Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > Viral Video ಮಾಡರ್ನ್ ಸ್ವಯಂವರ: ಧನುಸ್ಸನ್ನು ಮುರಿದು ವಧು ವರಿಸಿದ! ವಿಡಿಯೋ ನೋಡಿ
ವೈರಲ್

Viral Video ಮಾಡರ್ನ್ ಸ್ವಯಂವರ: ಧನುಸ್ಸನ್ನು ಮುರಿದು ವಧು ವರಿಸಿದ! ವಿಡಿಯೋ ನೋಡಿ

Share
1 Min Read
SHARE

newsics.com

ಯಾರಿಗೇ ಆಗಲಿ ವಿವಾಹವು ಅತ್ಯಂತ ಮಹತ್ವದ ದಿನವಾಗಿರುತ್ತೆ. ಮದುವೆ ಎನ್ನುವುದು ಇಬ್ಬರು ವ್ಯಕ್ತಿಗಳು ಒಂದಾಗುವ ಮತ್ತು ತಮ್ಮ ಇಡೀ ಜೀವನವನ್ನು ಒಟ್ಟಿಗೆ ಬದುಕಲು ಎದುರು ನೋಡುತ್ತಿರುವ ದಿನ. ಎಲ್ಲರೂ ತಮ್ಮ ಮದುವೆ ಸಖತ್‌ ಡಿಫರೆಂಟ್ ಆಗಿ ಇರಬೇಕು ಎಂದು ಬಯಸುತ್ತಾರೆ. ಅದರಲ್ಲಿಯೂ ಕ್ರಿಯೇಟ್‌ ಮೈಂಡ್‌ ಇರುವ ವಧು ಅಥವಾ ವರ, ತಮ್ಮ ಮದುವೆಯನ್ನು ವಿಶಿಷ್ಟವಾಗಿ ಆಚರಿಸಿಕೊಳ್ಳಬೇಕು ಎಂದು ಬಯಸುವುದು ಸಹಜ. ಆದರೆ ಇಲ್ಲೊಂದು ಆಧುನಿಕ ಸೀತಾ ಸ್ವಯಂವರ ನಡೆದಿದೆ.

ವಧು ಸರ್ವಾಲಂಕಾರ ಮಾಡಿಕೊಂಡು ವೇದಿಕೆ ಮೇಲೆ ನಿಂತಿದ್ದಾಳೆ. ಪಕ್ಕದಲ್ಲಿಯೇ ಇರುವ ಟೇಬಲ್‌ ಮೇಲೆ ಧನುಸ್ಸು ಇಡಲಾಗಿದೆ. ಹಲವು ಪುರುಷರು ಬಂದು ಆ ಧನುಸ್ಸನ್ನು ಎತ್ತಲು ಟ್ರೈ ಮಾಡಿದ್ರೂ ಅದು ಆಗಲಿಲ್ಲ. ಕೊನೆಗೆ ಯುವಕನೊಬ್ಬ ಅದನ್ನು ಸುಲಭದಲ್ಲಿ ಎತ್ತಿ, ಮುರಿದು ಪಕ್ಕದಲ್ಲಿಯೇ ಇದ್ದ ವಧುವನ್ನು ಮದ್ವೆಯಾದ.
ವಿಡಿಯೋ ಮಾತ್ರ ಸಖತ್‌ ವೈರಲ್ ಆಗಿದೆ.

ಮೊದಲೇ ಮುರಿದುಹೋದ ಧನುಸ್ಸನ್ನು ಇಡಲಾಗಿದೆ. ಕೆಲವು ಪುರುಷರು ಬಂದು ಅದನ್ನು ಎತ್ತಲು ನೋಡಿದ್ದಾರೆ. ಅದನ್ನು ಎತ್ತಲು ಆಗಲಿಲ್ಲ. ತಮಾಷೆಯಾಗಿದ್ದರೂ ಇದು ಸೀರಿಯಸ್ ಎನ್ನುವ ರೀತಿಯಲ್ಲಿ ಇದೆ. ಕೊನೆಗೆ ನಿಜವಾದ ವರ ಬಂದು ಅದನ್ನು ಸುಲಭದಲ್ಲಿ ಎತ್ತಿದ್ದಾನೆ. ತಮಾಷೆಯ ವಿಷಯ ಏನೆಂದರೆ, ಅದು ಎತ್ತುವ ಮೊದಲೇ ಮುರಿದು ಹೋಗಿದೆ! ಕೊನೆಗೆ ತಾನೇ ಧನುಸ್ಸು ಮುರಿದಂತೆ ವರ ಪೋಸ್‌ ಕೊಟ್ಟಿದ್ದಾನೆ. ಬಳಿಕ ಪಕ್ಕದಲ್ಲಿಯೇ ಇದ್ದ ಆಧುನಿಕ ಸೀತೆ ಜತೆ ಮದುವೆಯಾಗಿದ್ದಾನೆ. ಬಳಿಕ ತಂತ್ರಜ್ಞಾನ ಬಳಸಿ ಕೆಲವೊಂದು ಟೆಕ್ನಿಕ್‌ಗಳನ್ನು ಮಾಡಲಾಗಿದೆ.

ಒಟ್ಟಿನಲ್ಲಿ, ಈ ಮದುವೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

https://www.instagram.com/reel/DIQYDbypI8C/?igsh=d3VvNm1xbGNiaHN6

https://www.newsics.com/2025/04/12/china-built-the-worlds-tallest-bridge/

TAGGED:#marrige #realtionship #morden #husbandwife #viralvideo
Share This Article
Facebook Twitter Copy Link Print
Previous Article ವಿಶ್ವದ ಅತಿ ಎತ್ತರದ ಸೇತುವೆ ನಿರ್ಮಿಸಿದ ಚೀನಾ
Next Article ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆಗೆ ಯತ್ನ: ಮಕ್ಕಳ ಸ್ಥಿತಿ ಗಂಭೀರ

Popular Posts

ಸನ್ನಿ ಡಿಯೋಲ್ ನಟನೆಯ ಲಾಹೋರ್ 1947 ಚಿತ್ರದ ಟೈಟಲ್ ಬದಲಾವಣೆ

1 Min Read

ನೇಪಾಳದಿಂದಲೂ ಭಾರತದ ಮಾವಿನಹಣ್ಣಿಗೆ ನಿರ್ಬಂಧ

1 Min Read

Janhvi Kapoor ಪೆದ್ದಿ ಸಕ್ಸಸ್ ಮೀಟ್‌ಗೆ ಜಾನ್ವಿ ಕಪೂರ್ ಗೈರು : ಕಾರಣವೇನು?

1 Min Read

ಟ್ರೆಕಿಂಗ್ ಹೋಗಿದ್ದ ಯುವತಿ ನಾಪತ್ತೆ :ಶೋಧಕ್ಕೆ 120 ಜನರು, ಡ್ರೋನ್​ಗಳು

1 Min Read

You Might Also Like

ದೇಶಪ್ರಮುಖವೈರಲ್

ರೈಲಿನಲ್ಲಿ ಟಿಕೆಟ್ ಕೇಳಿದ್ದಕ್ಕೆ ಟಿಟಿಇ ಮೇಲೆ ಹಲ್ಲೆ ಮಾಡಿದ ಯುವತಿ : ವೈರಲ್ ವಿಡಿಯೋ ನೋಡಿ

1 Min Read
ವೈರಲ್

ಅಯೋಧ್ಯೆಯ ಉದ್ಯಾನವನದಲ್ಲಿ ಯುವಜೋಡಿಯ ಖುಲ್ಲಾಂಖುಲ್ಲಾ ವರ್ತನೆ; ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Ex CM Mamata ದೇವಸ್ಥಾನದಲ್ಲಿ ಮಾಜಿ‌ ಸಿಎಂ ಮಮತಾಗೆ ಕ್ಯಾರೇ ಎನ್ನದ ಜನ! ಸಾಲಲ್ಲಿ ನಿಂತು ದೇವಿ ದರ್ಶನ ಪಡೆದ ದೀದಿ! ವಿಡಿಯೋ ನೋಡಿ

1 Min Read
ವೈರಲ್

ಹಸು ಹೋಗುವ ಮುನ್ನ ಮಾಡಿದ್ದು ನೋಡಿದ್ರೆ ಕರುಳು ಚುರುಕ್ ಎನ್ನುತ್ತೆ; ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?