Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Viral ಕುಡಿದು ಖಾಲಿ ಬಾಟಲಿ ರಸ್ತೆಗೆ ಯುವಕರ ಕೈಯಿಂದಲೇ ತೆಗೆಸಿದ ಸ್ಥಳೀಯರು : ವೈರಲ್ ವೀಡಿಯೋ ನೋಡಿ
ದೇಶವೈರಲ್

Viral ಕುಡಿದು ಖಾಲಿ ಬಾಟಲಿ ರಸ್ತೆಗೆ ಯುವಕರ ಕೈಯಿಂದಲೇ ತೆಗೆಸಿದ ಸ್ಥಳೀಯರು : ವೈರಲ್ ವೀಡಿಯೋ ನೋಡಿ

Share
1 Min Read
SHARE

newsics.com

ಗೋವಾ ಎಂದರೇನೇ ಪ್ರವಾಸ ಪ್ರಿಯರ ಸ್ವರ್ಗ. ಗೋವಾಕ್ಕೆ ಪ್ರವಾಸ ಹೋಗುವುದೆಂದರೆ ಬಹುತೇಕರು ತುದಿಗಾಲಲ್ಲಿ ನಿಂತಿರುತ್ತಾರೆ. ರಜಾ ಕಾಲ, ನ್ಯೂಯರ್‌, ಬರ್ತ್‌ಡೇ ಸೆಲೆಬ್ರೇಷನ್ ಹೀಗೆ ಸಾಕಷ್ಟು ಸಂದರ್ಭದಲ್ಲಿ ಹಲವರು ಗೋವಾ ಪ್ರವಾಸ ಕೈಗೊಳ್ಳುತ್ತಾರೆ. ಬೀಚ್‌ನಲ್ಲಿ ಸುತ್ತಾಡುವುದನ್ನು ಇಷ್ಟಪಡುವವರಿಗೆ, ಪಾರ್ಟಿ ಪ್ರೇಮಿಗಳಿಗೆ ಗೋವಾ ಸಖತ್ ಇಷ್ಟವಾಗುವಂತ ತಾಣ. ಇಂತಹ ಗೋವಾದಲ್ಲಿ ಪ್ರವಾಸಿಗರನ್ನು ಸೆಳೆಯುವ ಸಾಕಷ್ಟು ಅಪೂರ್ವ ತಾಣಗಳೂ ಇವೆ. ಆದರೆ ಇಂದು ಪ್ಲಾಸ್ಟಿಕ್ ಕಸಗಳು ರಾಶಿ ಬಿದ್ದಿರುವುದನ್ನು ಹಲವು ಪ್ರವಾಸಿ ತಾಣಗಳಲ್ಲಿ ನೋಡಬಹುದು. ಈ ಭೂಮಿಯ ಸ್ವಚ್ಛತೆ ನಮ್ಮೆಲ್ಲರ ಜವಾಬ್ದಾರಿ ಎಂದು ಮರೆತಿರುವ ಜನಗಳು ಎಲ್ಲೆಂದರಲ್ಲಿ ಕಸ ಎಸೆಯುವುದಲ್ಲದೇ ಕಾಡುಪ್ರಾಣಿಗಳ ಜೀವಕ್ಕೂ ಅಪಾಯ ತರುತ್ತಿದ್ದಾರೆ. ಹಾಗೆಯೇ ಇಲ್ಲೊಂದು ಕಡೆ ಕಸ ಎಸೆದ ಪ್ರವಾಸಿಗರು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದು, ಸ್ಥಳೀಯರು ಅವರಿಗೆ ಸರಿಯಾಗಿ ಪಾಠ ಕಲಿಸಿದ್ದಾರೆ.

ಗೋವಾದ ಬೀದಿಗಳಲ್ಲಿ ಓಡಾಡಿದ ಯುವಕರ ಗುಂಪೊಂದು ಮದ್ಯದ ಬಾಟಲಿಗಳನ್ನು ರಸ್ತೆಬದಿಯಲ್ಲಿ ಎಸೆದಿದ್ದಾರೆ. ಕಾರು ರೈಡ್ ವೇಳೆಯೇ ಎಣ್ಣೆ ಹೊಡೆದ ಈ ಹುಡುಗರು ಬಳಿಕ ಬಾಟಲನ್ನು ರಸ್ತೆ ಮೇಲೆ ಎಸೆದು ಒಡೆದಿದ್ದಾರೆ. ಇದು ಸ್ಥಳೀಯರನ್ನು ಕೆರಳಿಸಿದೆ. ಕೂಡಲೇ ಕಾರಿನಿಂದ ಇಳಿದು ಆ ಸ್ಥಳವನ್ನು ಸ್ವಚ್ಛಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಕಾರನ್ನು ತಡೆದ ಮಹಿಳೆ, ಯಾರು ಬಾಟಲ್ ಎಸೆದಿದ್ದೀರೋ ಅದನ್ನು ಅಲ್ಲಿಂದ ಎತ್ತಿ ಹೋಗುವಂತೆ ಕೇಳಿದ್ದಾರೆ. ಈ ವೇಳೆ ಮಹಿಳೆಯ ಜೊತೆ ಇನ್ನೂ ಅನೇಕ ಸ್ಥಳೀಯರು ಸೇರಿದ್ದು, ಪ್ರವಾಸಿಗರನ್ನು ಕೆಳಗಿಳಿಸಿದ ಬಾಟಲ್‌ನ್ನು ಪ್ರತಿ ಸಣ್ಣ ಚೂರುಗಳನ್ನು ಕೂಡ ಅವರಿಂದ ಹೆಕ್ಕಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://x.com/sidhshuk/status/1910717665691205643?ref_src=twsrc%5Etfw%7Ctwcamp%5Etweetembed%7Ctwterm%5E1910717665691205643%7Ctwgr%5E08c7cd202cc077093dd4ac244f3043b623a54460%7Ctwcon%5Es1_c10&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2Fsidhshuk%2Fstatus%2F1910717665691205643%3Fref_src%3Dtwsrc5Etfw

https://www.newsics.com/2025/04/13/severe-thunderstorms-expected-over-the-weekend/

TAGGED:#Localscaught #youngmen #bottles #road #goa #viral
Share This Article
Facebook Twitter Copy Link Print
Previous Article ವಾರಾಂತ್ಯದಲ್ಲಿ ತೀವ್ರ ಸುಂಟರಗಾಳಿ ಅಬ್ಬರ: ಎಚ್ಚರಿಕೆ ನೀಡಿದ ಚೀನಾ
Next Article Pre Wedding Shoot ಮಿತಿ ಮೀರಿದ ಫ್ರೀ ವೆಡ್ಡಿಂಗ್ ಶೂಟ್: ಪ್ರಾಣಾಪಾಯದಿಂದ ಜಸ್ಟ್ ಮಿಸ್

Popular Posts

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read

CM Vijay Divorce ವಿರಸ ಮರೆತು ಮತ್ತೆ ಒಂದಾಗ್ತಾರ ಸಿಎಂ ವಿಜಯ್‌-ಸಂಗೀತಾ?ವಿಜಯ್‌ ದಂಪತಿ ಒಂದಾಗಲು ಕಾರಣ ಯಾರು?

2 Min Read

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

You Might Also Like

ದೇಶಪ್ರಮುಖ

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?