Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Today’s almanac ಇಂದಿನ‌ ಪಂಚಾಂಗ, 06-07-2025, ಭಾನುವಾರ, ಶಯನಿ ಏಕಾದಶಿ
ಈ ದಿನಪಂಚಾಂಗಪ್ರಮುಖ

Today’s almanac ಇಂದಿನ‌ ಪಂಚಾಂಗ, 06-07-2025, ಭಾನುವಾರ, ಶಯನಿ ಏಕಾದಶಿ

Share
1 Min Read
SHARE

newsics.com

ಶುಭೋದಯ

ಇಂದಿನ ಪಂಚಾಂಗ

ವಿಶ್ವಾವಸು ಸಂವತ್ಸರ ಉತ್ತರಾಯಣ

ಗ್ರೀಷ್ಮ ಋತು ಆಷಾಢ ಮಾಸ ಶುಕ್ಲಪಕ್ಷ ಏಕಾದಶಿ

06-07-2025, ಭಾನುವಾರ

* ದೇವ ಶಯನಿ ಏಕಾದಶಿ, ಆಷಾಢ ಏಕಾದಶಿ, ಮೊಹರಂ

🌷🌺🙏🌺🌷

—————————–

ಗತಶಾಲಿ – 1947
ಗತಕಲಿ – 5126
ಸಂವತ್ಸರ – ವಿಶ್ವಾವಸು
ಆಯನ – ಉತ್ತರಾಯಣ
ಋತು – ಗ್ರೀಷ್ಮ
ದಿನಾಂಕ – 06/07/2025
ತಿಂಗಳು – ಜುಲೈ
ಬಣ್ಣ – ಕೆಂಪು
ವಾರ – ಭಾನುವಾರ

ತಿಥಿ – ಏಕಾದಶಿ 21:14:28
ಪಕ್ಷ – ಶುಕ್ಲ
ನಕ್ಷತ್ರ – ವಿಶಾಖ 22:40:48
ಯೋಗ – ಸಾಧ್ಯ 21:26:02
ಕರಣ – ವಾಣಿಜ 08:08:27
ಕರಣ – ವಿಷ್ಟಿ (ಭದ್ರ) 21:14:28

ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಆಷಾಢ
ಚಂದ್ರ ರಾಶಿ ತುಲಾ till 15:59:48
ಚಂದ್ರ ರಾಶ ವೃಷ್ಚಿಕ from 15:59:48
ಸೂರ್ಯ ರಾಶಿ ಮಿಥುನ

ಸೂರ್ಯೋದಯ 05:59:47
ಸೂರ್ಯಾಸ್ತ 18:49:04
ಹಗಲಿನ ಅವಧಿ 12:49:16
ರಾತ್ರಿಯ ಅವಧಿ 11:10:59
ಚಂದ್ರೋದಯ 15:04:17
ಚಂದ್ರಾಸ್ತ 26:39:52*

ರಾಹು ಕಾಲ 17:12 – 18:48 ಅಶುಭ
ಯಮಘಂಡ ಕಾಲ 12:23 – 13:59 ಅಶುಭ
ಗುಳಿಕ ಕಾಲ 15:36 – 17:12
ಅಭಿಜಿತ್ 11:57 – 12:49‌ ಶುಭ
ದುರ್ಮುಹೂರ್ತ 17:06 – 17:57 ಅಶುಭ

——–

ಇಂದಿನ‌ ಮಾತು

ಪ್ರೀತಿ – ಪ್ರೇಮಗಳನ್ನು ಎಂದಿಗೂ ತೊರೆಯದಿರಿ. ನೀವು ಈ ಸೃಷ್ಟಿಗೆ ತೆರೆದುಕೊಳ್ಳಲು ಬೇಕಿರುವ ಎಲ್ಲ ಹುಚ್ಚುತನವನ್ನೂ ನಿಮಗೆ ನೀಡುವುದು ಅವುಗಳೇ.
– ಸಂತ ಮೀರಾ ಬಾಯಿ

——-

ಇಂದಿ‌ನ ಸುಭಾಷಿತ

ಯಥಾ ತಾಲಂ ವಿನಾ ರಾಗಃ
ಯಥಾ ಮಾನಂ ವಿನಾ ನೃಪಃ |
ಯಥಾ ದಾನಂ ವಿನಾ ಹಸ್ತೀ
ತಥಾ ಜ್ಞಾನಂ ವಿನಾ ಯತಿಃ ||

ತಾಳವಿಲ್ಲದ ರಾಗ ಹೇಗೋ,
ಮಾನವಿಲ್ಲದ ರಾಜ ಹೇಗೋ,
ಮದೋದಕವಿಲ್ಲದ ಆನೆ ಹೇಗೋ,
ಹಾಗೆ ಜ್ಞಾನವಿಲ್ಲದ ಯತಿ.

🌷🌺🙏🌺🌷

TAGGED:#almanac #zodiac #prediction #06-07-2025 #sunday #horoscope #planetary #positions #news #newsics #ರಾಶಿ ಭವಿಷ್ಯ #ನ್ಯೂಸಿಕ್ಸ್
Share This Article
Facebook Twitter Copy Link Print
Previous Article CM Siddaramaiah ಸಿಎಂಗೆ ರಾಷ್ಟ್ರಮಟ್ಟದ ಹುದ್ದೆ : ಕಾಂಗ್ರೆಸ್‌ ರಾಷ್ಟ್ರೀಯ ಒಬಿಸಿ ಸಮಿತಿಗೆ ಸಿದ್ದರಾಮಯ್ಯ ನಾಯಕತ್ವ
Next Article Today’s prediction ಇಂದಿನ ರಾಶಿ ಭವಿಷ್ಯ, 06-07-2025, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

Popular Posts

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

You Might Also Like

ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?