Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > Relationship: ಪುರುಷರು ಸಂತೋಷವಾಗಿದ್ದಾಗ ಸ್ತ್ರೀಯಿಂದ ಬಯಸೋದೇನು?
ರಿಲೇಷನ್‌ಶಿಪ್

Relationship: ಪುರುಷರು ಸಂತೋಷವಾಗಿದ್ದಾಗ ಸ್ತ್ರೀಯಿಂದ ಬಯಸೋದೇನು?

Share
1 Min Read
SHARE

newsics.com

ಪುರುಷರು ಸಂತೋಷದ ಕ್ಷಣವನ್ನು ಕಳೆಯುವಾಗ ಸ್ತ್ರೀಯಿಂದ ಏನು ಬಯಸುತ್ತಾರೆ ಎಂಬುದನ್ನು ತಿಳಿದರೆ ಸಂಬಂಧಗಳು ಮಧುರವಾಗಿ ಸಾಗಲಿದೆ. ಹಾಗಾದ್ರೆ ಸಂತಸದಲ್ಲಿರುವ ಪುರುಷನು ಸ್ತ್ರೀ ಯಿಂದ ಏನನ್ನು ಬಯಸುತ್ತಾನೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಆಪ್ತತೆಯ ಮಾತುಗಳು
ಪುರುಷರು ಸಂತೋಷದ ಕ್ಷಣಗಳನ್ನು ಅನುಭವಿಸುವಾಗ ಸಾಮಾನ್ಯವಾಗಿ ಅವರು ತಮ್ಮ ಆಪ್ತರೊಂದಿಗೆ ಬೆರೆಯಲು ಇಷ್ಟಪಡುತ್ತಾರೆ. ಸಂತೋಷವನ್ನು ಹಂಚಿಕೊಳ್ಳಲು ಬಯಸುತ್ತಾರೆ. ಹೀಗಾಗಿ ಪುರುಷರು ಸಂತೋಷಕ್ಕೆ ಒಳಗಾಗುವ ಯಾವುದೇ ವಿಚಾರಗಳಿದ್ದರೆ ಅವರು ಸ್ತ್ರೀ ಜೊತೆಗೆ ಮಾತುಕತೆಯನ್ನು ಬಯಸುತ್ತಾರೆ. ಆತ ಪತ್ನಿಯಿಂದಲೂ ಕೂಡ ಅಂತಹ ಸಂತೋಷದ ಕ್ಷಣ ಹೆಚ್ಚಿಸಲು ಮಧುರವಾಗು ಮಾತುಗಳ ಬಯಸುತ್ತಾನೆ.
ಆಲಿಂಗನ
ಪುರುಷನೊಬ್ಬ ಅತ್ಯಂತ ಖುಷಿಯ ಕ್ಷಣವನ್ನು ಆನಂದಿಸುತ್ತಿರುವಾಗ ಆತ ಪತ್ನಿಯೊಂದಿಗೆ ಸುಮಧುರ ಕ್ಷಣ ಕಳೆಯುವ ಆಸೆ ಹೊಂದಿರುತ್ತಾರೆ. ಪತ್ನಿಯಿಂದ ಆತ ಆಲಿಂಗನ ಬಯಸುತ್ತಾರೆ. ಇದು ಅವರ ಖುಷಿಯನ್ನು ದುಪ್ಪಟ್ಟಾಗಿಸಲಿದೆ. ಹಾಗೆ ಅವರು ಈ ಆಲಿಂಗನವನ್ನು ಬಹಳದಷ್ಟು ಸಮಯ ನೆನಪಿನಲ್ಲಿಡುತ್ತಾರೆ. ಹೀಗಾಗಿ ಪುರುಷರು ಸಂತೋಷದ ಕ್ಷಣವನ್ನು ಆದಷ್ಟು ಪತ್ನಿಯೊಂದಿಗೆ ಯಾವಾಗಲು ಹಂಚಿಕೊಳ್ಳುತ್ತಾರೆ.
ಪ್ರೋತ್ಸಾಹ
ಪತಿ ಸಂತೋಷದಲ್ಲಿದ್ದಾಗ ಅಥವಾ ಆತನ ಸಂತೋಷಕ್ಕೆ ಕಾರಣವಾಗಿರುವ ವಿಚಾರವನ್ನು ತಿಳಿಸಿದಾಗ ಅದನ್ನು ಪ್ರೋತ್ಸಾಹಿಸುವಂತೆ ಆತ ಬಯಸುತ್ತಾನೆ. ಒಂದು ವೇಳೆ ಆತನ ಸಂತೋಷಕ್ಕೆ ಕಾರಣವಾದ ವಿಚಾರವನ್ನು ನೀವು ತೆಗಳಿದರೆ ಅಥವಾ ಆ ಕುರಿತು ಅಸಡ್ಡೆ ತೋರಿದರೆ ಅವರಲ್ಲಿ ನಿಮ್ಮ ಮೇಲೆ ಉತ್ತಮ ಭಾವನೆ ಉಂಟು ಮಾಡದೆ ಇರಬಹುದು.
ಪ್ರವಾಸ
ಸಂತಸದ ಕ್ಷಣಗಳಲ್ಲಿ ಪುರುಷರು ಯಾವಾಗಲು ಹೊರಗೆ ಪ್ರವಾಸ ಹೊರಡಲು ಸಿದ್ಧರಾಗುತ್ತಾರೆ. ಅದರಲ್ಲೂ ತಮ್ಮ ಪತ್ನಿ, ಗೆಳತಿಯ ಜೊತೆಗೆ ಅವರು ಪ್ರವಾಸ ಹೊರಡಲು ಮುಂದಾಗಬಹುದು, ಅದರಲ್ಲೂ ಸಿನಿಮಾ, ದೇವಾಲಯದಂತಹ ಸ್ಥಳಗಳನ್ನ ಕೂಡ ನೋಡಲು ಅವರು ಮುಂದಾಗುತ್ತಾರೆ. ಇಂತಹ ಸಮಯದಲ್ಲಿ ಸ್ತ್ರೀ ಆದವರ ಸಹಕಾರ ಇಲ್ಲದಿದ್ದರೆ ಅವರ ಮನಸ್ಸಿಗೆ ನೋವುಂಟಾಗಬಹುದು.

Health Department ಇನ್ಮುಂದೆ ಸಾವಿರಾರು ಜನ ಸೇರುವ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆ ಅನುಮತಿ ಕಡ್ಡಾಯ

TAGGED:Relationship: What do men want from a woman when they are happy?
Share This Article
Facebook Twitter Copy Link Print
Previous Article Health Department ಇನ್ಮುಂದೆ ಸಾವಿರಾರು ಜನ ಸೇರುವ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆ ಅನುಮತಿ ಕಡ್ಡಾಯ
Next Article tattoo ದೇಹದ ಈ ಭಾಗಗಳ ಮೇಲೆ ಹಚ್ಚೆ ಹಾಕಿಸಿಕೊಳ್ಳಬಾರದು; ಯಾಕೆ?

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್ವಿದೇಶ

iPhone effect ಐಫೋನ್ ಇದ್ರೆ ಮಕ್ಕಳಾಗೋದಿಲ್ವಾ? ಅಮೆರಿಕದ ವರದಿ ನೋಡಿ ಜಗತ್ತೇ ತಲ್ಲಣ! ವರದಿ ಹೇಳ್ತಿರೋದೇನು?

6 Min Read
ರಿಲೇಷನ್‌ಶಿಪ್

ಗಂಡ ಆಫೀಸ್‌ಗೆ ಹೋದ ತಕ್ಷಣ ಸ್ನಾನ, ಕಸ ಗುಡಿಸುವ ಅಭ್ಯಾಸ ನಿಮಗಿದ್ಯಾ?; ಹಾಗಾದ್ರೆ ಎಚ್ಚರವಹಿಸಿ

2 Min Read
ಪ್ರಮುಖಆರೋಗ್ಯರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?