆದರೆ ನಿಜವಾದ ಕಾರಣವನ್ನು ಇನ್ನೂ ನಿರ್ಧರಿಸಲು ಸಾಧ್ಯವಾಗಿಲ್ಲ. ಕೆಲವು ಸಿದ್ಧಾಂತಗಳು ಆಹಾರ, ನೀರು ಅಥವಾ ತಳಿಶಾಸ್ತ್ರದಂತಹ ಅಂಶಗಳು ಅವಳಿ ಜನನಗಳ ಹೆಚ್ಚಿನ ದರಕ್ಕೆ ಕಾರಣವಾಗಬಹುದು ಎಂದು ಸೂಚಿಸುತ್ತವೆ. ಆದ್ರೆ, ಈ ಸಿದ್ಧಾಂತಗಳನ್ನು ಬೆಂಬಲಿಸಲು ಯಾವುದೇ ಘನ ವೈಜ್ಞಾನಿಕ ಪುರಾವೆಗಳು ಇನ್ನೂ ಕಂಡುಬಂದಿಲ್ಲ.

 

2008 ರಲ್ಲಿ, ಈ ಹಳ್ಳಿಯಲ್ಲಿ 280 ಮಹಿಳೆಯರು ಆರೋಗ್ಯಕರ ಶಿಶುಗಳಿಗೆ ಜನನ ನೀಡಿದರು ಅದರಲ್ಲಿ 15 ಜೋಡಿ ಅವಳಿಗಳು ಜನಿಸಿದವು. ಜನಸಂಖ್ಯಾ ಗಣತಿಯ ಪ್ರಕಾರ, ಕೊಡಿನ್ಹಿ ಗ್ರಾಮದಲ್ಲಿ ಕಳೆದ ಐದು ವರ್ಷಗಳಲ್ಲಿ 60 ಜೋಡಿ ಅವಳಿಗಳು ಜನಿಸಿವೆ. ಪ್ರತಿ ವರ್ಷ ಕಳೆದಂತೆ ಅವಳಿಗಳ ಪ್ರಮಾಣ ಹೆಚ್ಚುತ್ತಿದೆ ಮತ್ತು 2017 ರಲ್ಲಿ ಹಿಂದಿನ ದಾಖಲೆಗಳನ್ನು ಮುರಿದಿವೆ. ಕಳೆದ 60-70 ವರ್ಷಗಳಲ್ಲಿ ಅವಳಿ ಮಕ್ಕಳ ಜನನದ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

 

 

TAGGED:#Village #Twins #Kerala #children #malapuram
Share This Article
Facebook Twitter Copy Link Print
Previous Article ಕಾಲೇಜು ಶಿಕ್ಷಣ ಇಲಾಖೆ ಬೋಧಕರು, ಅತಿಥಿ ಉಪನ್ಯಾಸಕರು ಸೇರಿ ಎಲ್ಲಾ ಸಿಬ್ಬಂದಿಗೆ ಆಧಾರ್ ಸಹಿತ ಬಯೋಮೆಟ್ರಿಕ್ ಹಾಜರಿ ವ್ಯವಸ್ಥೆ ಜಾರಿ
Next Article Rain Alert ರಾಜ್ಯದಲ್ಲಿ ಭಾರಿ ಮಳೆ : 7 ಜಿಲ್ಲೆಗಳಗೆ ಯೆಲ್ಲೋ ಅಲರ್ಟ್

Popular Posts

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read

You Might Also Like

ದೇಶಪ್ರಮುಖವಿದೇಶ

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read
ದೇಶಪ್ರಮುಖಮನರಂಜನೆ

CM Vijay Divorce ವಿರಸ ಮರೆತು ಮತ್ತೆ ಒಂದಾಗ್ತಾರ ಸಿಎಂ ವಿಜಯ್‌-ಸಂಗೀತಾ?ವಿಜಯ್‌ ದಂಪತಿ ಒಂದಾಗಲು ಕಾರಣ ಯಾರು?

2 Min Read
ದೇಶಪ್ರಮುಖ

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?