newsics.com
ಬುಲಂದ್‌ಶಹರ್: ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 45 ಜನ ಗಾಯಗೊಂಡಿದ್ದಾರೆ.
ಬುಲಂದ್‌ಶಹರ್ ಬಳಿ ಕಂಟೈನರ್, ಟ್ರ್ಯಾಕ್ಟರ್ ನಡುವೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.
ಬುಲಂದ್‌ಶಹರ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 34 ರ ಘಾಟಲ್ ಗ್ರಾಮದ ಬಳಿಯ ಕಾಸ್ಗಂಜ್‌ನಿಂದ ರಾಜಸ್ಥಾನದ ಗೋಗಾಮಿಡಿಗೆ ಹೋಗುತ್ತಿದ್ದ ಗೋಗಾಜಿ ಭಕ್ತರಿಂದ ತುಂಬಿದ್ದ ಟ್ರ್ಯಾಕ್ಟರ್‌ಗೆ ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ 8 ಜನರು ಸಾವನ್ನಪ್ಪಿ 45 ಜನರು ಗಾಯಗೊಂಡಿದ್ದಾರೆ.
ಹಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಎಲ್ಲಾ ಭಕ್ತರು ರಾಜಸ್ಥಾನದ ಗೋಗಾಮಿಡಿಯಲ್ಲಿರುವ ಜಹರ್‌ವೀರ್ (ಗೋಗಾಜಿ) ಭೇಟಿ ನೀಡಲು ಯುಪಿಯ ಕಾಸ್ಗಂಜ್‌ನಿಂದ ಹೋಗುತ್ತಿದ್ದರು.
https://twitter.com/i/status/1959780144517972351
ಕ್ಲಾಸ್‌ನಲ್ಲಿ ನಿದ್ದೆಗೆ ಜಾರಿದ ವಿದ್ಯಾರ್ಥಿನಿ, ಬೀಗ ಹಾಕಿ ಮನೆಗೆ ತೆರಳಿದ ಶಿಕ್ಷಕರು! ಮುಂದೇನಾಯ್ತು? ವಿಡಿಯೋ ನೋಡಿ
Tech info ಸಿಗ್ನಲ್ ಇಲ್ಲದಿದ್ದರೇನಂತೆ… ಈ ಫೋನ್‌ನಲ್ಲಿ ಕರೆ ಮಾಡಬಹುದಂತೆ… ಗೂಗಲ್ ಹೇಳ್ತಿರೋದೇನು?
Pitru Paksha 2025: ಪಿತೃ ಪಕ್ಷ ಆರಂಭವಾಗುವ ಮೊದಲು ಈ ವಸ್ತುಗಳನ್ನು ಮನೆಯಿಂದ ಹೊರ ಹಾಕಿ