Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಗಣೇಶನ ವಿಗ್ರಹ ತಬ್ಬಿ ಪೋಸ್ ಕೊಟ್ಟ ಹಾಲಿವುಡ್ ಸೆಕ್ಸ್‌ ಬಾಂಬ್‌: ಕೆಂಗಣ್ಣಿಗೆ ಗುರಿಯಾದ ನಟಿ
ದೇಶಮನರಂಜನೆವೈರಲ್

ಗಣೇಶನ ವಿಗ್ರಹ ತಬ್ಬಿ ಪೋಸ್ ಕೊಟ್ಟ ಹಾಲಿವುಡ್ ಸೆಕ್ಸ್‌ ಬಾಂಬ್‌: ಕೆಂಗಣ್ಣಿಗೆ ಗುರಿಯಾದ ನಟಿ

Share
1 Min Read
SHARE

newsics.com

ಮುಂಬೈ :ಸೆಕ್ಸ್‌ ಬಾಂಬ್‌ ಎಂದೇ ಖ್ಯಾತಿ ಪಡೆದಿರುವ ಹಾಲಿವುಡ್‌ ನಟಿ ಕಿಮ್‌ ಕಿಮ್ ಕಾರ್ಡಶಿಯಾನ್, ಗಣೇಶನ ವಿಗ್ರಹದ ಜೊತೆ ನಡೆದುಕೊಂಡಿರುವ ರೀತಿಯಿಂದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ಈ ನಟಿ, ಮುಕೇಶ್‌ ಅಂಬಾನಿ ಪುತ್ರ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಭಾರದ ವಜ್ರಾಭರಣಗಳನ್ನು ತೊಟ್ಟಿದ್ದ ನಟಿ, ಅತ್ಯಂತ ಅಶ್ಲೀಲ ಎನ್ನುವ ರೀತಿಯಲ್ಲಿ ಡ್ರೆಸ್‌ ಮಾಡಿಕೊಂಡು ಬಂದಿದ್ದರು. ಅದು ಅವರಿಗೆ ಮಾಮೂಲು. ಇದೇ ಡ್ರೆಸ್‌ನಿಂದ ಮದುವೆ ಮನೆಯ ಅಟ್ರಾಕ್ಷನ್‌ ಕೂಡ ಆಗಿದ್ದರು

ಮದುವೆಯ ಬಳಿಕ ಅದೇ ಅರೆಬರೆ ಡ್ರೆಸ್‌ನಲ್ಲಿಯೇ ನಟಿ ಗಣೇಶನ ವಿಗ್ರಹವನ್ನು ತಬ್ಬಿಕೊಂಡು ಫೋಟೋಶೂಟ್‌ ಮಾಡಿಸಿದ್ದಾರೆ. ಇದು ವೈರಲ್‌ ಆಗುತ್ತಲೇ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು. ಅಸಭ್ಯ, ಅಶ್ಲೀಲ ಎನ್ನುವ ರೀತಿಯಲ್ಲಿ ಕೊಟ್ಟ ಈ ಪೋಸ್‌ನಿಂದ ನಟಿಯ ವಿರುದ್ಧ ಟೀಕಾಪ್ರಹಾರ ಕೇಳಿಬಂದಿತು. ಒಂದು ಫೋಟೋದಿಂದ ಇಷ್ಟೆಲ್ಲಾ ಹಂಗಾಮ ಸೃಷ್ಟಿಯಾಗುತ್ತದೆ ಎಂದು ಅರಿಯದಿದ್ದ ನಟಿ, ಹೆದರಿ ಕೂಡಲೇ ಆ ಫೋಟೋ ಅನ್ನು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಿಂದ ಡಿಲೀಟ್‌ ಮಾಡಿದ್ದಾರೆ. ಆದರೆ ಅದರ ಸ್ಕ್ರೀನ್‌ಷಾಟ್‌ ಇನ್ನೂ ಹರಿದಾಡುತ್ತಿದೆ.

ಜನಪ್ರಿಯ ಕ್ಯಾಮ್ಲಿನ್‌ ಕಂಪಾಸ್‌, ಪೆನ್ಸಿಲ್‌ ಹರಿಕಾರ ಸುಭಾಶ್‌ ದಾಂಡೇಕರ್‌ ಇನ್ನಿಲ್ಲ

Share This Article
Facebook Twitter Copy Link Print
Previous Article ಜನಪ್ರಿಯ ಕ್ಯಾಮ್ಲಿನ್‌ ಕಂಪಾಸ್‌, ಪೆನ್ಸಿಲ್‌ ಹರಿಕಾರ ಸುಭಾಶ್‌ ದಾಂಡೇಕರ್‌ ಇನ್ನಿಲ್ಲ
Next Article ನಟಿಯ ಬೆಡ್ ರೂಂ ದೃಶ್ಯ ಲೀಕ್:  ವಿಡಿಯೋದಲ್ಲಿದೆ ರೊಮ್ಯಾನ್ಸ್, ಬೆತ್ತಲೆ ಸೀನ್‌ಗಳು….

Popular Posts

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

You Might Also Like

ಮನರಂಜನೆ

Anurag Kashyap Controversy| ನಗ್ನ ದೃಶ್ಯಕ್ಕೆ ನಿರಾಕರಣೆ; ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು ಎಂದ ನಟಿಯ ಬಹಿರಂಗ

2 Min Read
Crimeದೇಶ

Fast Track Court For Exam Paper Leak | ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

1 Min Read
ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read
ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?