Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಟ್ರಾಲಿ ಹಿಡಿದು ಓಡ್ತಿದ್ದವನ ಮೇಲೆ ಬಿತ್ತು ಪೊಲೀಸರ ಕಣ್ಣು….ಮುಂದೇನಾಯ್ತು?
ದೇಶ

ಟ್ರಾಲಿ ಹಿಡಿದು ಓಡ್ತಿದ್ದವನ ಮೇಲೆ ಬಿತ್ತು ಪೊಲೀಸರ ಕಣ್ಣು….ಮುಂದೇನಾಯ್ತು?

Share
1 Min Read
SHARE

newsics.com

ವಾರಣಾಸಿ ಕ್ಯಾಂಟ್ ರೈಲ್ವೆ ನಿಲ್ದಾಣದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕಾರ್ಯಾಚರಣೆಯ ಸಮಯದಲ್ಲಿ, ಪೊಲೀಸರು ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ಯುವಕನನ್ನು ಕಂಡು ತಡೆದು ನಿಲ್ಲಿಸಿದ್ರು. ಆ ಯುವಕ ಒಂದು ಕೈಯಲ್ಲಿ ದೊಡ್ಡ ಟ್ರಾಲಿ ಬ್ಯಾಗ್ ಮತ್ತು ಇನ್ನೊಂದು ಬ್ಯಾಗ್ ಅನ್ನು ಭುಜದ ಮೇಲೆ ತೂಗಿಕೊಂಡು ಹೋಗ್ತಿದ್ದ.

 

ಟ್ರಾಲಿ ಹಿಡಿದ ಕಥಾನಾಯಕನ ಹೆಸರು ಸೋನು. ಹಲವಾರು ವರ್ಷಗಳಿಂದ ಅವನ ಹವಾಲಾ ದಂದೆ ಪರದೆಯ ಹಿಂದೆ ನಡೆಯುತ್ತಿತ್ತು. ಪೊಲೀಸರ ಡ್ರಿಲ್ ಬಳಿಕ ಸೋನು ಒಂದರ ನಂತರ ಒಂದರಂತೆ ದಂಧೆ ಮಾಹಿತಿಯನ್ನ ಬಿಚ್ಚಿಟ್ಟಿದ್ದ.

 

ಅವನ ಜೇಬಿನಲ್ಲಿ ಕೇವಲ ಒಂದು ನಾಣ್ಯವಿತ್ತು. ಆದರೆ ಅದರ ಮೌಲ್ಯ 35 ಲಕ್ಷ ಅಂದ್ರೆ ನಿಜಕ್ಕೂ ಶಾಕ್ ಆಗುತ್ತೆ. ಅವನ ಜೇಬಿನಲ್ಲಿದ್ದ ಒಂದು ಟೈರಾ ನಾಣ್ಯವು ಇಡೀ ವಹಿವಾಟಿನ ರಹಸ್ಯ ಸಂಕೇತ’ವಾಗಿತ್ತು.

ಈ 35 ಲಕ್ಷ ರೂಪಾಯಿಗಳೊಂದಿಗೆ ಬಿಹಾರದ ಸಸಾರಾಮ್‌ ಗೆ ತಲುಪಿ ಅಲ್ಲಿನ ನಿರ್ದಿಷ್ಟ ವ್ಯಕ್ತಿಗೆ ನಾಣ್ಯ ಸಂಖ್ಯೆಯನ್ನ ಉಲ್ಲೇಖಿಸಿ ಹಣವನ್ನು ಹಸ್ತಾಂತರಿಸುವುದು ಸೋನುವಿನ ಕೆಲಸವಾಗಿತ್ತು. ಹಣವನ್ನು ಸ್ವೀಕರಿಸಿದ್ದಕ್ಕಾಗಿ ಯಾರೂ ಯಾವುದೇ ದಾಖಲೆಗಳನ್ನು ನೀಡಲಿಲ್ಲ, ನಾಣ್ಯ ಸಂಖ್ಯೆಯನ್ನು ಆಧರಿಸಿಯೇ ಕೋಟ್ಯಂತರ ರೂಪಾಯಿಗಳ ವಿನಿಮಯ ನಡೆದಿದೆ ಎನ್ನಲಾಗ್ತಿದೆ.

.ವಾರಣಾಸಿ ಕಂಟೋನ್ಮೆಂಟ್ ಜಿಆರ್‌ಪಿ ಸಿಒ ಕುನ್ವರ್ ಪ್ರತಾಪ್ ಮಾತನಾಡಿ, ಸೋನು ಅವರನ್ನು ಬಂಧಿಸಲಾಗಿದೆ. ಹಣ ಎಲ್ಲಿಂದ ಬಂತು ಮತ್ತು ಯಾರಿಗೆ ಹೋಗುತ್ತಿದೆ ಎಂಬುದನ್ನು ಕಂಡುಹಿಡಿಯಲು ಆದಾಯ ತೆರಿಗೆ ಇಲಾಖೆಯೂ ತನಿಖೆ ಆರಂಭಿಸಿದ್ದಾರೆ.

Share This Article
Facebook Twitter Copy Link Print
Previous Article ವರ್ಕ್ ಫರ್ಮ್ ಹೋಮ್ ಜಾಹೀರಾತಿನಿಂದ ವಂಚನೆ : ಜೀವ ಕಳೆದುಕೊಂಡ ಮಹಿಳೆ.!
Next Article Physical Abuse 65 ವರ್ಷದ ಅಜ್ಜಿಯ ಮೇಲೆ ಮೊಮ್ಮಗನಿಂದಲೇ ಅತ್ಯಾಚಾರ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕದೇಶಪ್ರಮುಖ

ರೋಹಿಣಿ ಸಿಂಧೂರಿ- ರೂಪಾ ಮೌದ್ಗಿಲ್ ಜಗಳ ಅಂತ್ಯಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?