Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Relationship ಬ್ರೇಕಪ್ ಆಗಿರೋ ಹುಡುಗಿಯರು ಈ ರೀತಿ ಮಾಡ್ತಾರೆ!
ಪ್ರಮುಖರಿಲೇಷನ್‌ಶಿಪ್

Relationship ಬ್ರೇಕಪ್ ಆಗಿರೋ ಹುಡುಗಿಯರು ಈ ರೀತಿ ಮಾಡ್ತಾರೆ!

Share
1 Min Read
SHARE

newsics.com
ಪ್ರೀತಿ ಮಾಯೆ ಹುಷಾರು, ಕಣ್ಣೀರು ಮಾರೋ ಬಝಾರು ಎಂಬ ಹಾಡು ನಿಮಗೆ ಗೊತ್ತಿರಬಹುದು. ಈ ಪ್ರೀತಿ, ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಅಂತಾ ಉಪೇಂದ್ರ ಹೇಳಿದ್ದ ಡೈಲಾಗ್ ಕೂಡ ಗೊತ್ತಿರಬಹುದು. ಆದರೂ ಅದೆಷ್ಟೋ ಜನ ಪ್ರೀತಿಯೆಂಬ ಮಾಯೆಯಲ್ಲಿ ಬೀಳುತ್ತಾರೆ.

ಅದರಲ್ಲೂ ಹುಡುಗಿರಿಗೆ ಇದು ಕೇವಲ ಸಂಬಂಧದ ಕೊನೆಯಷ್ಟೆ ಅಲ್ಲ; ಹೊಸ ಆತ್ಮವಿಶ್ಲೇಷಣೆಯ ಆರಂಭವೂ ಆಗಿರಬಹುದು.
ಹುಡುಗಿಯರು ಬ್ರೇಕಪ್ ನಂತರ ಹೊಸ ಹವ್ಯಾಸಗಳನ್ನು ಅಳವಡಿಸಿಕೊಳ್ಳುವುದು ಸಾಮಾನ್ಯ. ಡಾನ್ಸ್ ಕ್ಲಾಸ್, ಯೋಗಾ, ಜಿಮ್ ಅಥವಾ ಪೇಯಿಂಟಿಂಗ್ – ಇವುಗಳ ಮೂಲಕ ತಮ್ಮನ್ನು ವ್ಯಕ್ತಗತವಾಗಿ ಬೆಳಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಹುಡುಗಿಯರು ತಮ್ಮ ಅಪರೂಪದ ಶಕ್ತಿ ತೋರಿಸುತ್ತಾರೆ. “ಅವನಿಗೆ ನನ್ನನ್ನು ಕಳೆದುಕೊಂಡು ಪಶ್ಚಾತಾಪವಾಗಬೇಕು” ಅನ್ನುವಂತೆ ತಾವು ಹೆಚ್ಚು ಆಕರ್ಷಕ, ಬುದ್ಧಿವಂತ ಮತ್ತು ಆತ್ಮವಿಶ್ವಾಸದಿಂದ ಬದಲಾಗುತ್ತಾರೆ.

ಹುಡುಗಿಯರು ಬ್ರೇಕಪ್ ಆದ ನಂತರ ತಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರದರ್ಶಿಸಲು Instagram, Snapchat ಅಥವಾ Facebookನಲ್ಲಿ ಹೊಸ ಫೋಟೋಗಳು, ರೀಲ್ಸ್ ಹಾಕುತ್ತಾರೆ.

ಮನಸ್ಸು ಕೇಂದ್ರೀಕರಿಸುತ್ತಾರೆ:
ಇದು ಅವರು ತಾವು ಭಾವನಾತ್ಮಕವಾಗಿ ಬಲವಾಗಲು ಬಳಸುವ ಒಂದು ಮಾರ್ಗ. ಉದ್ಯೋಗದಲ್ಲಿ ಅಥವಾ ಕಾಲೇಜು ನಲ್ಲಿ ಶ್ರದ್ಧೆ ಹೆಚ್ಚಿಸಿ ತಮ್ಮ ಕರಿಯರ್‌ ಮೇಲೆ ಗಮನ ಹರಿಸುತ್ತಾರೆ.

ಸ್ವ-ಅನುಭವ ಮತ್ತು ಆತ್ಮಪರಿಶೀಲನೆ:
ಅವರು ತಮ್ಮ ಹಳೆಯ ಸಂಬಂಧದ ಬಗ್ಗೆ ಆಲೋಚಿಸುತ್ತಾರೆ, ತಪ್ಪುಗಳು ಏನು? ಮುಂದೆ ಏನು ಬೇಕು? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ ಆತ್ಮಪರಿಶೀಲನೆ ಮಾಡುತ್ತಾರೆ.

ಹುಡುಗಿಯರು ಬ್ರೇಕಪ್ ನಂತರ ತಾವು ನೋವು ಅನುಭವಿಸುತ್ತಿದ್ದರೂ, ಅದನ್ನು ಶಕ್ತಿಯ ರೂಪದಲ್ಲಿ ಬಳಸುವ ಕುಶಲತೆ ಹೊಂದಿರುತ್ತಾರೆ. ಇವು ಆಶ್ಚರ್ಯಕರವಾದರೂ, ತುಂಬಾ ಪ್ರೇರಣಾದಾಯಕವೂ ಆಗಿವೆ.

chemotherapy day care ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ ಕೀಮೋಥೆರಪಿ ಡೇ ಕೇರ್: ಸರ್ಕಾರ ನಿರ್ಧಾರ

TAGGED:This is what girls who have gone through a relationship breakup do!
Share This Article
Facebook Twitter Copy Link Print
Previous Article Today’s prediction ಇಂದಿನ ರಾಶಿ ಭವಿಷ್ಯ, 23-05-2025, ಶುಕ್ರವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?
Next Article Chaitra Kundapura ಕೊಲೆ ಬೆದರಿಕೆ: ಚೈತ್ರಾ ಕುಂದಾಪುರ ವಿರುದ್ಧ ಪೊಲೀಸರಿಗೆ ದೂರು

Popular Posts

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

You Might Also Like

ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?